Madhava Keshava Madhusudana
Автор: Dr.Govindaraj AG
Загружено: 2026-01-20
Просмотров: 76
ಶ್ರೀ ಅನ್ನಮಾಚಾರ್ಯರು
3-Fillin2-6-130-C# / D
ಮಾಧವಾ ಕೇಶವಾ ಮಧುಸೂದನ
ವಿಷ್ಣು ಶ್ರೀಧರಾ ಪದನಖಂ ಚಿಂತಯಾಮಿ ಯೂಯಮ್ ॥ಪ॥
ವಾಮನ ಗೋವಿಂದ ವಾಸುದೇವ ಪ್ರದ್ಯುಮ್ನ
ರಾಮರಾಮ ಕೃಷ್ಣ ನಾರಾಯಣಾಚ್ಯುತ (Basic5)
ದಾಮೋದರಾನಿರುದ್ಧ ದೈವ ಪುಂಡರೀಕಾಕ್ಷ
ನಾಮತ್ರಯಾಧೀಶ ನಮೋನಮೋ ॥1॥
ಪುರುಷೋತ್ತಮ ಪುಂಡರೀಕಾಕ್ಷ ದಿವ್ಯ
ಹರಿ ಸಂಕರ್ಷಣ ಅಧೋಕ್ಷಜ (Basic5)
ನರಸಿಂಹ ಋಷಿಕೇಶ ನಗಧರಾ ತ್ರಿವಿಕ್ರಮ
ಶರಣಾಗತ ರಕ್ಷ ಜಯಜಯ ಸೇವೆ ॥2॥
ಮಹಿತ ಜನಾರ್ದನ ಮತ್ಸ್ಯಕೂರ್ಮ ವರಾಹ
ಸಹಜ ಭಾರ್ಗವ ಬುದ್ಧ ಜಯತುರಗ ಕಲ್ಕಿ (Basic5)
ವಿಹಿತ ವಿಜ್ಞಾನ ಶ್ರೀ ವೇಂಕಟೇಶ ಶುಭಕರಂ
ಅಹಮಿಹ ತವಪದದಾಸ್ಯಂ ಅನಿಶಂ ಭಜಾಮಿ ॥3॥
End=Basic5
Доступные форматы для скачивания:
Скачать видео mp4
-
Информация по загрузке: