ಆಲೆಮನೆಯಲ್ಲಿ ಕಬ್ಬಿನಿಂದ ತಯಾರಿಸಿದ ನೈಸರ್ಗಿಕ ಬೆಲ್ಲ 🍯| Pure Jaggery Making Process | Sugarcane to Jaggery
Автор: tasty_yatra_
Загружено: 2025-11-22
Просмотров: 170
ಆಲೆಮನೆಯಲ್ಲಿ ಕಬ್ಬಿನಿಂದ ತಯಾರಿಸಿದ ನೈಸರ್ಗಿಕ ಬೆಲ್ಲ 🍯| Pure Jaggery Making Process | Sugarcane to Jaggery
ಕಬ್ಬು ಹೊಲದಿಂದ ಮನೆ ಆಲೆಮನೆವರೆಗೆ… ನೈಸರ್ಗಿಕವಾಗಿ, ಯಾವುದೇ ರಾಸಾಯನಿಕವಿಲ್ಲದೆ ತಯಾರಾಗುವ ಪಾರಂಪರಿಕ ಬೆಲ್ಲದ ಪ್ರಕ್ರಿಯೆ ಇಲ್ಲಿ ಕಾಣಬಹುದು.
🔥 ಕಬ್ಬು ರಸ ಕೀಳುವುದು
🔥 ಬೆಲ್ಲ ಕುದಿಸುವುದು
🔥 ಕೆನೆ ತೆಗೆದು ಶುದ್ಧ ಬೆಲ್ಲ ತಯಾರಿಸುವ ವಿಧಾನ
🔥 ಹಾಲಿ ಕಾಲದ ಹಳ್ಳಿ ಸಂಪ್ರದಾಯ
ಇದು ನಮ್ಮ ಸಂಸ್ಕೃತಿಯ ಸೊಗಡು ಮತ್ತು ಸ್ವಾಭಾವಿಕ ಆರೋಗ್ಯಕರ ಆಹಾರದ ಗುಟ್ಟು.
ವಿಡಿಯೋ ಚೆನ್ನಾಗಿದೆ ಎಂದು ಅನ್ನಿಸಿದ್ರೆ Like 👍 Share 🔁 Subscribe 🔔 ಮಾಡಿ!
#ಕಬ್ಬು #ಬೆಲ್ಲ #JaggeryMaking #SugarcaneToJaggery
#VillageLife #HalliCulture #TraditionalFood
#OrganicJaggery #KarnatakaVillage #tasty_yatra_
Доступные форматы для скачивания:
Скачать видео mp4
-
Информация по загрузке: