Instant Crispy Rava Dosa 😋 | Hotel Style Crunchy Rava Dosa | Coconut Curry Tales
Автор: Coconut Curry Tales
Загружено: 2026-01-20
Просмотров: 19
ಅಕ್ಕಿ ಹಿಟ್ಟು ಇಲ್ಲದೆ ಮಾಡುವ
ಸೂಪರ್ ಕ್ರಿಸ್ಪಿ ರವಾ ದೋಸೆ 😋🔥
ಎಣ್ಣೆ ಹಚ್ಚಿದ ತವಾ ಚೆನ್ನಾಗಿ ಬಿಸಿಯಾದ ನಂತರ
👉 ಉರಿ ಸಣ್ಣ ಮಾಡಿ
👉 ಸ್ವಲ್ಪ ನೀರು ಚಿಮುಕಿಸಿ
👉 ಟಿಶು ಅಥವಾ ಬಟ್ಟೆಯಿಂದ ತವವನ್ನು ಒರೆಸಿಕೊಳ್ಳಿ
ಒಂದು ಸೌಟು ಹಿಟ್ಟನ್ನು ತವಾದಲ್ಲಿ ಹಾಕಿ ಸ್ಪ್ರೆಡ್ ಮಾಡಿ
ಆಮೇಲೆ ಉರಿ ಮಧ್ಯಮ ಮತ್ತು ದೊಡ್ಡದಿನ ಮಧ್ಯದಲ್ಲಿ ಇಟ್ಟು
ದೋಸೆಯನ್ನು ಬೇಯಿಸಬೇಕು 👍
ಮೇಲ್ಗಡೆಯಿಂದ
👉 ತುಪ್ಪ / ಎಣ್ಣೆ ಹಾಕಿ
👉 1 ರಿಂದ 1½ ನಿಮಿಷದೊಳಗೆ
ಗರಿಗರಿಯಾಗಿ ಕ್ರಿಸ್ಪಿ ದೋಸೆ ರೆಡಿ 😍
ಬೇಕೆಂದರೆ ವಿಡಿಯೋದಲ್ಲಿ ತೋರಿಸಿದಂತೆ
👉 ಮೇಲ್ಗಡೆಯಿಂದ ಚಟ್ನಿಪುಡಿ
👉 ಆಲೂಗಡ್ಡೆ ಪಲ್ಯ ಹಾಕಿ
Special Topping ಆಗಿ ಸರ್ವ್ ಮಾಡಬಹುದು 🔥
👉 ಮೇಲ್ಗಡೆಯಿಂದ ಚಟ್ನಿಪುಡಿ + ಆಲೂಗಡ್ಡೆ ಪಲ್ಯ ಹಾಕಿದರೆ
ಟೇಸ್ಟ್ ಡಬಲ್ 😋
ಸೆಮ್ ಹೋಟೆಲ್ ಸ್ಟೈಲ್ ಮಸಾಲ ದೋಸೆ ಹಾಗೆ ಬರುತ್ತದೆ 🔥
ಈ ದೋಸೆಗೆ ನಿಮಗೆ ಇಷ್ಟ ಆಗುವ ಯಾವುದೇ ಚಟ್ನಿ ಜೊತೆ ತಿನ್ನಬಹುದು –
ತೆಂಗಿನ ಚಟ್ನಿ / ಟೊಮೇಟೋ ಚಟ್ನಿ / ಈರುಳ್ಳಿ ಚಟ್ನಿ 💚
👉 ಅಕ್ಕಿ ಹಿಟ್ಟು ಇಲ್ಲ ❌
👉 ಫರ್ಮೆಂಟೇಶನ್ ಬೇಡ ❌
👉 ಸುಲಭ & ಲೈಟ್ ದೋಸೆ ✔️
#RavaDosa
#CrispyRavaDosa
#AkkiHittuIlladaDosa
#InstantDosa
#EasyBreakfast
#SouthIndianFood
#CoconutCurryTales
Доступные форматы для скачивания:
Скачать видео mp4
-
Информация по загрузке: