Part-10 | 8th standard | ಅರ್ಥಶಾಸ್ತ್ರ | ಅರ್ಥಶಾಸ್ತ್ರದ ಅರ್ಥ & ಮಹತ್ವ ವ್ಯವಹಾರ | ವ್ಯವಹಾರ -ಅರ್ಥ & ಪ್ರಾಮುಖ್ಯ
Автор: iEvolve
Загружено: 2026-01-08
Просмотров: 6
ಈ ವೀಡಿಯೋದಲ್ಲಿ 8ನೇ ತರಗತಿ – ಭಾಗ 10 Economics & Business Studies (ಅರ್ಥಶಾಸ್ತ್ರ ಮತ್ತು ವ್ಯವಹಾರ ಅಧ್ಯಯನ) ಪಾಠವನ್ನು Short Notes ರೂಪದಲ್ಲಿ ವಿವರಿಸಲಾಗಿದೆ.
ಈ ಪಾಠವು KPSC, KEA, JE , AE ಮತ್ತು ಇತರ Competitive Exams ಗೆ ಬಹಳ ಉಪಯುಕ್ತವಾಗಿದ್ದು,
ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ, ವ್ಯವಹಾರದ ಪ್ರಾಮುಖ್ಯ, ವ್ಯಾಪಾರ, ಕೈಗಾರಿಕೆ, ಸೇವೆಗಳು, BIS, AGMARK, ISI ವಿಷಯಗಳನ್ನು ಸರಳವಾಗಿ ಕಲಿಸಲಾಗಿದೆ.
📌 Revisionಗೆ Perfect Video
📌 Exams before Last Minute Preparationಗೆ Best
📌 Karnataka Syllabus Studentsಗೆ Must Watch
content:
ಅರ್ಥಶಾಸ್ತ್ರ
೧೪. ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವ
ವ್ಯವಹಾರ ಅಧ್ಯಯನ
೧೫. ವ್ಯವಹಾರ -ಅರ್ಥ ಮತ್ತು ಪ್ರಾಮುಖ್ಯ
ಅರ್ಥಶಾಸ್ತ್ರದ ಅರ್ಥ
ಅನುಭೋಗಿಗಳು
ಮಾರಾಟಗಾರರು
ಉತ್ಪಾದಕರು
ತುಷ್ಟಿಗುಣ
ಉತ್ಪಾದಕ ಚಟುವಟಿಕೆಗಳು
ಅನುಭೋಗಿ ಚಟುವಟಿಕೆಗಳು
ವಿನಿಮಯ ಚಟುವಟಿಕೆಗಳು
ವಿತರಣೆ ಚಟುವಟಿಕೆಗಳು
ಆರ್ಥಿಕ ಉದ್ದೇಶ
ಸಾಮಾಜಿಕ ಉದ್ದೇಶ
ವ್ಯಾಪಾರ, ಕೈಗಾರಿಕೆ ಮತ್ತು ಸೇವೆಗಳು
ಆಂತರಿಕ ಅಥವಾ ದೇಶೀಯ ವ್ಯಾಪಾರ
ವಿದೇಶ ಅಥವಾ ಅಂತಾರಾಷ್ಟ್ರೀಯ ವ್ಯಾಪಾರ
ಪುನರ್ ರಫ್ತು ವ್ಯಾಪಾರ
ವಿದೇಶಿ ವ್ಯಾಪಾರದ ಅವಶ್ಯಕತೆ
ಪ್ರಾಥಮಿಕ ಉದ್ಯಮಗಳು
ದ್ವಿತೀಯ ಉದ್ಯಮಗಳು
ಗೃಹಕೈಗಾರಿಕೆಗಳು ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು
ವ್ಯವಹಾರದ ಸುಗಮ ನಿರ್ವಹಣೆಗೆ ಸೇವೆಗಳು
ವ್ಯವಹಾರದ ನೀತಿಶಾಸ್ತ್ರ
Bureau of Indian Standards
ಅಗ್‌ಮಾರ್ಕ್ ಚಿನ್ಹೆ
ISI
#8thStandard
#8thClassNotes
#ಅರ್ಥಶಾಸ್ತ್ರ
#ವ್ಯವಹಾರಅಧ್ಯಯನ
#EconomicsInKannada
#BusinessStudiesKannada
#KarnatakaSyllabus
#KPSCPreparation
#KEAExam
#ShortNotesKannada
#KannadaEducation
#StudentFriendly
#BIS
#AGMARK
#ISI
Please like and subscribe to our channel for more videos @ievolve9678
Доступные форматы для скачивания:
Скачать видео mp4
-
Информация по загрузке: