Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಡಿಕೆ ಶಿವಕುಮಾರ್ CM ಕನಸಿಗೆ 4 ಅಡ್ಡಿ! ಕಾಂಗ್ರೆಸ್‌ ವರಿಷ್ಠರ ಮುಂದೆ DCMಗೆ ಹಿನ್ನಡೆ ಆಗುತ್ತಾ? CM Siddaramaiah

Автор: Vijay Karnataka | ವಿಜಯ ಕರ್ನಾಟಕ

Загружено: 2025-11-25

Просмотров: 15842

Описание:

ಡಿಕೆ ಶಿವಕುಮಾರ್ CM ಕನಸಿಗೆ 4 ಅಡ್ಡಿ! ಕಾಂಗ್ರೆಸ್‌ ವರಿಷ್ಠರ ಮುಂದೆ DCMಗೆ ಹಿನ್ನಡೆ ಆಗುತ್ತಾ? CM Siddaramaiah | Vijay Karnataka

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಭಾರೀ ಚರ್ಚೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ನಡುವೆ ದೊಡ್ಡ ಸಮರವೇ ನಡೆಯುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ರೇಸ್‌ ನಲ್ಲಿದ್ದಾರೆ. ಇದಕ್ಕಾಗಿ ನಾನಾ ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಮಟ್ಟದಲ್ಲಿ ಕೆಲವು ಅಂಶಗಳು ಹಿನ್ನಡೆ ಉಂಟು ಮಾಡುತ್ತಿವೆ. ವಿರೋಧಿ ಪಾಳಯವೂ ಇದನ್ನೇ ಮುಂದಿಟ್ಟುಕೊಂಡು ಡಿಕೆ ಶಿವಕುಮಾರ್ ವಿರುದ್ಧ ಅಭಿಪ್ರಾಯ ರೂಪಿಸಲು ಪ್ರಯತ್ನ ನಡೆಸುತ್ತಿವೆ. ಹಾಗಾದರೆ ಅವು ಏನೇನು? ಇದರಿಂದ ಡಿಕೆಶಿ ಯಾವ ರೀತಿಯಲ್ಲಿ ಹೊರಬರುತ್ತಾರೆ? ಇಲ್ಲಿದೆ ಮಾಹಿತಿ.

ಡಿಕೆ ಶಿವಕುಮಾರ್ ಸಿಎಂ ಕನಸಿಗೆ ಈ 4 ಸಂಗತಿಗಳು ಅಡ್ಡಿ! ಹೈಕಮಾಂಡ್‌ ಮಟ್ಟದಲ್ಲಿ ಡಿಸಿಎಂಗೆ ಹಿನ್ನಡೆ ಆಗುತ್ತಾ? | These 4 Factors are Obstacles to D.K. Shivakumar's CM Dream! Will the DCM Face a Setback at the High Command Level? | #cmsiddaramayya #dkshivakumar #highcommand #dcmdks #karnatakcm #karnatakapolitics #karnatakapoliticalanews #karnatakacongressgovernment

The issue of CM change is being heavily discussed in the state. A major conflict is ongoing between CM Siddaramaiah and DCM DK Shivakumar, with DCM DK Shivakumar being in the CM race and trying various ways to secure the position. However, some factors at the High Command level are causing a setback for DK Shivakumar, who is a strong contender for the CM post. The opposition faction is also using these very points to try and build opinion against DK Shivakumar. So, what are those factors? How will DKS overcome them? Here is the information.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಡಿಕೆ ಶಿವಕುಮಾರ್ CM ಕನಸಿಗೆ 4 ಅಡ್ಡಿ! ಕಾಂಗ್ರೆಸ್‌ ವರಿಷ್ಠರ ಮುಂದೆ DCMಗೆ ಹಿನ್ನಡೆ ಆಗುತ್ತಾ? CM Siddaramaiah

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಸೀಕ್ರೆಟ್ ಮೀಟಿಂಗ್‌ನಲ್ಲಿ ಸಿಕ್ತಾ CM ಪಟ್ಟ? | Mallikarjun Kharge & DK Shivakumar | Suvarna News Hour Full

ಸೀಕ್ರೆಟ್ ಮೀಟಿಂಗ್‌ನಲ್ಲಿ ಸಿಕ್ತಾ CM ಪಟ್ಟ? | Mallikarjun Kharge & DK Shivakumar | Suvarna News Hour Full

Big Bulletin | ಕಾಂಗ್ರೆಸ್‌ನಲ್ಲಿ ನಿಲ್ಲದ ಕುರ್ಚಿ ಕದನ ಜ್ವಾಲೆ..! | HR Ranganath | Nov 25, 2025

Big Bulletin | ಕಾಂಗ್ರೆಸ್‌ನಲ್ಲಿ ನಿಲ್ಲದ ಕುರ್ಚಿ ಕದನ ಜ್ವಾಲೆ..! | HR Ranganath | Nov 25, 2025

ದಾವಣಗೆರೆ ಮಾಜಿ ಡಿಸಿ ಮಹಾಂತೇಶ್ ಬೀಳಗಿ ಇನ್ನಿಲ್ಲ, ಬಡತನ ಗೆದ್ದು ಬೆಳೆದಿದ್ದ IAS ಅಧಿಕಾರಿಯ ದು*ರಂತ ಅಂತ್ಯ!

ದಾವಣಗೆರೆ ಮಾಜಿ ಡಿಸಿ ಮಹಾಂತೇಶ್ ಬೀಳಗಿ ಇನ್ನಿಲ್ಲ, ಬಡತನ ಗೆದ್ದು ಬೆಳೆದಿದ್ದ IAS ಅಧಿಕಾರಿಯ ದು*ರಂತ ಅಂತ್ಯ!

TV5 AKHADA:  ಸಿಎಂ ಸಿದ್ದರಾಮಯ್ಯ ತಾಕತ್ತು.....ದೇವೇಗೌಡರಿಗೂ ಗೊತ್ತು.? CM Chair Fight | CM Siddaramaiah

TV5 AKHADA: ಸಿಎಂ ಸಿದ್ದರಾಮಯ್ಯ ತಾಕತ್ತು.....ದೇವೇಗೌಡರಿಗೂ ಗೊತ್ತು.? CM Chair Fight | CM Siddaramaiah

LIVE: ಕುರ್ಚಿ ಕದನ ಶಮನಕ್ಕೆ ಹೈಕಮಾಂಡ್ ಸಂಧಾನ ಸೂತ್ರ | DK Shivakumar | Power Sharing | LRC | Suvarna News

LIVE: ಕುರ್ಚಿ ಕದನ ಶಮನಕ್ಕೆ ಹೈಕಮಾಂಡ್ ಸಂಧಾನ ಸೂತ್ರ | DK Shivakumar | Power Sharing | LRC | Suvarna News

Big Bulletin With HR Ranganath |  ರಾಮಲಲ್ಲಾ ಸನ್ನಿಧಿಯಲ್ಲಿ ರಾರಾಜಿಸಿದ ಕೇಸರಿ ಧ್ವಜ | Nov 25, 2025

Big Bulletin With HR Ranganath | ರಾಮಲಲ್ಲಾ ಸನ್ನಿಧಿಯಲ್ಲಿ ರಾರಾಜಿಸಿದ ಕೇಸರಿ ಧ್ವಜ | Nov 25, 2025

Kannada News | ಇಂದಿನ ಪ್ರಮುಖ ಸುದ್ದಿಗಳು | 25-11-2025 | Siddaramaiah 🆚 DK Shivakumar | KTV

Kannada News | ಇಂದಿನ ಪ್ರಮುಖ ಸುದ್ದಿಗಳು | 25-11-2025 | Siddaramaiah 🆚 DK Shivakumar | KTV

LIVE: Priyank Kharge | DK Shivakumar | ಎರಡ್ಮೂರು ದಿನದಲ್ಲಿ ಹೈಕಮಾಂಡ್‌ನಿಂದ ಬುಲಾವ್‌

LIVE: Priyank Kharge | DK Shivakumar | ಎರಡ್ಮೂರು ದಿನದಲ್ಲಿ ಹೈಕಮಾಂಡ್‌ನಿಂದ ಬುಲಾವ್‌

12,000 ವರ್ಷಗಳ ಬಳಿಕ ಎಚ್ಚರಗೊಂಡ ದೈತ್ಯ! ಭಾರತದಲ್ಲಿ ಹೈ ಅಲರ್ಟ್‌! ವಿಮಾನಗಳು ರದ್ದು! Ethiopia Volcano ಬೂದಿ ಮೋಡ!

12,000 ವರ್ಷಗಳ ಬಳಿಕ ಎಚ್ಚರಗೊಂಡ ದೈತ್ಯ! ಭಾರತದಲ್ಲಿ ಹೈ ಅಲರ್ಟ್‌! ವಿಮಾನಗಳು ರದ್ದು! Ethiopia Volcano ಬೂದಿ ಮೋಡ!

TV5 AKHADA: ಡಿಕೆಶಿ ಸಿಎಂ ಆದ್ರೆ..25 ಶಾಸಕರ ರಾಜೀನಾಮೆ.? | CM Chair Fight | Siddaramaiah vs DK Shivakumar

TV5 AKHADA: ಡಿಕೆಶಿ ಸಿಎಂ ಆದ್ರೆ..25 ಶಾಸಕರ ರಾಜೀನಾಮೆ.? | CM Chair Fight | Siddaramaiah vs DK Shivakumar

Ayodhya Ram Mandir Dhwajarohan: 500 ವರ್ಷದ ಸಂಘರ್ಷಯಾಗಕ್ಕೆ ಪೂರ್ಣಾಹುತಿ, ಮಂದಿರವಾಯ್ತು, ರಾಮರಾಜ್ಯ ಯಾವಾಗ?

Ayodhya Ram Mandir Dhwajarohan: 500 ವರ್ಷದ ಸಂಘರ್ಷಯಾಗಕ್ಕೆ ಪೂರ್ಣಾಹುತಿ, ಮಂದಿರವಾಯ್ತು, ರಾಮರಾಜ್ಯ ಯಾವಾಗ?

KN Rajanna ಬಿಗ್ ಸ್ಟೇಟ್ಮೆಂಟ್: ಡಿಕೆಶಿ CM ಕನಸಿಗೆ ಬಿತ್ತು ಬ್ರೇಕ್? | DK Shivakumar | Suvarna News Hour

KN Rajanna ಬಿಗ್ ಸ್ಟೇಟ್ಮೆಂಟ್: ಡಿಕೆಶಿ CM ಕನಸಿಗೆ ಬಿತ್ತು ಬ್ರೇಕ್? | DK Shivakumar | Suvarna News Hour

Labour Codes; ನಿಮ್ಮ Take Home Salaryಗೆ ಕೊಕ್ಕೆ; 7L, 10L, 15L ಪ್ಯಾಕೇಜ್‌ಗೆ ಕೈಗೆ ಸಿಗೋದೆಷ್ಟು? ಹೇಗೆ ಲೆಕ್ಕ?

Labour Codes; ನಿಮ್ಮ Take Home Salaryಗೆ ಕೊಕ್ಕೆ; 7L, 10L, 15L ಪ್ಯಾಕೇಜ್‌ಗೆ ಕೈಗೆ ಸಿಗೋದೆಷ್ಟು? ಹೇಗೆ ಲೆಕ್ಕ?

CM Siddaramaiah  :ತಂಡದ ಆಟಗಾರರಿಗೆ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ  #pratidhvani #siddaramaiah

CM Siddaramaiah :ತಂಡದ ಆಟಗಾರರಿಗೆ ತಲಾ 2 ಲಕ್ಷ ರೂಪಾಯಿ ನಗದು ಬಹುಮಾನ #pratidhvani #siddaramaiah

Congress scuffle over chairs | ಪಕ್ಷ ಗೆಲ್ಲಿಸುವಾಗ ಬಂಡೆ; ಸಿಎಂ ಆಗ್ಬೇಕು ಅಂದ್ರೇ ಕೊತ್ವಾಲ್! | RA CHINTAN

Congress scuffle over chairs | ಪಕ್ಷ ಗೆಲ್ಲಿಸುವಾಗ ಬಂಡೆ; ಸಿಎಂ ಆಗ್ಬೇಕು ಅಂದ್ರೇ ಕೊತ್ವಾಲ್! | RA CHINTAN

ಕೊಟ್ಟ ಮಾತು ಮರೆತ್ರಾ ಸಿದ್ದರಾಮಯ್ಯ?, ವರಸೆ ಬದಲಾಗಿದ್ದೇಕೆ?, ಹಸ್ತಾಂತರ ರಹಸ್ಯ ಲೀಕ್‌! |  Vijay Karnataka

ಕೊಟ್ಟ ಮಾತು ಮರೆತ್ರಾ ಸಿದ್ದರಾಮಯ್ಯ?, ವರಸೆ ಬದಲಾಗಿದ್ದೇಕೆ?, ಹಸ್ತಾಂತರ ರಹಸ್ಯ ಲೀಕ್‌! | Vijay Karnataka

LIVE: CM Siddaramaiah VS Ugrappa | ನಾನು SC-STಗೆ ಅನ್ಯಾಯ ಮಾಡ್ತೀನಾ ಅಂತಾನೂ ಆಕ್ರೋಶ | Kannada Live News

LIVE: CM Siddaramaiah VS Ugrappa | ನಾನು SC-STಗೆ ಅನ್ಯಾಯ ಮಾಡ್ತೀನಾ ಅಂತಾನೂ ಆಕ್ರೋಶ | Kannada Live News

ನಟ ದರ್ಶನ್‌ ಹಂಗೆ ಇದ್ದೇನೆ ಅಂತಾ ನನಗೆ ಗೊತ್ತಿರಲಿಲ್ಲ, ನನ್ನ ಜೀವನ ಬದಲಾಗೋಕೆ ಕಾರಣ ಯಾರು ಗೊತ್ತಾ?

ನಟ ದರ್ಶನ್‌ ಹಂಗೆ ಇದ್ದೇನೆ ಅಂತಾ ನನಗೆ ಗೊತ್ತಿರಲಿಲ್ಲ, ನನ್ನ ಜೀವನ ಬದಲಾಗೋಕೆ ಕಾರಣ ಯಾರು ಗೊತ್ತಾ?

ರಾಜಕೀಯ ಪಕ್ಷಗಳಿಗೆ ಮತ್ತೊಂದು ಶಾಕ್‌; ಎಲೆಕ್ಟ್ರಾಲ್‌ ಬಾಂಡ್ ಆಯ್ತು, ಈಗ ಕ್ಯಾಶ್ ಸರದಿ? ಸುಪ್ರೀಂ ಮಹತ್ವದ ಹೆಜ್ಜೆ!

ರಾಜಕೀಯ ಪಕ್ಷಗಳಿಗೆ ಮತ್ತೊಂದು ಶಾಕ್‌; ಎಲೆಕ್ಟ್ರಾಲ್‌ ಬಾಂಡ್ ಆಯ್ತು, ಈಗ ಕ್ಯಾಶ್ ಸರದಿ? ಸುಪ್ರೀಂ ಮಹತ್ವದ ಹೆಜ್ಜೆ!

🔥Самолеты и корабли РФ В ХЛАМ! Лавров ПРИ СМЕРТИ: шокировал ОБРАЩЕНИЕМ по миру. Новости сегодня

🔥Самолеты и корабли РФ В ХЛАМ! Лавров ПРИ СМЕРТИ: шокировал ОБРАЩЕНИЕМ по миру. Новости сегодня

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]