ಬೆಳಗಾನ ಕಥೆ ಮಾಡ್ತೀವಿ..! Kamsale Anand | HariKathe Podcast | Harish Nagaraju | Newso Newsu
Автор: NewsO NewsU ನ್ಯೂಸೋ ನ್ಯೂಸು
Загружено: 2026-01-12
Просмотров: 650
ಹಳ್ಳಿಯ ಬಡ ಕುಟುಂಬದಲ್ಲಿ ಹುಟ್ಟಿ, ಬದುಕಿಗಾಗಿ ಬೆಂಗಳೂರಿಗೆ ಬಂದ ಯುವಕ.
ಪೆಟ್ರೋಲ್ ಬಂಕ್ ನಲ್ಲಿ ಕೆಲಸ, ಹೋರಾಟದ ದಿನಗಳು, ನಂತರ ಕಂಸಾಳೆ ಪದ ಕಲಿತ ಕ್ಷಣದಿಂದಲೇ ಬದುಕು ಬದಲಾದ ಕಥೆ ಇದು.
2006ರಿಂದ ಮಹದೇಶ್ವರ ಸ್ವಾಮಿಯ ಜೋಳಿಗೆ ಹಿಡಿದು, ಕಂಸಾಳೆ ಹಾಡುತ್ತ ಮನೆ ಮನೆ ಭಿಕ್ಷೆ ಬೇಡಿ ಬದುಕು ಸಾಗಿಸುತ್ತಿರುವ ಕಂಸಾಳೆ ಆನಂದ್ ಅವರ ಹೃದಯ ಸ್ಪರ್ಶಿ ಮಾತುಗಳು ಈ ಎಪಿಸೋಡ್‌ನಲ್ಲಿ.
🙏 “ಮಾದಪ್ಪನ ನಂಬಿದ್ರೆ ಕೈಬಿಡಲ್ಲ”
🙏 ದೇವರಗುಡ್ಡರಾದ ನಾವು ಕೂಡ ಭಿಕ್ಷೆ ಬೇಡಿ ಜೀವನ ಮಾಡ್ತೀವಿ
ಆಧುನಿಕ ಯುಗದಲ್ಲೂ ಜನಪದ ಕಲೆ ಕಂಸಾಳೆ ಪದ ಹೇಗೆ ತನ್ನ ಪ್ರಸ್ತುತತೆಯನ್ನು ಉಳಿಸಿಕೊಂಡಿದೆ ಎಂಬುದನ್ನು ಕೇಳಿ.
ಈ ವಿಶೇಷ ಸಂದರ್ಶನವನ್ನು Hari ಕಥೆ Podcast ನಲ್ಲಿ
NewsO NewsU YouTube Channel ನಲ್ಲಿ ನೋಡಿ.
👉 Like | Share | Subscribe ಮಾಡಿ
👉 ಕನ್ನಡ ಜನಪದ ಕಲೆ ಉಳಿಸೋಣ 🌾🎶#KamsaleAnand #ಕಂಸಾಳೆಆನಂದ್ #Kamsale #ಕಂಸಾಳೆಪದ #MahadeshwaraSwamy #gillinata #gilli #comedy #ಮಾದಪ್ಪ #newsonewsu #harishnagaraju #harikathe #harikathepodcast #MaleMahadeshwara #ಜನಪದಕಲೆ #KannadaPodcast #HariKathePodcast #KannadaInterview #LifeStoryKannada #InspirationalStory #FolkArtKarnataka #KannadaCulture #ಮಹದೇಶ್ವರಸ್ವಾಮಿ #ಭಕ್ತಿ #ಆಧ್ಯಾತ್ಮಿಕಬದುಕು #ದೇವರಗುಡ್ಡ #ಭಿಕ್ಷೆಜೀವನ #ಭಕ್ತಿ ಮತ್ತು ಬದುಕು #KannadaYouTube #KannadaStories #RealLifeStory #VillageLife #RuralCulture #folk #janapada #folksong #Devaraguddaru #harikathepodcast #Kannadapodcast #Kannadainterview #Kannadalifestory #InspirationalKannadastory #MotivationalKannadapodcast #NewsONewsUpodcast #KannadaYouTubepodcast #MahadeshwaraSwamysong #MaleMahadeshwarahills #Kamsaledance #Kamsalefolkart #KamsalesongKannada #FolkartistKarnataka #TraditionalartKarnataka #Devotionalfolksongs #VillagecultureKarnataka #KamsaleAnand #Kamsaleartistinterview #Reallifeinspirationalstory #Frompetrolbunktodevotion #Begginglifereality #SpiritualjourneyKannada #FolkcultureIndia #RurallifestoriesIndia
ಕಂಸಾಳೆ ಆನಂದ್
ಕಂಸಾಳೆ ಪದ
ಕಂಸಾಳೆ ಹಾಡು
ಮಹದೇಶ್ವರ ಸ್ವಾಮಿ
ಮಾದಪ್ಪ
ಮಲೆ ಮಹದೇಶ್ವರ
ಜನಪದ ಕಲೆ
ಕನ್ನಡ ಜನಪದ
ಭಿಕ್ಷೆ ಜೀವನ
ದೇವರಗುಡ್ಡ
ಗ್ರಾಮೀಣ ಬದುಕು
ಬಡ ಕುಟುಂಬದ ಕಥೆ
ಹಳ್ಳಿಯಿಂದ ನಗರಕ್ಕೆ
ಬದುಕಿನ ಸತ್ಯಕಥೆ
ಆಧ್ಯಾತ್ಮಿಕ ಬದುಕು
ಭಕ್ತಿ ಮತ್ತು ಬದುಕು
ಕನ್ನಡ ಸಂಸ್ಕೃತಿ
ಕನ್ನಡ ಪರಂಪರೆ
Доступные форматы для скачивания:
Скачать видео mp4
-
Информация по загрузке: