Rampur Father In law - ಮಗನ ಹೆಂಡ್ತಿ ಮೇಲೆ ಕಣ್ಣು | ಸೊಸೆ ಹಾರಿಸ್ಕೊಂಡು ಹೋದ ಮಾವ | 6 ಮಕ್ಕಳ ತಂದೆಯ ಲವ್ ಸ್ಟೋರಿ
Автор: Mind It Media
Загружено: 2025-06-23
Просмотров: 22176
ನಮ್ಮ ಇವತ್ತಿನ ಸ್ಟೋರಿ ನೋಡಿದ್ರೆ ಖಂಡಿತಾ ನೀವು ನಗ್ತೀರಾ. ಅಯ್ಯೋ ಎಥೆಂಥವರು ಇರ್ತಾರಪ್ಪಾ ಅಂತ ಆಶ್ಚರ್ಯನೂ ಪಡ್ತೀರಾ. ಇಲ್ಲಿ ಇಬ್ಬರು ಪರಸ್ಪರ ಪ್ರೀತಿಸಿ ಎಸ್ಕೇಪ್ ಆಗಿದ್ದಾರೆ. ಅರೆ ಅದ್ರಲ್ಲೇನು ನಗೋಕೆ ಇದೆ ಅನ್ನಬೇಡಿ. ಯಾಕಂದ್ರೆ ಇಲ್ಲಿ ಹುಡುಗಿಯನ್ನು ಓಡಿಸಿಕೊಂಡು ಹೋಗಿರೋನು ಬೇರೆ ಯಾರೂ ಅಲ್ಲ, ಆಕೆಯ ಭಾವಿ ಮಾವ, 6 ಮಕ್ಕಳ ತಂದೆ. ಅಂದ್ರೆ, ಯಾರ ಮಗನ ಜೊತೆ ಮದುವೆಯಾಗಬೇಕಿತ್ತೋ, ಆ ವರನ ತಂದೆ ಜೊತೆಗೆ ವಧು ಪೇರಿ ಕಿತ್ತಿದ್ದಾಳೆ. ಅಂದ್ರೆ, ಮಾವ ಮತ್ತು ಭಾವಿ ಸೋಸೆ ಎಸ್ಕೇಪ್ ಆಗಿದ್ದಾರೆ. ಮೊದಲು ಅತ್ತೆ-ಅಳಿಯ ಓಡಿಹೋಗಿ ಮದುವೆಯಾದ ಸ್ಟೋರಿ ನಿಮಗೆಲ್ಲಾ ಗೊತ್ತೇ ಇದೆ. ಆ ಬಗ್ಗೆ ಡಿಟೇಲ್ ಆಗಿ ವಿಡಿಯೋ ಮಾಡಿದೀವಿ, ಅದರ ಲಿಂಕ್ಸ್ Description ಲಿ ಹಾಕಿದೀವಿ ನೋಡಿ. ಹಾಗಾದ್ರೆ, ಈ ವಿಲಕ್ಷಣ ಕಥೆ ನಡೆದಿರೋದು ಎಲ್ಲಿ? ಸೊಸೆ ಆಗಬೇಕಿದ್ದವಳ ಜೊತೆ ಮಾವ ಯಾಕೆ ಓಡಿಹೋದ.? ಈಗೆಲ್ಲಿದ್ದಾರೆ.? ಈ ವ್ಯಕ್ತಿಯ ಹೆಂಡತಿ ಮತ್ತು ಮಕ್ಕಳು ಏನ್ ಹೇಳ್ತಾರೆ? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ವಿಡಿಯೋದಲ್ಲಿ ಹೇಳ್ತೀವಿ ನೋಡಿ.
Atte Aliya Love Story 1
• Strange Love Story - ಮದುವೆಗೆ 10 ದಿನ ಬಾಕಿ |...
Atte Aliya Love Story 2
• Atte Aliya Story - ಗಂಡ ಬೇಡ, ಅಳಿಯನೇ ಬೇಕು ಎಂ...
Atte Aliya Love Story 3
• Atte Aliya Case - ಅತ್ತೆ-ಅಳಿಯನಿಂದ ಕೊ.ಲೆ ಸ್ಕ...
#rampur #fatherinlaw #case
Доступные форматы для скачивания:
Скачать видео mp4
-
Информация по загрузке: