ಶಿವಶರಣೆ ಶಂಕಮ್ಮನ ಕಥೆ - 03 | ತಂಬೂರಿ ಕಥೆ | Shivasharane Shankammana Kathe | M Swamy & FRIENDS Harikathe
Загружено: 2025-08-23
Просмотров: 567233
#mahadevaswamy #ಮಹೇಶ್ವರ #malavalli
ಶಿವಶರಣೆ ಶಂಕಮ್ಮನ ಕಥೆ - 03 | ತಂಬೂರಿ ಕಥೆ | Shivasharane Shankammana Kathe | M Swamy & FRIENDS Harikathe
SRI SIDDAPPAJI PAVADA
441
Likes
106,047
Views
Jun 5
2025
#ಮಳವಳ್ಳಿ
#malavallimahadevaswamy
#mahadevaswamy
#mahadevaswamy #manteswamy #malavallimahadevaswamy
#ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ #mahadevaswamy
Watch Kannada Devotional Harikathe - Shivasharane Shankammana Kathe - 03
#Shivasharane Shankammana Kathe - A Folk Tale - ಶಿವಶರಣೆ ಶಂಕಮ್ಮನ ಕಥೆ
Artist - Dr. M Mahadevaswamy
Singer - M Mahadevaswamy & Team #mahadevaswamy
Lyrics - M Mahadevaswamy, #mahadevaswamy
Banner - Maheshwara Audio Company
Producer - Maheshwara Audio Company
Released Year - 2003ಶಿವಶರಣೆ ಶಂಕಮ್ಮನ ಕಥೆ - ಜಾನಪದ ಶೈಲಿ ತಂಬೂರಿ ಕಥೆ - 03
ಗಾಯಕರು - ಎಂ. ಮಹದೇವಸ್ವಾಮಿ ಮತ್ತು ಸಂಗಡಿಗರು
ಸಾಹಿತ್ಯ : ಎಂ. ಮಹದೇವಸ್ವಾಮಿ
ಸಂಸ್ಥೆ : ಮಹೇಶ್ವರ ಆಡಿಯೋ ಕಂಪನಿ
ನಿರ್ಮಾಣ : ಮಹೇಶ್ವರ ಆಡಿಯೋ ಕಂಪನಿ
ಬಿಡುಗಡೆ : 2003
ಕಥಾ ಸಾರಾಂಶ :
ದೇವರಲ್ಲಿ ನಂಬಿಕೆ ಇಲ್ಲದ ನೀಲೇಗೌಡ ಸೋಲಿಗರ ಚೆಲುವೆಯಾದ ಶಂಕಮ್ಮನನ್ನು ಕುರಿ ಕಾಯಲು ಹೋಗುವಾಗ ನೋಡಿ ಇಚ್ಛೆ ಪಟ್ಟು ಮದುವೆಯಾಗುತ್ತಾನೆ. ಅವಿಭಕ್ತ ಕುಟುಂಬದಲ್ಲಿ ಒಟ್ಟಿಗೆ ವಾಸ ಮಾಡುತ್ತಿದ್ದ ಕುಟುಂಬದಲ್ಲಿ ದಾಯಾದಿಗಳ ಕಲಹದಿಂದ ನೀಲೇಗೌಡನು ಮತ್ತು ಶಂಕಮ್ಮ ಬೇರೆಯಾಗಿ ಕಾಡಿನಲ್ಲಿ ವಾಸಿಸುತ್ತಾರೆ. ಹೀಗೆ ಜೀವನ ಸಾಗುತ್ತಿರುವಾಗ, ನೀಲೇಗೌಡನು ಅವರ ಕುಲದವರ ಆಣತಿಯಂತೆ ಹೆಜ್ಜೇನು ಬೇಟೆಗೆ ಹೋಗುವ ಸಂದರ್ಭ ಎದುರಾಗುತ್ತದೆ. ಆಗ ಕಾಡಿನಲ್ಲಿರುವ ತನ್ನ ಸುಂದರವಾದ ಹೆಂಡತಿಯ ಅಂದ ಚಂದಕ್ಕೆ ಮರಳಾಗಿ ಯಾರಾದರೂ ಬಂದು ಕರೆದುಕೊಂಡು ಹೋಗುತ್ತಾರೆ ಎಂಬ ಸಂಶಯದಿಂದ ಆಕೆಗೆ ಕೊಡಬಾರದ ಕಷ್ಟದ ಸಂಕೋಲೆ ಕೊಟ್ಟು ಒಂಟಿಯಾಗಿ ಬೇಟೆಗೆ ಹೋಗುತ್ತಾನೆ. ನೀಲೇಗೌಡನು ಕೊಟ್ಟ ನರಕಯಾತನೆಯನ್ನು ಅನುಭವಿಸುತ್ತಿರುವಾಗ ಶಂಕಮ್ಮ ಮಲೆಯ ಮಹದೇಶ್ವರನನ್ನು ನೆನೆದು ದುಃಖ ಮಾಡುತ್ತಾಳೆ. ಆಗ ಶ್ರೀ ಮಹದೇಶ್ವರ ಸ್ವಾಮಿಯು ಆಕೆಯನ್ನು ಬಂಧನದಿಂದ ಬಿಡಿಸಲು ಹುಲಿಯ ಮೇಲೆ ಸವಾರಿ ಮಾಡುತ್ತ ಬರುತ್ತಾರೆ. ಗುಡಿಸಲ್ಲಿರುವ ಅವಳನ್ನು ಆ ಕಷ್ಟಗಳಿಂದ ಬಿಡಿಸಿ ಅಪಾರವಾದ ಭಾಗ್ಯವನ್ನು ಮತ್ತು ಕಾರಯ್ಯ, ಬಿಲ್ಲಯ್ಯ ಎಂಬ ಅವಳಿ ಮಕ್ಕಳನ್ನು ಕೊಟ್ಟು ಅವಳ ಬಂಜೆತನವನ್ನು ನಿವಾರಣೆ ಮಾಡುವ ಕಥೆಯನ್ನು ಮಳವಳ್ಳಿ ಮಹದೇವಸ್ವಾಮಿಯವರು ತಮ್ಮ ಕಂಚಿನ ಕಂಠದಿಂದ ಜಾನಪದ ಶೈಲಿಯಲ್ಲಿ ಹಾಡಿದ್ದಾರೆ.
#ಮಳವಳ್ಳಿ ಎಂ ಮಹದೇವಸ್ವಾಮಿ #ಮಳವಳ್ಳಿ ಎಂ ಮಾದೇವಸ್ವಾಮಿ #ಕೃಷ್ಣಾಪುರ ಎಂ ಮಹದೇವಸ್ವಾಮಿ #ಮಹೇಶ್ವರ ಆಡಿಯೋ ಕಂಪನಿ
------------------------------------------------------------------------------------------------------------------------------------------
/ @srisiddappajiparampare
Доступные форматы для скачивания:
Скачать видео mp4
-
Информация по загрузке: