Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಶಾಲ್ಮಲಾ ನದಿ ಉಗಮಸ್ಥಾನ | Shalmala River Origin | Dharwad | Someshwar temple Dharwad | Hubli Karnataka

Автор: AK Kannada Vlogs

Загружено: 2025-06-04

Просмотров: 26766

Описание:

ಶಾಲ್ಮಲಾ ನದಿ ಉಗಮಸ್ಥಾನ | Shalmala River Origin | Dharwad | Someshwar temple Dharwad | Hubli Karnataka

Shalmala River is a river originating in Dharwad . It joins the Arabian Sea . The source of Shalmala River is Someshwara Temple in Dharwad. It is about 5 km from the center of the town towards Kalaghatagi Road. Although there is water at the source of Shalmala today, it is a hidden river in Dharwad. Now it flows only in Uttara Kannada district.
The riverbed, which used to be full and flowing, can be seen here and there around Dharwad. The poet built a student hostel next to the now dry riverbed, naming it Shalmala Student Hostel.
The tributary, Bedti, originates in Hubli taluk and joins the Shalmala river near Kalaghatagi. From there, it flows 25 km eastwards and enters Uttara Kannada district with the name Shalmala.

Total flow length: 161 km.
In Uttara Kannada district: 96 km
The Shalmala River also has tributaries called the Town Stream and the White Stream.

The main places that fall under its flow are:

Sonda / Swarnavalli
Thousand-year-old gender
Magodu Falls
Shivaganga Falls
Honeycomb Hill
Konki Fort

Shalmala River Valley Conservation Area
It is a habitat for the rare bird "Malabar Pied Hornbill". The Ceylon Frogmouth, Maradarisina, Ashoka, Uppage and Vayuvilanga are the special plant species here. A 100 m area on both sides of the 15.76 km long river from Sahasralinga to Ganeshpal has been declared as the "Shalmala River Riparian Ecosystem Conservation Reserve".
ಶಾಲ್ಮಲಾ ನದಿ ಧಾರವಾಡದಲ್ಲಿ ಹುಟ್ಟುವ ಒಂದು ನದಿ. ಅರಬ್ಬೀ ಸಮುದ್ರವನ್ನು ಸೇರುತ್ತದೆ. ಶಾಲ್ಮಲಾ ನದಿಯ ಉಗಮ ಸ್ಥಾನ ಧಾರವಾಡದ ಸೋಮೇಶ್ವರ ಗುಡಿ. ಇದು ಊರಿನ ಮಧ್ಯಭಾಗದಿಂದ ಕಲಘಟಗಿ ರಸ್ತೆಯ ದಿಕ್ಕಿನಲಿ ಸುಮಾರು ೫ ಕಿಮೀ ದೂರ ಸಾಗಿದರೆ ಬರುತ್ತದೆ. ಇಂದು ಶಾಲ್ಮಲಾ ಉಗಮ ಸ್ಥಾನದಲ್ಲಿ ನೀರಿದ್ದರೂ, ಧಾರವಾಡದಲ್ಲಿ ಗುಪ್ತಗಾಮಿನಿ. ಈಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಹರಿವಿದೆ.
ಧಾರವಾಡದ ಸುತ್ತಮುತ್ತಲೂ ಹಿಂದೆ ತುಂಬಿಕೊಂಡು ಹರಿಯುತ್ತಿದ್ದ ನದಿಪಾತ್ರವನ್ನು ಅಲ್ಲಲ್ಲಿ ನೋಡಬಹುದು. ಇಂದು ಬರಡಾದ ನದಿಪಾತ್ರದ ಪಕ್ಕದಲ್ಲಿ ಕವಿವಿ ಒಂದು ವಿದ್ಯಾರ್ಥಿ ನಿಲಯವನ್ನು ಕಟ್ಟಿ, ಅದಕ್ಕೆ ಶಾಲ್ಮಲಾ ವಿದ್ಯಾರ್ಥಿ ನಿಲಯ ಎಂದು ಹೆಸರಿಸಿಟ್ಟಿದ್ದಾರೆ.

ಉಪನದಿಯಾದ ಬೇಡ್ತಿ, ಹುಬ್ಬಳಿ ತಾಲೂಕಿನಲ್ಲಿ ಹುಟ್ಟಿ, ಕಲಘಟಗಿ ಬಳಿ ಶಾಲ್ಮಲಾ ನದಿಯೊಂದಿಗೆ ಸಂಗಮಗೊಳ್ಳುತ್ತದೆ. ಅಲ್ಲಿಂದ ಪೂರ್ವಕ್ಕೆ ೨೫ ಕಿಮೀ ಹರಿದು ಉತ್ತರ ಕನ್ನಡ ಜಿಲ್ಲೆಯನ್ನು ಶಾಲ್ಮಲಾ ಎಂಬ ಹೆಸರಿನೊಂದಿಗೆ ಪ್ರವೇಶಿಸುತ್ತದೆ.

ಒಟ್ಟೂ ಹರಿವಿನ ಉದ್ದ. : ೧೬೧ ಕಿಮೀಗಳು
ಉತ್ತರ ಕನ್ನಡ ಜಿಲ್ಲೆಯಲ್ಲಿ: ೯೬ ಕಿಮೀಗಳು
ಶಾಲ್ಮಲಾ ನದಿಗೆ ಪಟ್ಟಣದ ಹೊಳೆ ಮತ್ತು ಬಿಳಿ ಹೊಳೆ ಎಂಬ ಉಪನದಿಗಳೂ ಇವೆ.

ಇದರ ಹರಿವಿನಲ್ಲಿ ಬರುವ ಪ್ರಮುಖ ಸ್ಥಳಗಳು:

ಸೋಂದಾ/ಸ್ವರ್ಣವಲ್ಲಿ
ಸಹಸ್ರ ಲಿಂಗ
ಮಾಗೋಡು ಜಲಪಾತ
ಶಿವಗಂಗಾ ಜಲಪಾತ
ಜೇನುಕಲ್ಲು ಗುಡ್ಡ
ಕೊಂಕಿ ಕೋಟೆ
ಶಾಲ್ಮಲಾ ನದಿ ಕಣಿವೆ ಸಂರಕ್ಷಣಾ ಪ್ರದೇಶ
ಮಲಬಾರ್ ಪೈಡ್ ಹಾರ್ನ್ ಬಿಲ್" ಎಂಬ ಅಪರೂಪದ ಪಕ್ಷಿಗಳಿಗೆ ಆವಾಸಸ್ಥಾನ. ಸಿಲೋನ್ ಫ಼್ರಾಗ್ ಮೌಥ್, ಮರದರಿಶಿಣ, ಅಶೋಕ, ಉಪ್ಪಾಗೆ ಮತ್ತು ವಾಯುವಿಳಂಗ ಇಲ್ಲಿನ ವಿಶೇಷ ಸಸ್ಯ ಪ್ರಬೇಧಗಳು. ಸಹಸ್ರಲಿಂಗದಿಂದ ಗಣೇಶಪಾಲ್ ವರೆಗಿನ ೧೫.೭೬ ಕಿಮೀ ಉದ್ದ ಹರಿಯುವ ನದಿಯ ಎರಡೂ ಇಕ್ಕೆಲಗಳಲ್ಲಿ ೧೦೦ ಮಿ. ಪ್ರದೇಶವನ್ನು "ಶಾಲ್ಮಲಾ ನದಿ ಕಣಿವೆ ಸಂರಕ್ಷಣಾ ಪ್ರದೇಶ" ಅಥವಾ Shalmala River Riparian Ecosystem Conservation Reserve ಎಂದು ಘೋಷಿಸಲಾಗಿದೆ https://maps.app.goo.gl/gqfZxWGpZBdie...

ಶಾಲ್ಮಲಾ ನದಿ ಉಗಮಸ್ಥಾನ | Shalmala River Origin | Dharwad | Someshwar temple Dharwad | Hubli Karnataka

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Kali River Birth Place | Diggi | Uttara Kannada| ಕಾಳಿ ನದಿ ಉಗಮಸ್ಥಾನ|  ಡಿಗ್ಗಿ | ಜೋಯಿಡಾ | ಉತ್ತರ ಕನ್ನಡ

Kali River Birth Place | Diggi | Uttara Kannada| ಕಾಳಿ ನದಿ ಉಗಮಸ್ಥಾನ| ಡಿಗ್ಗಿ | ಜೋಯಿಡಾ | ಉತ್ತರ ಕನ್ನಡ

ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನ | Gokarna | ಶಿವನ ಆತ್ಮಲಿಂಗ ಇಲ್ಲೇ ಏಕೆ ಸ್ಥಾಪಿಸಲ್ಪಟ್ಟಿತು ? Uttarakannada

ಗೋಕರ್ಣ ಶ್ರೀ ಮಹಾಬಲೇಶ್ವರ ದೇವಸ್ಥಾನ | Gokarna | ಶಿವನ ಆತ್ಮಲಿಂಗ ಇಲ್ಲೇ ಏಕೆ ಸ್ಥಾಪಿಸಲ್ಪಟ್ಟಿತು ? Uttarakannada

ವರಕವಿ ಬೇಂದ್ರೆ ಅಜ್ಜರ ಮನೆ, ಧಾರವಾಡ | ಯುಗಾದಿ ವಿಶೇಷ | Bendre House Dharwad | Dharwad-Hubli, Ugadi Special

ವರಕವಿ ಬೇಂದ್ರೆ ಅಜ್ಜರ ಮನೆ, ಧಾರವಾಡ | ಯುಗಾದಿ ವಿಶೇಷ | Bendre House Dharwad | Dharwad-Hubli, Ugadi Special

Путешествие по Пакистану - Каракорумское шоссе

Путешествие по Пакистану - Каракорумское шоссе

ಬಿದರಳ್ಳಿ ಹೊನ್ನಾಳಿಯಾದ ಕಥೆ,, ಶ್ರೀಶೈಲ ಶಾಖಮಠ,, ಹಿರೇಕಲ್ಮಠ ಹೊನ್ನಾಳಿ,,

ಬಿದರಳ್ಳಿ ಹೊನ್ನಾಳಿಯಾದ ಕಥೆ,, ಶ್ರೀಶೈಲ ಶಾಖಮಠ,, ಹಿರೇಕಲ್ಮಠ ಹೊನ್ನಾಳಿ,,

Жириновский предсказал, когда завершится война в Украине —и всё идёт по его плану!

Жириновский предсказал, когда завершится война в Украине —и всё идёт по его плану!

ГАЛИЦКИЙ: КАК ПОТЕРЯТЬ 165 МЛРД ₽ И СТАТЬ СВЯТЫМ

ГАЛИЦКИЙ: КАК ПОТЕРЯТЬ 165 МЛРД ₽ И СТАТЬ СВЯТЫМ

EAT with ₹100 + ₹32 in Dharwad | Budget Friendly Food Tour | Foodie Balaka #dharwad #streetfood

EAT with ₹100 + ₹32 in Dharwad | Budget Friendly Food Tour | Foodie Balaka #dharwad #streetfood

Тайны жизни кротов: что их так тянет на наши участки?

Тайны жизни кротов: что их так тянет на наши участки?

karnatakada nadigalu | Uttarakannada rivers with map

karnatakada nadigalu | Uttarakannada rivers with map

Devkar waterfalls | Kanoor waterfalls | Yellapur Karnataka | Uttar Kannada Kanuru waterfalls

Devkar waterfalls | Kanoor waterfalls | Yellapur Karnataka | Uttar Kannada Kanuru waterfalls

ಅಘನಾಶಿನಿ ಉಗಮಸ್ಥಾನ | Aghanashini River Origin | Shankar honda | Sirsi | Uttar Kannada

ಅಘನಾಶಿನಿ ಉಗಮಸ್ಥಾನ | Aghanashini River Origin | Shankar honda | Sirsi | Uttar Kannada

Biligiri Ranganatha Swamy Temple | BR Hills | Rooms | Chamarajanagar

Biligiri Ranganatha Swamy Temple | BR Hills | Rooms | Chamarajanagar

ಬನ್ನಿ ನೋಡೋಣ ಆದಿಕವಿ ಪಂಪ ಹುಟ್ಟಿದ ಜಾಗ|4400 ಎಕರೆ ಆಸ್ತಿಯ ವಾಡೆ|ವಾಡೆಯ ವಿನ್ಯಾಸವೇ ಅದ್ಬುತ|ಸಂಚಿಕೆ-೦೧ #kannada

ಬನ್ನಿ ನೋಡೋಣ ಆದಿಕವಿ ಪಂಪ ಹುಟ್ಟಿದ ಜಾಗ|4400 ಎಕರೆ ಆಸ್ತಿಯ ವಾಡೆ|ವಾಡೆಯ ವಿನ್ಯಾಸವೇ ಅದ್ಬುತ|ಸಂಚಿಕೆ-೦೧ #kannada

ಹುಬ್ಬಳ್ಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ 10 ದಿನ ನೆಡೆಯುವ ರಾಜ್ಯ ಮಟ್ಟದ ಚಿತ್ರಕಲಾ ಪ್ರದರ್ಶನ ವರ್ಣಸಂಭ್ರಮ

ಹುಬ್ಬಳ್ಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ 10 ದಿನ ನೆಡೆಯುವ ರಾಜ್ಯ ಮಟ್ಟದ ಚಿತ್ರಕಲಾ ಪ್ರದರ್ಶನ ವರ್ಣಸಂಭ್ರಮ

Уральские горы. Хребет Басеги. Река Чусовая. Nature of Russia.

Уральские горы. Хребет Басеги. Река Чусовая. Nature of Russia.

siddharoodha matt hubli | ಸಿದ್ಧಾರೂಢ ಸ್ವಾಮಿ ಮಠ | ಹುಬ್ಬಳ್ಳಿ ಮಠ

siddharoodha matt hubli | ಸಿದ್ಧಾರೂಢ ಸ್ವಾಮಿ ಮಠ | ಹುಬ್ಬಳ್ಳಿ ಮಠ

БАМ - Тайны легендарной железной дороги!

БАМ - Тайны легендарной железной дороги!

ಹಿರಣ್ಯಕೇಶಿ ಉಗಮಸ್ಥಾನ, ಅಂಬೋಲಿ | Hiranyakeshi Temple, Amboli | Sindhudurg | Maharashtra | River Origin

ಹಿರಣ್ಯಕೇಶಿ ಉಗಮಸ್ಥಾನ, ಅಂಬೋಲಿ | Hiranyakeshi Temple, Amboli | Sindhudurg | Maharashtra | River Origin

Забытые деревни Урала. Есть ли жизнь в заброшенных местах?

Забытые деревни Урала. Есть ли жизнь в заброшенных местах?

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]