ಶ್ರೀ ಮ್ಯೂಸಿಕ್ ಅಕಾಡೆಮಿವತಿಯಿಂದ ದುರ್ಗಾ ಪೂಜೆ-ಭಾಗ-2
Автор: Reddy360ಕನ್ನಡ
Загружено: 2025-12-21
Просмотров: 27
ಶ್ರೀ ಮ್ಯೂಸಿಕ್ ಅಕಾಡೆಮಿ ವತಿಯಿಂದ, ಸಿಂಚನ ಮೂರ್ತಿರವರು ಅಯೋಜಿಸಿದ ದುರ್ಗಾ ಪೂಜೆಯ ವಿಶೇಷ ಕ್ಷಣಗಳು ಇಲ್ಲಿ!
ಎಲ್ಲಾ ಭಕ್ತರು ದೇವಿಯ ಕೃಪೆಗೆ ಪಾತ್ರರಾದರು. ದೇವರ ಸ್ತೋತ್ರ, ಭಕ್ತಿಗೀತೆಗಳು, ದುರ್ಗಾ ದೇವಿಯ ಆರಾಧನೆ, ಹೋಮ, ಮಂತ್ರ ಪಟನೆ –
ಇವೆಲ್ಲವೂ ಈ ಪೂಜೆಯಲ್ಲಿನ ಆಧ್ಯಾತ್ಮಿಕ ಶಕ್ತಿ ಮತ್ತು ಭಕ್ತಿ ಭಾವವನ್ನು ತೋರಿಸುತ್ತವೆ.
ಈ ವಿಡಿಯೋದಲ್ಲಿ ದುರ್ಗಾ ಪೂಜೆಯ ಸಾಂಸ್ಕೃತಿಕ ವೈಭವ, ಭಕ್ತರ ಭಾವನಾತ್ಮಕ ಕ್ಷಣಗಳು,
ಮತ್ತು “ಸರ್ವೆ ಜನೋ ಸುಕಿನೋಭವಂತು” ಎಂಬ ಸಂದೇಶವನ್ನು ಅನುಭವಿಸಿ.
ನಮ್ಮ ಚಾನೆಲ್‌ಗೆ Subscribe ಮಾಡಿ, ಇನ್ನಷ್ಟು ಭಕ್ತಿ, ಸಂಸ್ಕೃತಿ ಮತ್ತು ಸಂಗೀತದ ವಿಡಿಯೋಗಳನ್ನು ಪಡೆಯಿರಿ!
Доступные форматы для скачивания:
Скачать видео mp4
-
Информация по загрузке: