ನಮ್ಮಣ್ಣ ಡೈಮಂಡ್. ಡೈಮಂಡೇ..: ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ || Ramesh Katti First Reaction ||
Автор: TV6Pro
Загружено: 2020-11-14
Просмотров: 332170
#DCCbank#Rameshkatti#President
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
..
.
.
.
.
..
.
.
.ಸಚಿವ ಸಂಪುಟ ವಿಸ್ತರಣೆಯಲ್ಲಿ ಸಹೋದರ ಉಮೇಶ್ ಕತ್ತಿಗೆ ಸ್ಥಾನ ಸಿಗುವ ವಿಶ್ವಾಸವಿದೆ.
ಬೆಳಗಾವಿಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಹೇಳಿಕೆ.
ಉಮೇಶ್ ಕತ್ತಿ ಡೈಮಂಡ್ ಕೆಲವೊಂದಿಷ್ಟು ದಿನ ಇರಬಹುದು ಇಲ್ಲ ಅಂದರು.
ಆದಷ್ಟು ಬೇಗ ಆ ಡೈಮಂಡ್ ಮೇಲೆ ಬೆಳಕು ಬೀಳಲಿದೆ.
ಪಕ್ಷ ಮತ್ತು ವರಿಷ್ಠರು ನಮ್ಮ ಸಹೋದರನ ಗುರುತಿಸುತ್ತಾರೆ.
ಪಕ್ಷ ನಮಗೆ ಇಷ್ಟೇಲ್ಲಾ ಕೊಟ್ಟಾಗ ನಾವು ತ್ಯಾಗ ಮಾಡಲು ಸಿದ್ದರಿದ್ದೇವೆ.
ನಮ್ಮ ಅಣ್ಣನಿಗೆ ಈ ಬಾರಿ ಸಚಿವ ಸ್ಥಾನ ಸಿಗುತ್ತೆ ಎಂಬ ಆತ್ಮವಿಶ್ವಾಸ ನನಗೆ ಇದೆ.
ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರ.
ಅಂಗಡಿ ಅವರ ಕುಟುಂಬಕ್ಕೆ ಟಿಕೆಟ್ ನೀಡಿದ್ರೇ ಕೆಲಸ ಮಾಡುತ್ತೇನೆ.
ಅಂಗಡಿಯವರ ಕುಟುಂಬಕ್ಕೆ ಟಿಕೆಟ್ ನೀಡದಿದ್ದರೆ ನನಗೆ ಕೊಡಿ ಅಂತಾ ಪಕ್ಷಕ್ಕೆ ಮನವಿ ಮಾಡಿಕೊಳ್ಳುತ್ತೇನೆ.
ಅಧಿಕಾರ ಬೇಕು ಅಂತಾ ಮನೋಭಾವ ನಮಗೆ ಇಲ್ಲ.
ಬೆಳಗಾವಿಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಹೇಳಿಕೆ.
Доступные форматы для скачивания:
Скачать видео mp4
-
Информация по загрузке: