Patchwork Design Blouse|| Measurement Notes Cutting And Stitching For Beginners
Автор: Fareeda M Pura vlog
Загружено: 2025-10-03
Просмотров: 2934
Patchwork Design Blouse|| Measurement Notes Cutting And Stitching For Beginners
ನಮಸ್ಕಾರ ಎಲ್ಲರಿಗೂ ಈ ವಿಡಿಯೋದಲ್ಲಿ ನಿಮಗೆ ಬ್ಯಾಕ್ ನೆಕ್ ಡಿಸೈನ್ ಪ್ಯಾಚ್ ವರ್ಕ್ ಬ್ಲೌಸ್ ಕಟಿಂಗ್ ಮತ್ತು ಸ್ಟಿಚಿಂಗ್ ಎರಡು ಕೂಡ ಹೇಳ್ಕೊಡ್ತಾ ಇದೀನಿ ನೋಟ್ಸ್ ಅಲ್ಲಿ ಕೂಡ ನೀವು ಇದೇ ರೀತಿ ಬರೆಯಬಹುದು ನಮ್ಮ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ ವಿಡಿಯೋಗೆ ಲೈಕ್ ಮಾಡಿ ಸಪೋರ್ಟ್ ಮಾಡಿ ಫ್ರೆಂಡ್ಸ್ ಧನ್ಯವಾದಗಳು
#fareedampuravlog #blouse #blousedesign #tailoring #fashion #blousepattern #blousepatternmaking #sewingtips #patchworkblousedesigns
Length = 13+1=14
Chest 34
Waste 28
Shoulder 5.5
Harmol 5.5
Harmol rounding 14
Neck with 2.5
Neck length 9
Neck broad 3.5
ಉದ್ದ 14 ಇಂಚು
ಎದೆ ಸುತ್ತಳತೆ 34 ಇಂಚು
ಸೊಂಟದ ಸುತ್ತಳತೆ 28 ಇಂಚು
ಭುಜ 5: 5
ಕಂಕುಳು 5 :5
ಕಂಕುಳು ರೌಂಡ್ 14
ಭುಜದ ಪಟ್ಟಿ 3
ಕತ್ತಿನ ಆಗಲ 2.5
ಕತ್ತಿನ ಉದ್ದ 9
ಕತ್ತಿನ ಡಿಸೈನ್ ಆಗಲ 3.5
Доступные форматы для скачивания:
Скачать видео mp4
-
Информация по загрузке: