ಶ್ರೀ ಲಕ್ಷ್ಮೀ ಅಮ್ಮ ಮನೆಗೆ ಬಾರಮ್ಮೆ | ಈ ಭಕ್ತಿ ಹಾಡು ಕೇಳಿದರೆ ಮನೆಯಲ್ಲಿ ಸಂಪತ್ತು ಮತ್ತು ಶಾಂತಿ ಬರುತ್ತದೆ 🙏✨
Автор: Bhakti Saagar Kannada
Загружено: 2026-01-19
Просмотров: 493
ಈ ದಿವ್ಯ ಶ್ರೀ ಲಕ್ಷ್ಮೀ ಅಮ್ಮನ ಭಕ್ತಿ ಹಾಡು
ಭಕ್ತಿಯಿಂದ ಕೇಳಿದರೆ ಮನಸ್ಸಿಗೆ ಶಾಂತಿ ಸಿಗುತ್ತದೆ.
ನಮ್ಮ ನಂಬಿಕೆಯಂತೆ, ಈ ಹಾಡು ಕೇಳುವುದರಿಂದ
ಮನೆಯಲ್ಲಿರುವ ಕಷ್ಟ, ದಾರಿದ್ರ್ಯ ದೂರವಾಗಿ
ಶುಭ, ಸಂಪತ್ತು ಮತ್ತು ಸುಖ ನೆಲೆಸುತ್ತದೆ.
ಈ ಹಾಡನ್ನು ಶುಕ್ರವಾರ ಅಥವಾ ಬೆಳಿಗ್ಗೆ
ಭಕ್ತಿಯಿಂದ ಕೇಳಿ.
ಶ್ರೀ ಲಕ್ಷ್ಮೀ ಅಮ್ಮನ ಕೃಪೆ
ನಿಮ್ಮ ಕುಟುಂಬದ ಮೇಲೆ ಸದಾ ಇರಲಿ 🙏
ಇನ್ನಷ್ಟು Kannada devotional songsಗಾಗಿ
ನಮ್ಮ ಚಾನೆಲ್‌ನ್ನು Subscribe ಮಾಡಿ.
Доступные форматы для скачивания:
Скачать видео mp4
-
Информация по загрузке: