Final fight in Rahul’s arena ! | ರಾಹುಲ್ ಅಂಗಳದಲ್ಲಿ ಫೈನಲ್ ಫೈಟ್! | FOCUS TV KANNADA
Автор: ಫೋಕಸ್ ಟಿವಿ ಕನ್ನಡ | FOCUS TV
Загружено: 2025-11-25
Просмотров: 1253
Final fight in Rahul’s arena ! | ರಾಹುಲ್ ಅಂಗಳದಲ್ಲಿ ಫೈನಲ್ ಫೈಟ್! | FOCUS TV KANNADA
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಅಧಿಕಾರ ಪೂರೈಸಿದ ಬಳಿಕ ಅಧಿಕಾರ ಹಸ್ತಾಂತರ ವಿಚಾರ ಭುಗಿಲೆದ್ದಿತ್ತು. ಸಿಎಂ ಹಾಗೂ ಡಿಸಿಎಂ ಹಕ್ಕೋತ್ತಾಯದ ಹಕ್ಕು ಮಂಡಿಸಿದ ರಾಜಕೀಯ ಪ್ರಹಸನ ನಡೆದಿತ್ತು. ಇದೀಗ ರಾಹುಲ್ ಗಾಂಧಿ ಆಗಮನದ ಬಳಿಕ ಅಧಿಕಾರ ಹಸ್ತಾಂತರ ಪಡೆದುಕೊಳ್ಳುವ ತಿರುವು ಯಾವುದು ನೋಡಬೇಕಿದೆ.
#congressgovernment #karnatakanews #cmsiddaramaiah #dkshivakumar #rahulghandi #mallikarjunakharge #aicc #powersharing #cabinetreshuffle #highcommand #kcvenugopal #randeepsurjewala #focustvkannada
Доступные форматы для скачивания:
Скачать видео mp4
-
Информация по загрузке: