ಧರ್ಮರಾಯ ಸ್ವರ್ಗಾರೋಹಣ ಪರ್ವ ಅಥವಾ ಕಲಿಪ್ರಭಾವ | ಗ್ರಾಮ ನಾಟಕ ಅತಿಥಿಗಳು | ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ
Автор: Malavalli M Mahadevaswamy
Загружено: 2025-04-21
Просмотров: 1691
#ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #ಮಳವಳ್ಳಿ ಎಂ ಮಹದೇವಸ್ವಾಮಿ #village drama
Watch Village Drama : Dharmaraya Swargarohana Parva Or Kali Prabhava - 01/06
Released Year - 2025
Language - Kannada
ವಾಟಾಳ್ ಶ್ರೀ ಕೆಂಪರಾಜ ಅರಸ್ ವಿರಚಿತ
ಧರ್ಮರಾಯ ಸ್ವರ್ಗಾರೋಹಣ ಪರ್ವ ಅಥವಾ ಕಲಿಪ್ರಭಾವ
ನಾಟಕದ ವ್ಯವಸ್ಥಾಪಕರು : ಶ್ರೀ ವಿ ರಾಮಸ್ವಾಮಿ ಕೆಪಿಸಿಸಿ ಸದಸ್ಯರು, ಅಶೋಕಪುರಂ, ಮೈಸೂರು
ಪಾತ್ರ ಪರಿಚಯ
ಸೂತ್ರಧಾರಿ. ಬ್ರಾಹ್ಮಣ ವೇದವ್ಯಾಸರು : ರಾಮದಾಸ್, ಹರಿಕಥೆ ದಾಸರು, ತಾಳವಾಡಿ ಪಕ್ಕ ಅರಳವಾಡಿ
ಧರ್ಮರಾಯ : ಮಳವಳ್ಳಿಡಾ. ಎಂ ಮಹಾದೇವಸ್ವಾಮಿ ಖ್ಯಾತ ಜಾನಪದ ಕಲಾವಿದರು
ಭೀಮ : ವೀರೇಂದ್ರ, ನೇರಳೆ, ಗುತ್ತಿಗೆದಾರರು
ಅರ್ಜುನ : ದೊಡ್ಡ ಮಹದೇವು, ನಾದಸ್ವರ ವಾದಕರು, ಉಪ್ಪನಹಳ್ಳಿ
ನಕುಲ: ಡಿ ಮಹಾದೇವಸ್ವಾಮಿ, ನೇರಳೆ, ಸೆಸ್ಕ್
ಸಹದೇವ : ಸಿದ್ದರಾಜು, ಕೆ ಎಸ್ ಆರ್ ಟಿ ಸಿ, ನಿರ್ವಾಹಕರು, ಕೂಡ್ಲುಪುರ
ವಿಧುರ , ವಜ್ರಕುಮಾರ, ಚಿತ್ರಗುಪ್ತ , ಬ್ರಾಹ್ಮಣ : ಡಿ ಬಿಳಿಗಿರಯ್ಯ, ಕೆಎಸ್ಆರ್ಟಿಸಿ ಚಾಲಕರು, ಬಸವಟ್ಟಿಗೆ
ಧೃತರಾಷ್ಟ್ರ : ರವಿಶಂಕರ್, ಏಚಗುಂಡ್ಲು, ಉಪನ್ಯಾಸಕರು
ಶ್ರೀಕೃಷ್ಣ : ದೇಬೂರು ಸಿದ್ದಲಿಂಗು
ಭೀಷ್ಮಾಚಾರ್ಯರು, ಶೇಷಂ ಭಟ್ಟರು , ಶನಕಾದಿಮುನಿ : ಡಿ.ಎಸ್. ಮಹದೇವು .ಎಂ ಎ, ದೇವರಸನಹಳ್ಳಿ
ದೇವೇಂದ್ರ : ಮಹದೇವು, ಶಿಕ್ಷಕರು, ನಂಜನಗೂಡು ಟೌನ್, ಹೆಚ್ ಪಿ ಎಸ್ ಹೆಮ್ಮರಗಾಲ
ಅಗ್ನಿ , ಕಲಿ ಮಂತ್ರಿ : ಕುಮಾರಸ್ವಾಮಿ, ಬಿ ಆರ್ ಪಿ ಶಿಕ್ಷಣ ಇಲಾಖೆ, ನಂಜನಗೂಡು ಟೌನ್
ಯಮ : ಪುಟ್ಟಸ್ವಾಮಿ, ಅಧ್ಯಕ್ಷರು, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕ
ನಾರದರು : ಬಸವರಾಜು, ಹೆಚ್ ಬಿ . ಕೆ ಎಸ್ ಆರ್ ಟಿ ಸಿ, ನಿರ್ವಾಹಕರು ಮೂಕನಪುರ
ಕಲಿರಾಜ : ಡಿ ಸಿದ್ದಪ್ಪ , ಸಮಾಜಸೇವಕರು, ದೇವರಸನಹಳ್ಳಿ
ಬಲರಾಮ, ತೋಟಿ : ಮರಿಸ್ವಾಮಿ, ಜ್ಯೋತಿಷ್ಯರು ದೇಬೂರು
ಬೇಡ, ಬ್ರಾಹ್ಮಣ, ಪಕ್ಕ ಯಮದೂತ : ಶ್ರೀನಿವಾಸ್, ಹರಿಕಥೆ ದಾಸರು, ಮೇಲ್ಕುಂಡಿ
ಲಕ್ಕ , ಬ್ರಾಹ್ಮಣ, ಯಮದೂತ : ಚಿಕ್ಕಣ್ಣ, ಮೇಲ್ಕುಂಡಿ
ಪರೀಕ್ಷಿತ ಕುಮಾರ : ಶಾಂಭವಿ ಅಭಿಷೇಕ್, ಮೇಲ್ಕುಂಡಿ
ಯಾದವರು : ದೇಶು, ದೇಬೂರು
ಯಾದವರು : ಹೆಚ್ ಪಿ ಚೆನ್ನಪ್ಪಾಜ್ಜಿ, ಹಗನವಾಳು
ಯಾದವರು : ರಂಗಸ್ವಾಮಿ, ಹಗಿನವಾಳು
ಯಾದವರು : ಶಿವಪ್ರಸಾದ್, ಹಗಿನವಾಳು
ಯಾದವರು : ಸ್ವಾಮಿ, ಹಗಿನವಾಳು
ಸ್ತ್ರೀ ಪಾತ್ರ ಪರಿಚಯ
ಗಾಂಧಾರಿ, ದ್ರೌಪದಿ, ಕಲಿತಾಯಿ, ಗೋಪಿಕಾ ಸ್ತ್ರೀ : ಶ್ರೀಮತಿ ನಿರ್ಮಲ ಮೈಸೂರು
ರುಕ್ಮಿಣಿ, ಪಾರ್ವತಿ ,ಗೋಪಿಕಾ ಸ್ತ್ರೀ : ಅಪೂರ್ವ ಮಳವಳ್ಳಿ
ದೇವನಾರಿ, ಗೋಪಿಕಾಸ್ತ್ರಿ : ಶ್ರೀಮತಿ ಚಂದನ ಚನ್ನಪಟ್ಟಣ
ಗೋಪಿಕಾ ಸ್ತ್ರೀ, ದೇವನಾರಿ : ರೂಪ ಶ್ರೀ ಮೈಸೂರು
ಸೀನರಿ ಸಪ್ಲೆಯರ್ : ಬಂದೂರು ಶ್ರೀ ಸಿದ್ಧಲಿಂಗೇಶ್ವರ ಡ್ರಾಮಾ ಸೀನರಿ ಸಪ್ಲೆಯರ್
ವಾದ್ಯಗೋಷ್ಠಿ
ಪ್ರಾಕ್ಟೀಸ್ ಮತ್ತು ಹಾರ್ಮೋನಿಯಂ, ಸಂಗೀತ ನಿರ್ದೇಶನ : ಹೆಚ್ ಬಿ ಸಿದ್ಧರಾಜು, ಗ್ರಾಮ ಪಂಚಾಯತಿ ಸದಸ್ಯರು
ಕ್ಯಾಷಿಯೋ ವಾದಕರು, ಹಗಿನವಾಳ, ನಂಜನಗೂಡು ತಾಲೂಕು
ತಬಲ : ಮರಿಸ್ವಾಮಿ ಹೊಸಹಳ್ಳಿ
ಕ್ಲಾರಿಯೋನೇಟ್ : ಕುಮಾರ್ ವಿದ್ವಾನ್ ಹಿರಿಸಾವೆ, ತುಮಕೂರು ಜಿಲ್ಲೆ
ಕ್ಯಾಷಿಯೋ : ನಂಜುಂಡಸ್ವಾಮಿ ದಬ್ಬೇಘಟ್ಟ
ಪಿಟೀಲು : ಕುಮಾರ್ ಅಂಬಳೆ
ಡೋಲಕ್ : ಹೆಚ್ ಬಿ ವೀರಭದ್ರ ಸ್ವಾಮಿ ಹಗಿನವಾಳು
ತಾಳವಾದ್ಯ : ಟೈಗರ್ ಮಣಿ ಕೊಳ್ಳೇಗಾಲ
ಗರಡಿ ಮೆನೇಜರು : ಸಿದ್ದಪ್ಪ ದೇವರಸನಹಳ್ಳಿ ,
ವೀರೇಂದ್ರ ನೇರಳೆ ,
ಸಿದ್ಧಲಿಂಗು ದೇಬೂರು,
ಪುಟ್ಟಸ್ವಾಮಿ ಮೇಲ್ಕುಂಡಿ
ಸ್ಟೇಜ್ ಮೇನೇಜರ್ : ಹೆಚ್ ಬಿ ಬಸವಣ್ಣ ಅಧ್ಯಕ್ಷರು, ಎಸ್ ಡಿ ಎಮ್ ಸಿ ಆದರ್ಶ ಶಾಲೆ, ಹಗಿನವಾಳು, ನಂಜನಗೂಡು
ಸ್ಟೇಟ್ ಮೆನೇಜರು : ಸಿ ಬಸವಯ್ಯ , ನಿವೃತ್ತ ಶಿಕ್ಷಕರು, ಮೇಲ್ಕುಂಡಿ,
ನಿಂಗಯ್ಯ , ಮಾ ಉ ಗ್ರಾಂ ಪ ದೇಬೂರು,
ಡಿ ಕೆ ಸುರೇಶ್ ದೇವರಸನಹಳ್ಳಿ ,
ಡಿ ಹೆಚ್ ಸುರೇಶ್ ದೇವರಸನಹಳ್ಳಿ
#ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
--------------------------------------------------------
Like - Share - Subscribe - Follow us on :
/ @malavallimahadevaswamy
------------------------------------------
Copyrights Reserved ℗ 2003 Maheshwara Audio Company
Доступные форматы для скачивания:
Скачать видео mp4
-
Информация по загрузке: