ದಾಳ ೧ ಎಸ್.ಜಿ. ಸಿದ್ಧರಾಮಯ್ಯ DAALA: S.G. SIDDARAMAIAH Part-1
Автор: Vanaja Prabhakar
Загружено: 2021-06-16
Просмотров: 470
ಪಗಡೆಯಾಟದ ದಾಳದ ಮೂಲಕ ರಾಜ್ಯಾಭಿಲಾಷೆಯನ್ನು ಈಡೇರಿಸಿಕೊಳ್ಳುವ ದುರ್ಯೋಧನ ಒಂದು ಕಡೆಯಾದರೆ ಅವನ ಅಧಿಕಾರದ ಲಾಲಸೆಗೆ ಬಲಿಯಾಗುವ ದಾಳಗಳು ಅವನ ಸೈನಿಕರು ಇನ್ನೊಂದು ಕಡೆ. ಪಗಡೆಯ ಹಾಸನ್ನು ಹಾಸಿ ತನ್ನ ಮನದನ್ನ ದುರ್ಯೋಧನನಿಗೆ ಕಾಯುವ ಭಾನುಮತಿ ಮತ್ತೊಂದು ಕಡೆ. ಇದು ಸಮಕಾಲೀನ ಸಂದರ್ಭದ ಪ್ರಮುಖ ಲೇಖಕರಲ್ಲಿ ಒಬಬರಾದ ಎಸ್.ಜಿ. ಸಿದ್ಧರಾಮಯ್ಯ ಅವರು ಬರೆದ ನಾಟಕ "ದಾಳ" . ಈ ನಾಟಕವನ್ನು ಕುರಿತು ೬ ವೀಡಿಯೊಗಳಲ್ಲಿ ಚರ್ಚಿಸಲಾಗಿದೆ. ಪ್ರಸ್ತುತ ವೀಡಿಯೋದಲ್ಲಿ ನಾಟಕಕಾರರಾದ ಎಸ್.ಜಿ. ಸಿದ್ಧರಾಮಯ್ಯನವರ ಪರಿಚಯ ಮಾಡಿಕೊಡಲಾಗಿದೆ. ನಾಟಕದ ಆಶಯವನ್ನು ಕುರಿತು ಚರ್ಚಿಸಲಾಗಿದೆ.
Доступные форматы для скачивания:
Скачать видео mp4
-
Информация по загрузке: