50 ಟನ್ ಬರುತ್ತಿದ್ದ ಕಬ್ಬಿನ ಇಳುವರಿ 120 ಟನ್ ಆಯಿತು..! Sugarcane yield jumped from 50 tonnes to 120 tonnes
Автор: MICROBI AGROTECH PVT LTD
Загружено: 2020-10-15
Просмотров: 214563
ಕೃಷಿಕ ಮಹದೇವ ನಾಯಕ್ ಅವರು ಅದ್ಯಾವ ಸಂದರ್ಭದಲ್ಲಿ ರಾಸಾಯನಿಕದ ಮೋಹದ ಪಾಶಕ್ಕೆ ಸಿಲುಕಿದ್ರೊ ಗೊತ್ತಿಲ್ಲ, ಅವರಿಗೆ ಸಾವಯವದತ್ತ ದೃಷ್ಟಿಯೇ ಬೀಳದಂತೆ ಮಾಡಿಬಿಟ್ಟಿತ್ತು. ಇದರಿಂದಾಗಿ ಆದ ನಷ್ಟ ಒಂದಲ್ಲ ಎರಡಲ್ಲ, ಒಂದು ಕಡೆ ಭೂಮಿ ಹಾಳು, ಮತ್ತೊಂದೆಡೆ ಜೇಬು ಖಾಲಿ, ಇಷ್ಟೆಲ್ಲಾ ಸಾಲದು ಎಂಬಂತೆ ಇಳುವರಿ ಖೋತಾ. 2 ಎಕರೆಯಲ್ಲಿ 40 ಸಾವಿರ ರೂ. ಖರ್ಚು ಮಾಡಿ ರಾಸಾಯನಿಕ ತಂದು ಸುರಿದರೂ ಬರ್ತಾ ಇದ್ದದ್ದು ಮಾತ್ರ ಕೇವಲ 50 ಟನ್ ಇಳುವರಿ. ಆದ್ರೆ ಯಾವಾಗ ಡಾ.ಸಾಯಿಲ್ ಅವರ ಕೃಷಿ ಜೀವನದಲ್ಲಿ ಎಂಟ್ರಿ ಕೊಟ್ಟಿತೊ, ಆಗಿನಿಂದ ಅವರಿಗೆ ಶುಕ್ರದೆಸೆ ಆರಂಭವಾಯಿತು ಎನ್ನಬಹುದು.
ಮಾಹಿತಿಗಾಗಿ ಸಂಪರ್ಕಿಸಿ : 90992 62233
facebook: / microbiagrot. .
#organicfarming #drsoil #microbi #microbiagrotechpvt #agriculture #organicindia Category
Доступные форматы для скачивания:
Скачать видео mp4
-
Информация по загрузке: