ಸುರಗಿರಿ ಶ್ರೀ ಭುವನೇಶ್ವರಿ ದೇವಿಯ ಭಕ್ತಿಗೀತೆಗಳು 01 | SHRI BHUVANESHWARI DEVI DEVOTIONAL SONGS | 2024
Автор: ಸುರಗಿರಿ ಭುವನೋತ್ಸವ SURAGIRI BHUVANOTSAVA
Загружено: 2024-10-24
Просмотров: 9514
ಎಲ್ಲ ಭಕ್ತಾದಿಗಳಿಗೂ ನಮಸ್ಕಾರಗಳು..
ಹೊಸದಾಗಿ ಸುರಗಿರಿ ಶ್ರೀ ಭುವನೇಶ್ವರಿ ದೇವಿಯ ಭಕ್ತಿಗೀತೆಗಳನ್ನು ಹೊರತಂದಿದ್ದೇವೆ.
ಧ್ವನಿ ಸುರುಳಿ ಹೊರ ತರಲು ಸಹಾಯ ಮಾಡಿದ ಸುರಗಿರಿ ಸಂಗೀತ ಮತ್ತು ಸಾಹಿತ್ಯ ಪ್ರಸರಣ ಸೇವಾ ಸಮಿತಿ ಸುರಗಿರಿ ಬೆಟ್ಟ , ಕುಂದರಗಿ ಇವರಿಗೆ ಧನ್ಯವಾದಗಳು.
ಎಲ್ಲರೂ ಹಾಡುಗಳನ್ನು ಕೇಳಿ ತಾಯಿಯ ಕೃಪೆಗೆ ಪಾತ್ರರಾಗಬೇಕೆಂದು ಕೇಳಿಕೊಳ್ಳುತ್ತೇವೆ.
ಸಾಹಿತ್ಯ :
ಕಿರಣ ಪಾಟೀಲ ( ಕೆ.ಪಿ.ಜನ್ಯ)
ಗಾಯನ :
ವಿನಾಯಕ ದಂಡಗಿ
ಹಣಮಂತ ಪತ್ತಾರ
ರಾಜೇಶ್ವರಿ ದೇಶಪಾಂಡೆ
ಕಾವ್ಯಾ ಕುವಳ್ಳಿ
ಅಂಜಲಿ ಕುವಳ್ಳಿ
ದ್ವನಿ ಮುದ್ರಣ :
ವಿ.ಡಿ ರೆಕಾರ್ಡಿಂಗ್ ಸ್ಟುಡಿಯೋ, ಬಾಗಲಕೋಟೆ (8088283632)
ಎಲ್ಲರಿಗೂ ಧನ್ಯವಾದಗಳು
Доступные форматы для скачивания:
Скачать видео mp4
-
Информация по загрузке: