Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಬಿಗ್‌ ಬಾಸ್‌ʼಗೆ ಹೋಗಲ್ಲ ಅಂತಿದ್ದ ಕಾಕ್ರೋಚ್‌ ಸುಧಿ ನಿರ್ಧಾರ ಬದಲಾಗಿದ್ದೇಗೆ? | Vijay Karnataka

Автор: Vijay Karnataka | ವಿಜಯ ಕರ್ನಾಟಕ

Загружено: 2025-11-17

Просмотров: 88720

Описание:

ಬಿಗ್‌ ಬಾಸ್‌ʼಗೆ ಹೋಗಲ್ಲ ಅಂತಿದ್ದ ಕಾಕ್ರೋಚ್‌ ಸುಧಿ ನಿರ್ಧಾರ ಬದಲಾಗಿದ್ದೇಗೆ?| Vijay Karnataka | | Cockroach Sudhi Interview | Bigg Boss Kannada | BBK12 | Exclusive Interview

“ಎಂಜಾಯ್‌ ದಿ ಪ್ರಾಸೆಸ್‌ ಅಂತ ತಲೆಯಲ್ಲಿ ಇಟ್ಕೊಂಡು ಹೋಗಿದ್ದೆ. ಓಂ ಪ್ರಕಾಶ್‌ ರಾವ್‌ ಅವರು ಒಂದು ಮಾತು ಹೇಳಿದ್ರು - ನೀನು ಏನ್‌ ಅಂದುಕೊಂಡ್ರು ಕೊಂಡುಕೊಳ್ಳಬಹುದು. ಆದರೆ, ಎಷ್ಟೇ ದುಡ್ಡಿದ್ರು ಬಿಗ್‌ ಬಾಸ್‌ಗೆ ಅವಕಾಶ ಸಿಕ್ಕಾಗಲೇ ಹೋಗೋಕೆ ಆಗೋದು. ನೀನು 100 ಕೋಟಿ ದುಡ್ಡು ಇಟ್ಕೊಂಡು ಬಿಗ್‌ ಬಾಸ್‌ಗೆ ಹೋಗೋಕೆ ಆಗಲ್ಲ. ದಯವಿಟ್ಟು ಅಫರ್‌ ಮಿಸ್‌ ಮಾಡಿಕೊಳ್ಳಬೇಡ ಅಂತ ಮುದ್ದಾಗಿ ಹೇಳಿದ್ರು. ನಾವು ಒಳಗಡೆ ಏನ್‌ ತಪ್ಪು ಮಾಡ್ತಿದ್ದೇವೆ ಅನ್ನೋದು ನಮಗೆ ಗೊತ್ತಾಗಲ್ಲ. ಜನರ ನಿರೀಕ್ಷೆಯನ್ನು ನಾನು ರೀಚ್‌ ಆಗೋಕೆ ಆಗಲಿಲ್ಲ, ಇಷ್ಟು ಬೇಗ ಹೊರಗಡೆ ಬಂದೆ” ಎಂದು ಕಾಕ್ರೋಚ್‌ ಸುಧಿ ʻವಿಜಯ ಕರ್ನಾಟಕʼ ವೆಬ್‌ಗೆ ನೀಡಿದ ಎಕ್ಸ್‌ಕ್ಲ್ಯೂಸಿವ್‌ ಸಂದರ್ಶನದಲ್ಲಿ ʻಬಿಗ್‌ ಬಾಸ್‌ʼ ಜರ್ನಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

0:00 ʻಬಿಗ್‌ ಬಾಸ್‌ʼ ಕಾಕ್ರೋಚ್‌ ಸುಧಿ ಸಂದರ್ಶನ
2:55 ಸುಧಿ ಬಿಗ್ ಬಾಸ್ ಜರ್ನಿ
4:44 ಸುಧಿ ಹೆಂಡತಿ ಸುಧಿಗೆ ಹೇಳಿದ್ದೇನು
6:12 ಬಿಗ್ ಬಾಸ್ ನಿಂದ ಹೋಗ್ತೀನಿ ಅಂತ ಸುಧಿಗೆ ಅನ್ಸಿತ್ತಾ?
8:27 ಸುಧಿ ಬದಲು ಈ ವಾರ ಯಾರು ಹೊರ ಬರುತ್ತಿದ್ದರು
10:14 ಸುಧಿ ಬಿಗ್ ಬಾಸ್ ಮನೆಗೆ ಬಂದ ಜರ್ನಿ
15:07 ಬಿಗ್ ಬಾಸ್ ಸ್ಪರ್ಧಿಗಳ ಬಗ್ಗೆ
18:18 ಬಿಗ್ ಬಾಸ್ ಮನೆಯಲ್ಲಿ ಸುಧಿ ಎಡವಿದ್ದೆಲ್ಲಿ?
28:30 ಕಳಪೆ ಬಗ್ಗೆ ಮಾತು

ʻಒಂದೇ ಒಂದು ಸಿಗರೇಟ್‌ಗೋಸ್ಕರ ಗಿಲ್ಲಿಗೆ ಕಳಪೆ ಕೊಟ್ಟೆʼ! ʻಬಿಗ್‌ ಬಾಸ್‌ʼ ಕಾಕ್ರೋಚ್‌ ಸುಧಿ ಸಂದರ್ಶನ | 'I Gave Gilli a Poor (Review/Mark) Just for One Cigarette'! 'Bigg Boss' Cockroach Sudhi Interview | #exclusiveinterview #biggboss12 #biggbosskannada12 #biggboss12kannada #cockroachsudhi #exclusiveinterview #biggbosskannadaseason12 #colorskannadabiggboss

"I went inside keeping 'Enjoy the Process' in my mind. Om Prakash Rao sir told me one thing - you can buy whatever you want, but no matter how much money you earn, you can only go to Bigg Boss when you get the opportunity. You cannot go to Bigg Boss with 100 crores. Please don't miss the offer, he told me sweetly. We don't realize what mistakes we are making inside. I couldn't reach the people's expectations, and I came out so soon," said 'Cockroach' Sudhi, sharing information about his 'Bigg Boss' journey in an exclusive interview with 'Vijay Karnataka' Web.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಬಿಗ್‌ ಬಾಸ್‌ʼಗೆ ಹೋಗಲ್ಲ ಅಂತಿದ್ದ ಕಾಕ್ರೋಚ್‌ ಸುಧಿ ನಿರ್ಧಾರ ಬದಲಾಗಿದ್ದೇಗೆ? | Vijay Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Bigg Boss Kannada Winner Gilli Interview | Rajinikanth | Ashwini |ನನ್ನ ಕ್ರೇಜ್ ನೋಡಿ ಮೀಟರ್ ಆಫ್ ಆಗೋಯ್ತು

Bigg Boss Kannada Winner Gilli Interview | Rajinikanth | Ashwini |ನನ್ನ ಕ್ರೇಜ್ ನೋಡಿ ಮೀಟರ್ ಆಫ್ ಆಗೋಯ್ತು

BBK12 | ಮದುವೆ ವಿವಾದದ ಬಗ್ಗೆ ಧ್ರುವಂತ್‌ ಓಪನ್‌ ಟಾಕ್‌! | ʻಬಿಗ್‌ ಬಾಸ್‌ʼ ಸ್ಪರ್ಧಿ Dhruvanth ಸಂದರ್ಶನ

BBK12 | ಮದುವೆ ವಿವಾದದ ಬಗ್ಗೆ ಧ್ರುವಂತ್‌ ಓಪನ್‌ ಟಾಕ್‌! | ʻಬಿಗ್‌ ಬಾಸ್‌ʼ ಸ್ಪರ್ಧಿ Dhruvanth ಸಂದರ್ಶನ

ಸಂಭಲ್ ಸಿಜೆಎಂ, ನ್ಯಾ. ಶ್ರೀಧರನ್ ವರ್ಗಾವಣೆ: ಸರ್ಕಾರದ ಹಸ್ತಕ್ಷೇಪ ಎಷ್ಟು? | Ujjal Bhuyan | Supreme Court

ಸಂಭಲ್ ಸಿಜೆಎಂ, ನ್ಯಾ. ಶ್ರೀಧರನ್ ವರ್ಗಾವಣೆ: ಸರ್ಕಾರದ ಹಸ್ತಕ್ಷೇಪ ಎಷ್ಟು? | Ujjal Bhuyan | Supreme Court

Bigg Boss 12 Ashwini Interview | Gilli | ಬಿಗ್ ಬಾಸ್ ಮನೆಯಲ್ಲಿ ನನಗೆ ಎಲ್ಲರೂ ವೈರಿಗಳೇ | Rakshitha

Bigg Boss 12 Ashwini Interview | Gilli | ಬಿಗ್ ಬಾಸ್ ಮನೆಯಲ್ಲಿ ನನಗೆ ಎಲ್ಲರೂ ವೈರಿಗಳೇ | Rakshitha

ಫಸ್ಟ್ ಟೈಂ ಎಲ್ರುಮುಂದೆ ಕಾವ್ಯ ಬಗ್ಗೆ ಕೇಳಿದಾಗ ಭಾವುಕನಾದ ಗಿಲ್ಲಿ | Gilli Emotional | Bigg Boss | Kavya| SStv

ಫಸ್ಟ್ ಟೈಂ ಎಲ್ರುಮುಂದೆ ಕಾವ್ಯ ಬಗ್ಗೆ ಕೇಳಿದಾಗ ಭಾವುಕನಾದ ಗಿಲ್ಲಿ | Gilli Emotional | Bigg Boss | Kavya| SStv

ಕಾವ್ಯ, ಗಿಲ್ಲಿಯನ್ನ ಮಾತ್ರ ಸೈಡ್‌ಗೆ ಕರೆದು ಮಾತಾಡಿದ್ದು ಬೇಜಾರಾಯ್ತು | Risha Gowda Interview | Bigg Boss

ಕಾವ್ಯ, ಗಿಲ್ಲಿಯನ್ನ ಮಾತ್ರ ಸೈಡ್‌ಗೆ ಕರೆದು ಮಾತಾಡಿದ್ದು ಬೇಜಾರಾಯ್ತು | Risha Gowda Interview | Bigg Boss

Bigg Boss 12 Raghu Interview | Rakshitha | ಹೆಂಡ್ತಿ ಫ್ಯಾನ್ಸ್ ಬಗ್ಗೆ ಹೆಮ್ಮೆಯಿಂದ ಹೇಳಿದ ರಘು | Gilli Nata

Bigg Boss 12 Raghu Interview | Rakshitha | ಹೆಂಡ್ತಿ ಫ್ಯಾನ್ಸ್ ಬಗ್ಗೆ ಹೆಮ್ಮೆಯಿಂದ ಹೇಳಿದ ರಘು | Gilli Nata

ಗಿಲ್ಲಿ ನಟಗೆ ಹಾರ್ಟ್‌ ಕೊಡಲಿಲ್ಲ, ನಾನು ಅವನ ನಂಬಿಕೆ ಕಳೆದುಕೊಂಡೆ | Risha Gowda Interview | Bigg Boss Kannada

ಗಿಲ್ಲಿ ನಟಗೆ ಹಾರ್ಟ್‌ ಕೊಡಲಿಲ್ಲ, ನಾನು ಅವನ ನಂಬಿಕೆ ಕಳೆದುಕೊಂಡೆ | Risha Gowda Interview | Bigg Boss Kannada

ವಿಶ್ವಸಂಸ್ಥೆಯಲ್ಲಿ Iran ಪರ ನಿಂತ ಭಾರತ! ಟ್ರಂಪ್‌ಗೆ ಶಾಕ್? ಕಾಶ್ಮೀರ, ಚಾಬಹಾರ್‌ಗಾಗಿ Risk? ಚೀನಾ, ಪಾಕ್‌ಗೂ ಅಚ್ಚರಿ

ವಿಶ್ವಸಂಸ್ಥೆಯಲ್ಲಿ Iran ಪರ ನಿಂತ ಭಾರತ! ಟ್ರಂಪ್‌ಗೆ ಶಾಕ್? ಕಾಶ್ಮೀರ, ಚಾಬಹಾರ್‌ಗಾಗಿ Risk? ಚೀನಾ, ಪಾಕ್‌ಗೂ ಅಚ್ಚರಿ

Rakshitha shetty bigg boss | ಅಮ್ಮನ ಕೈಯಿಂದ ದಿನವೂ  ಒದೆ  ತಿಂತಿದ್ರಂತೆ ಬಿಗ್ ಬಾಸ್ ಖ್ಯಾತಿಯ ರಕ್ಷಿತಾ

Rakshitha shetty bigg boss | ಅಮ್ಮನ ಕೈಯಿಂದ ದಿನವೂ ಒದೆ ತಿಂತಿದ್ರಂತೆ ಬಿಗ್ ಬಾಸ್ ಖ್ಯಾತಿಯ ರಕ್ಷಿತಾ

Bigg Boss Winner Gilli Exclusive Talk | Kavya | ಬಿಗ್ ಬಾಸ್  ಗೆಲುವಿನ‌ ಸಿಕ್ರೇಟ್ ಬಿಚ್ಚಿಟ್ಟ ಗಿಲ್ಲಿ | N18V

Bigg Boss Winner Gilli Exclusive Talk | Kavya | ಬಿಗ್ ಬಾಸ್ ಗೆಲುವಿನ‌ ಸಿಕ್ರೇಟ್ ಬಿಚ್ಚಿಟ್ಟ ಗಿಲ್ಲಿ | N18V

Gilli Nata Interview | ತಲೆ ಬಾಚಿ ಕೊಳ್ಳಲ್ಲಒಳ್ಳೆ ಡ್ರೆಸ್ ಹಾಕಲ್ಲಅನ್ನೋರಿಗೆ ಗಿಲ್ಲಿ ಖಡಕ್ ಉತ್ತರ!#pratidhvani

Gilli Nata Interview | ತಲೆ ಬಾಚಿ ಕೊಳ್ಳಲ್ಲಒಳ್ಳೆ ಡ್ರೆಸ್ ಹಾಕಲ್ಲಅನ್ನೋರಿಗೆ ಗಿಲ್ಲಿ ಖಡಕ್ ಉತ್ತರ!#pratidhvani

ಶಿವಣ್ಣನ ಕ್ಯಾನ್ಸರ್, ಅಪ್ಪು ನೆನಪು: ಮೌನ ಮುರಿದ ಗೀತಾ ಶಿವರಾಜ್‌ಕುಮಾರ್ | Exclusive Interview | Shakti Summit

ಶಿವಣ್ಣನ ಕ್ಯಾನ್ಸರ್, ಅಪ್ಪು ನೆನಪು: ಮೌನ ಮುರಿದ ಗೀತಾ ಶಿವರಾಜ್‌ಕುಮಾರ್ | Exclusive Interview | Shakti Summit

400 Crore Robbery:400 ಕೋಟಿ ಪ್ರಭಾವಿ ರಾಜಕಾರಣಿಯದ್ದು!SITಗೆ‌ ಮೊಬೈಲ್ ಆಡಿಯೋ! ಬೆಳಗಾವಿ ಮಹಾನಾಯಕನ ಸ್ಫೋಟಕ ಮಾಹಿತಿ

400 Crore Robbery:400 ಕೋಟಿ ಪ್ರಭಾವಿ ರಾಜಕಾರಣಿಯದ್ದು!SITಗೆ‌ ಮೊಬೈಲ್ ಆಡಿಯೋ! ಬೆಳಗಾವಿ ಮಹಾನಾಯಕನ ಸ್ಫೋಟಕ ಮಾಹಿತಿ

400 ಕೋಟಿ, 2 ಲಾರಿ ಹಣ ಮಾಯ! ಬೆಳಗಾವಿ ಕಾಡಲ್ಲಿ ಏನಾಯ್ತು? ಗುಜರಾತ್‌ ಆಶ್ರಮಕ್ಕೆ ಹೋಗ್ತಿತ್ತಾ ದುಡ್ಡು? Chorla Ghat

400 ಕೋಟಿ, 2 ಲಾರಿ ಹಣ ಮಾಯ! ಬೆಳಗಾವಿ ಕಾಡಲ್ಲಿ ಏನಾಯ್ತು? ಗುಜರಾತ್‌ ಆಶ್ರಮಕ್ಕೆ ಹೋಗ್ತಿತ್ತಾ ದುಡ್ಡು? Chorla Ghat

Bigg Boss Contestant Satish Cadaboms Interview: 2 ಲಕ್ಷ ಹುಡ್ಗೀರು ಫ್ಯಾನ್ಸ್ ಇದ್ದಾರೆ, ಹೇಗೆ ಹೇಳ್ತೀನಿ ಕೇಳಿ

Bigg Boss Contestant Satish Cadaboms Interview: 2 ಲಕ್ಷ ಹುಡ್ಗೀರು ಫ್ಯಾನ್ಸ್ ಇದ್ದಾರೆ, ಹೇಗೆ ಹೇಳ್ತೀನಿ ಕೇಳಿ

ಸೃಜನ್-ಗ್ರೀಷ್ಮಾಪ್ರೀತಿ ಪ್ರೇಮದ ದಿನಗಳು. ಗ್ರೀಷ್ಮಾ ಅಪ್ಪನೇ ವಿಲನ್ನು..ಪೊಲೀಸ್ ಕಂಪ್ಲೆಂಟು.. ರೋಚಕ ಕ್ಲೈಮ್ಯಾಕ್ಸು..!

ಸೃಜನ್-ಗ್ರೀಷ್ಮಾಪ್ರೀತಿ ಪ್ರೇಮದ ದಿನಗಳು. ಗ್ರೀಷ್ಮಾ ಅಪ್ಪನೇ ವಿಲನ್ನು..ಪೊಲೀಸ್ ಕಂಪ್ಲೆಂಟು.. ರೋಚಕ ಕ್ಲೈಮ್ಯಾಕ್ಸು..!

Bigg Boss Winner Gilli Nata Interview! | ಬಡವನ ಮುಖವಾಡ ಅಂದವ್ರಿಗೆ ಗಿಲ್ಲಿ ಖಡಕ್ ಕೌಂಟರ್ | Bigg Boss

Bigg Boss Winner Gilli Nata Interview! | ಬಡವನ ಮುಖವಾಡ ಅಂದವ್ರಿಗೆ ಗಿಲ್ಲಿ ಖಡಕ್ ಕೌಂಟರ್ | Bigg Boss

ಐಷಾರಾಮಿ ಮನೆ ಮಾಲೀಕನಾಗಿರುವ ಚಂದ್ರಪ್ರಭ ಈಗಲೂ ಗಾರೆ ಕೆಲಸ ಮಾಡ್ತಿರೋದ್ಯಾಕೆ? ಹೊರಬಂತು ಅಸಲಿ ಸತ್ಯ!

ಐಷಾರಾಮಿ ಮನೆ ಮಾಲೀಕನಾಗಿರುವ ಚಂದ್ರಪ್ರಭ ಈಗಲೂ ಗಾರೆ ಕೆಲಸ ಮಾಡ್ತಿರೋದ್ಯಾಕೆ? ಹೊರಬಂತು ಅಸಲಿ ಸತ್ಯ!

ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ!

ನಿಮ್ಮ ಅನಿಸಿಕೆ ಕಾಮೆಂಟ್ ಮಾಡಿ!

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: infodtube@gmail.com