20 ಮಹಿಳೆಯರ ಪ್ರಾಣ ತೆಗ್ದಿದ್ದ ಉಮೇಶ್ ರೆಡ್ಡಿ, ಗಲ್ಲುಶಿಕ್ಷೆಯಿಂದ ಎಸ್ಕೇಪ್ ಆಗಿದ್ಹೇಗೆ? Umesh reddy life story
Автор: Third Eye
Загружено: 2023-11-13
Просмотров: 358907
#umeshreddy #kannnadanews #thirdeyekannada
ಬರೋಬ್ಬರಿ 20 ಮಹಿಳೆಯರ ಪ್ರಾಣ ತೆಗ್ದಿದ್ದ ಉಮೇಶ್ ರೆಡ್ಡಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಆದ್ರೆ ಕಳೆದ ವರ್ಷ ಆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಲಾಯ್ತು. ಈ ಮೂಲಕ ಈ ಪಾಪಿ ಗಲ್ಲು ಶಿಕ್ಷೆಯಿಂದಲೇ ಪಾರಾಗಿಬಿಟ್ಟ. ಹಾಗಾದ್ರೆ ಈತ ಯಾರು? ಸದ್ಯ ಎಲ್ಲಿದ್ದಾನೆ? ಆ ಕುರಿತ ಸಂಪೂರ್ಣ ವಿವರ ಇಲ್ಲಿದೆ.
third eye Kannada
subramanya s Handige
Доступные форматы для скачивания:
Скачать видео mp4
-
Информация по загрузке: