#Class
Автор: Fareeda M Pura vlog
Загружено: 2025-09-07
Просмотров: 12626
ನಮಸ್ಕಾರ ಫ್ರೆಂಡ್ಸ್ ಇಂದಿನಿಂದ ಸಾದಾ ಬ್ಲೌಸ್ ಇಂದ ಹಿಡಿದು ಡಿಸೈನ್ ಬ್ಲೌಸ್ ವರೆಗೂ ಪ್ರತಿಯೊಂದರ ಡಿಸೈನ್ ಕಟಿಂಗ್ ಮತ್ತು ಸ್ಟಿಚಿಂಗ್ನ ಹೇಳಿಕೊಡ್ತೀನಿ ಪ್ರತಿಯೊಂದು ವಿಡಿಯೋನು ನೋಡಿ ಸಪೋರ್ಟ್ ಮಾಡಿ ಹಾಗೇನೆ ನಮ್ಮ ಚಾನೆಲ್ನ ನೀವು ಸಬ್ಸ್ಕ್ರೈಬ್ ಮಾಡಿಕೊಳ್ಳಿ ಖಂಡಿತ ಪ್ರತಿಯೊಂದು ವಿಡಿಯೋಗೂ ನೀವು ಲೈಕ್ ಕೊಟ್ರೆ ಅಂದ್ರೆ ತುಂಬಾ ಹೆಚ್ಚೆಚ್ಚು ನಿಮಗೆ ಡಿಸೈನ್ ಬ್ಲೌಸ್ ಗಳನ್ನು ಹೇಳಿಕೊಡ್ತೀನಿ ಎಲ್ಲಾ ತರಹದ ಡಿಸೈನ್ ಬ್ಲೌಸ್ ನ ನೀವು ಕಲಿಯಬಹುದು ಈ ವಿಧಾನದಲ್ಲಿ ಕಟ್ಟಿಂಗ್ ಮಾಡುವ ತುಂಬಾ ಸುಲಭ ವಿಧಾನ ಈ ವಿಡಿಯೋದಿಂದ ನೀವು ಖಂಡಿತ ಕಟಿಂಗ್ ನ ಕಲಿತೀರಾ ಅಷ್ಟು ಸುಲಭವಾಗಿ ತುಂಬಾನೇ ಟಿಪ್ಸ್ಗಳೊಂದಿಗೆ ಈ ವಿಡಿಯೋ ನಾನ ರೆಡಿ ಮಾಡಿದೀನಿ ಆದಷ್ಟು ಎಲ್ಲರೂ ವಿಡಿಯೋಗೆ ಖಂಡಿತ ಲೈಕ್ ಕೊಡಿ Class=1 ಫ್ರೀ ಡಿಸೈನ್ ಬ್ಲೌಸ್ ಕೋರ್ಸ್ ಬ್ಲೌಸ್ ಕಟಿಂಗ್ ಮಾಡುವ ತುಂಬಾ ಅಂದ್ರೆ ತುಂಬಾನೇ ಸರಳ ವಿಧಾನ
#fareedampuravlog #sewingclass #tailoring #sewingcourse #designblousecourse #freeonlineblousecourse #freeonlinetailoringclass #blousecourse
Доступные форматы для скачивания:
Скачать видео mp4
-
Информация по загрузке: