7 ಕೋಟಿಯ ದರೋಡೆಗೆ ಕ್ರೈಂ ವೆಬ್ ಸೀರಿಸ್ ನೋಡಿ ಪ್ಲ್ಯಾನ್ ಹೇಗಿತ್ತು ಗೊತ್ತಾ? | SANMARGA NEWS
Автор: Sanmarga News
Загружено: 2025-11-22
Просмотров: 1575
#sanmarganews #kannadanewsupdate #bangalore #robbery #atm
ದಿಢೀರ್ ಶ್ರೀಮಂತರಾಗೋದು ಹೇಗೆ? ಸುಲಭದ ದಾರಿ ದರೋಡೆ ಮಾಡೋದು ಹೀಗಂತ ಯೋಚಿಸಿದ್ದ ಆ ಅಣ್ಣಪ್ಪ. ಅವನಿಗೆ ಈ ಯೋಚನೆ ಬಂದಿದ್ದು ಮತ್ತು ಅದಕ್ಕಾಗಿ ಯೋಜನೆ ರೂಪಿಸಿದ್ದು ಹೇಗೆ ಅದುವೇ ರೋಚಕ ಕತೆ, ಆತ ಕ್ರೈಮ್ ವೆಬ್ ಸಿರಿಸ್ ಗಳನ್ನು ನೋಡುತ್ತಿದ್ದ. ದರೋಡೆ ಮಾಡೋದು ಹೇಗೆ ಮತ್ತು ಸಿಕ್ಕಿ ಬೀಳದ ಹಾಗೆ ಪಅರಾಗೋದು ಹೇಗೆ ಎಂದು ಅದೇ ಸಿರಿಸ್ ಗಳ ಅವನಿಗೆ ಕಲಿಸಿಕೊಟ್ಟಿದ್ದವು ಅವನ ಯೋಜನೆ ಕಾರ್ಯಾಚರಣೆಗೆ ಇಳಿಯುವುದಷ್ಟೇ ಬಾಕಿ. ಅ ದಿನವೂ ಬಂದೇ ಬಿಟ್ಟಿತು. ಆದರೆ ವಾಸ್ತವ ಜಗತ್ತು ಅದಕ್ಕಿಂತ ಭಿನ್ನವಾಗಿತ್ತು.
Доступные форматы для скачивания:
Скачать видео mp4
-
Информация по загрузке: