ಅಡೆ ಮೀನ್‍ದ ಕಜಿಪು ಇಂಚ ಮಲ್ತ್ಂಡ ಬಾರಿ ರುಚಿ ಆಪುಂಡು. Mangalore style Fish Curry.
Автор: Thuluvere Kai Ruchi
Загружено: 2024-12-17
Просмотров: 107356
#ademeen#ademeensaar#manglorefood#mangalorestylefishfry#fishcurry
ಎಲ್ಲರಿಗೂ ನಮಸ್ಕಾರ 🙏
ಇವತ್ತು ನಾನು ಮಂಗಳೂರಿನ ಶೈಲಿಯ "ಅಡೆ" ಮೀನು ಸಾರು ಮಾಡುವುದನ್ನು ಶೇರ್ ಮಾಡಿರುತ್ತೇನೆ.
ಈ ಮೀನು ಬಹಳ ರುಚಿಯಾಗಿಯೂ, ಹಾಗೂ ಯಾವುದೇ ರೀತಿಯ ನಂಜಿನ ಅಂಶ ಇರುವುದಿಲ್ಲ...
ಬೇಕಾಗುವ ಸಾಮಗ್ರಿಗಳು:-
10 ಬ್ಯಾಡಗಿ ಮೆಣಸು
3 ಚಮಚ ಕೊತ್ತಂಬರಿ
1 ಪಿಂಚ್ ಓಂ ಕಾಳು
1/4 ಚಮಚ ಕರಿ ಮೆಣಸು
1/4ಚಮಚ ಮೆಂತೆ
1/4ಚಮಚ ಸಾಸಿವೆ
1/2 ಚಮಚ ಜೀರಿಗೆ
4 ಎಸಳು ಬೆಳ್ಳುಳ್ಳಿ
ಲಿಂಬೆ ಹುಳಿ ಗಾತ್ರದ ಹುಳಿ
ಅರಿಶಿಣ
ತೆಂಗಿನ ತುರಿ
( ತೆಂಗಿನ ಎಣ್ಣೆ ಹಾಕಿ ಫ್ರೈ ಮಾಡಿ grind ಮಾಡಿ)
Grind ಮಾಡಿದ ಮಸಾಲೆಗೆ 1 ಟೊಮೆಟೊ, ಕಾಯಿ ಮೆಣಸು, ಉಪ್ಪು ಹಾಕಿ , ಬೇಕಾದ ಹದ ಇಡಿ.)
ಕುದಿಯುವಾಗ ಒಂದು ಈರುಳ್ಳಿ ಗೆ 2 ಚಮಚ ತೆಂಗಿನ ಎಣ್ಣೆ ಹಾಕಿ ಕುದಿಯುವ ಮಸಾಲೆಗೆ ಹಾಕಿ. ನಂತರ ಮೀನು ಹಾಕಿ ಕುದಿಸಿದರೆ.., ಬಹಳ ರುಚಿಯಾದ ಮೀನು ಸಾರು ಸವಿಯಲು ಸಿದ್ಧ...
ಧನ್ಯವಾದಗಳು🙏💞😊
Доступные форматы для скачивания:
Скачать видео mp4
-
Информация по загрузке: