ಪುತ್ತೂರು ಪ್ರಕರಣ | ಹಿಂದುತ್ವದ ನಿಲುವು ಬಟಾಬಯಲು! | Puttur Case | Communal Politics | Hindutva
Автор: eedina
Загружено: 2026-01-17
Просмотров: 1609
‘ಬುದ್ದಿವಂತರ ಜಿಲ್ಲೆ’ ಈಗ ಕೋಮು ಪ್ರಯೋಗ ಶಾಲೆಯಾಗಿದೆ. ಕಳೆದೊಂದು ದಶಕದಿಂದ ಕರಾವಳಿ, ಅದರಲ್ಲೂ ಮಂಗಳೂರು ಕೋಮು ಪ್ರಚೋದಕ ದ್ವೇಷಭಾಷಣ, ಕೋಮುಗಲಭೆ ಪ್ರತೀಕಾರದ ಹತ್ಯೆಗಳಿಗೆ ಕುಖ್ಯಾತಗೊಂಡಿದೆ. ತುಳುನಾಡಿನಲ್ಲಿ ಹಿಂದು – ಮುಸ್ಲಿಂ ರಾಜಕಾರಣ ಜ್ವಾಲಾಮುಖಿ ಆಗಿದೆ. ಹಿಂದೂ ವ್ಯಕ್ತಿ ಮೇಲೆ ಹಲ್ಲೆ ಮಾಡಿದಾತ ಅಥವಾ ಹಿಂದೂ ಮಹಿಳೆ ಮೇಲೆ ತನ್ನ ಕ್ರೂರತ್ವ ಮೇರೆದಾತ ಮುಸ್ಲಿಂ ವ್ಯಕ್ತಿ ಆಗಿದ್ದರೇ ಸಾಕು ಆ ಸ್ಥಳದಲ್ಲಿ ಈ ಬಿಜೆಪಿ ಪಟಾಲಂ ಮೊಕ್ಕಾಂ ಹೂಡಿ ದಿನವೀಡಿ ದ್ವೇಷ ಉಗುಳುತ್ತದೆ. ಅದೇ ಹಿಂದೂ ವ್ಯಕ್ತಿಯಿಂದಲೇ ಹಿಂದೂವಿಗೆ ಸಮಸ್ಯೆಯಾದಾಗ ಬಾಯಿಗೆ ಬೀಗ ಹಾಕಿಕೊಳ್ಳುತ್ತವೆ. ಈ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ವಿಡಿಯೋದಲ್ಲಿದೆ ನೋಡಿ.
#PutturCase #JusticeForVictim #CoastalKarnataka #CommunalPolitics #DoubleStandards #HindutvaPolitics #WomenJustice #DKDistrict #SocialJustice #Opinion
Доступные форматы для скачивания:
Скачать видео mp4
-
Информация по загрузке: