📆 ತಿಂಗಳು ಮುಳುಗಿದವೋ | Ayyappa swami new song |
Автор: Shri Raksha Vlogs
Загружено: 2026-01-03
Просмотров: 5277
ಅಯ್ಯಪ್ಪ ಸ್ವಾಮಿ ಭಕ್ತಿ ಗೀತೆಗಳು
ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ಹರಿಹರ ಸುತನಿವನೋ,
ಅಂಬಾ ಸುತನು ಇವನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ಪಂಪಾ ಜ್ಯೋತಿ ಇವನೋ,
ಮಕರ ಜ್ಯೋತಿಯು ಇವನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ಪಂದಳದ ಕಂದನಿವನೋ,
ಪಂದಳದ ರಾಜನಿವನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ವಿಲ್ಲಾಳಿ ವೀರನಿವನೋ,
ವೀರ ಮಣಿಕಂಠನಿವನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ಕರ್ಪೂರ ಪ್ರಿಯನಿವನೋ,
ತುಪ್ಪಾಭಿಷೇಕ ಪ್ರಿಯನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ಹುಲಿ ಏರಿ ಬರುವವನೋ,
ಬಿಲ್ಲನ್ನು ಹಿಡಿದವನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ರಾಜಾದಿ ರಾಜನೋ,
ರಾಜ ಕುಮಾರನೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ತಿಂಗಳೂ ಮುಳುಗಿದವೋ,
ರಂಗೋಲಿ ಬೆಳಗಿದವೋ..
ಸ್ವಾಮಿ ಅಯ್ಯಪ್ಪನ ಪಾದಕ್ಕಿಂದು
ಬಾಳೆ ಬಾಗಿದವೋ
ಈ ಹಾಡು ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ.
ಇದೇ ರೀತಿಯ ಇನ್ನೂ ಹೆಚ್ಚಿನ ಹಾಡುಗಳಿಗಾಗಿ ನಮ್ಮ ಚಾನೆಲ್ ಅನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಿ.
ಧನ್ಯವಾದಗಳು 🙏🏻
#shri #ayyappaswamy #trending #viral #video #songs #shortvideo #shorts #shortsfeed
Доступные форматы для скачивания:
Скачать видео mp4
-
Информация по загрузке: