ಶ್ರೀಮತಿ ಸುಚರಿತ ಚಂದ್ರಶೇಖರ್ | ಸಾಯಿ ಅನುಭವಾಮೃತ | Episode 01 | Sai Devotees Experiences in Kannada
Автор: Sri Sathya Sai Kannada
Загружено: 2022-01-04
Просмотров: 5414
ಶ್ರೀಮತಿ ಸುಚರಿತ ಚಂದ್ರಶೇಖರ್ ಅವರು ತಮ್ಮ ಪರಿವಾರದವರೊಂದಿಗೆ 1943ರಲ್ಲಿ ಸಾಮಿಯ ಬಳಿ ಬಂದರು. ಶ್ರೀಮತಿ ಸುಚರಿತ ಅವರು ಬಹಳಷ್ಟು ರೀತಿಗಳಲ್ಲಿ ಹಲವಾರು ವರ್ಷಗಳಿಂದ ಸ್ವಾಮಿಯ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಅವರು ಕರ್ನಾಟಕ ರಾಜ್ಯದ ಶ್ರೀ ಸತ್ಯ ಸೇವಾ ಸಂಸ್ಥೆಯಲ್ಲಿ ಎಜುಕೇಶನ್ ವಿಭಾಗದ ಸಂಯೋಜಕರಾಗಿ ಹತ್ತು ವರ್ಷಗಳ ಕಾಲ ನಿರಂತರ ಸೇವೆಯನ್ನು ಸಲ್ಲಿಸಿದರು. ಅವರು ಬಹಳ ಸಣ್ಣ ವಯಸ್ಸಿನವರಾಗಿದ್ದಾಗಲೇ ಸ್ವಾಮಿಯ ಹತ್ತಿರ ಬಂದ ಕಾರಣ ಅವರಿಗೆ ಬಾಲ್ಯದಿಂದಲೇ ಸ್ವಾಮಿಯ ದಿವ್ಯತ್ವದ ಅನುಭವವಾಯಿತು. ಅವರ ಅನುಭವಗಳು ಸ್ವಾರಸ್ಯಕರ ಮಾತ್ರವಲ್ಲ, ಅವು ನಮ್ಮೆಲ್ಲರಿಗೂ ದಾರಿದೀಪದ ಪಾಠಗಳು ಸಹ.
ಶ್ರೀಮತಿ ಸುಚರಿತ ಚಂದ್ರಶೇಖರ್ | ಸಾಯಿ ಅನುಭವಾಮೃತ | Episode 01 | Sai Devotees Experiences in Kannada
#SriSathyaSai #SriSathyaSaiAmrutavani #RadioSaiKannada #PrasanthiNilayam #RadioSai #RadioSaiLive #SSSMC #SriSathyaSaiSevaOrganisationsKarnataka #KannadaDivineDiscourse
Доступные форматы для скачивания:
Скачать видео mp4
-
Информация по загрузке: