ನನ್ನ ಸ್ತುತಿಗೆ ಕಾರಣವೂ ನೀನೇ| Nanna Stutige Karanavu Nine | Bro Sunil Sontakki | Kannada gospel song
Автор: Celebrate Life In Christ
Загружено: 2020-01-07
Просмотров: 361778
Song: ನನ್ನ ಸ್ತುತಿಗೆ ಕಾರಣವೂ ನೀನೇ
Nanna Stutige Karanavu
Album: ಕೃಪಾ ಸಿಂಹಾಸನ
Krupa simhasana
Sung: Bro Sunil Sontakki
Important Notice:
There is No Copyright we just Edited and Published to Audience for Entertainment purpose only. All Credit Goes To The ....OWNER of this Video's and Photo's
I'm here by declare that all video use, Copyright Disclaimer under section 107 of the copyright Act 1976.Allowance is made for "fair use" for Purpose such as criticism. Comment, News, Reporting, Teaching, scholarship and Research. Fair use is a use permitted by copyright statute that might otherwise be infringing educational or personal use tips the balance is favour of fair Use......
-----------------------------------------------------------
Lyrics,
ನನ್ನ ಸ್ತುತಿಗೆ ಕಾರಣವೂ ನೀನೆ
ನನ್ನ ಆರಾಧನೆಗೆ ಯೋಗ್ಯನೇ ಭಜಿಸುವೆನಯ್ಯ ನಿನ್ ನಾಮವನ್ನೇ ಭಕ್ತರೆಲ್ಲರು ನಿನ್ ಕೃಪೆಯಲ್ಲಿ || 2 ||
ಹಲ್ಲೆಲೂಯ ಹಲ್ಲೆಲೂಯಾ ಹಲ್ಲೆಲೂಯ ಹಲ್ಲೆಲೂಯಾ || 2 ||
ಮಿತಿಯಿಲ್ಲದೆ ನೀ ಪ್ರೀತಿಯ ತೋರಿದೆ ಕಾಪಾಡಿರುವಿ ಇಲ್ಲಿಯವರೆಗೂ || 2||
ಆಪತ್ತುಗಳು ಎಷ್ಟು ಮೇಲೆ ಬಂದರು ಆಶ್ರಯವಾಗಿ ಆದರಣೆ ನೀಡಿದೇ||2||
ಹಲ್ಲೆಲೂಯ ಹಲ್ಲೆಲೂಯಾ ಹಲ್ಲೆಲೂಯ ಹಲ್ಲೆಲೂಯಾ || 2 ||
ಮರಣ ಬಂಧನವು ನನ್ನ ಸ್ತುತಿ ಕೊಂಡಿರಲು
ಶ್ರಮೇಗಳು ದುಃಖಗಳು ನನಗೆ ಬರಲು || 2 ||
ಕಣ್ಣೀರು ಒರೆಸಿದ ಒಳ್ಳೆ ಸ್ನೇಹಿತನೇ ಕ್ಷೇಮವ ನೀಡಿದೆ ಕೃಪಾ ಸಂಪೂರ್ಣನೆ || 2 ||
ಹಲ್ಲೆಲೂಯ ಹಲ್ಲೆಲೂಯಾ ಹಲ್ಲೆಲೂಯ ಹಲ್ಲೆಲೂಯಾ || 2 ||
ಆಕಾಶದಲ್ಲಿಯೂ ಭೂಮಿಯಲ್ಲಿಯೂ ನನಗ್ಯಾರು ಇರುವರು ನನ್ನ ಪ್ರಭು || 2 ||
ಯಾವ ಸ್ಥಿತಿ ಗಾದರೂ ಸಾಕಾದ ದೇವ ನನ್ನ ಸ್ತುತಿ ನಿನಗೆ ಸ್ತುತಿಗೆ ಯೋಗೇನೇ || 2 ||
ಹಲ್ಲೆಲೂಯ ಹಲ್ಲೆಲೂಯಾ ಹಲ್ಲೆಲೂಯ ಹಲ್ಲೆಲೂಯಾ || 2 ||
ನನ್ನ ಸ್ತುತಿಗೆ ಕಾರಣವೂ ನೀನೆ ನನ್ನ ಆರಾಧನೆಗೆ ಯೋಗ್ಯನೇ ಭಜಿಸುವೆ ನಯ್ಯ ನಿನ್ ನಾಮವನ್ನೇ ಭಕ್ತರೆಲ್ಲರು ನಿನ್ ಕೃಪೆಯಲ್ಲಿ || 2 ||
ಹಲ್ಲೆಲೂಯ ಹಲ್ಲೆಲೂಯಾ ಹಲ್ಲೆಲೂಯ ಹಲ್ಲೆಲೂಯಾ
Доступные форматы для скачивания:
Скачать видео mp4
-
Информация по загрузке: