ಶಿವನ ಮಂಗಳಾರತಿ ಹಾಡು|ಕರ್ಪರಾರತಿ ಬೆಳಗಿರಿ ಕಾರುಣ್ಯ ಮೃಡ ಹರ ದೇವಗೆ|
Автор: AS music
Загружено: 2025-02-25
Просмотров: 31160
ನಮಸ್ಕಾರ
ಹಾಡಿದವರು ಅಶ್ವಿನಿ ಎಸ್ ಶೆಟ್ಟಿ
ಶಿವರಾತ್ರಿಗೆ ಶಿವನ ಮಂಗಳಾರತಿ ಹಾಡು
ಕರ್ಪೂರಾರತಿ ಬೆಳಗಿರಿ
ಕಾರುಣ್ಯ ಮೃಡಹರ ದೇವಗೆ
ನೀಲಕಂಧರ ನಿಗಮಗೋಚರ
ಬಾಲಚಂದ್ರಾಭರಣಗೆ
ಬಾಲೆಗೊಲಿದನು ಹಾಲಸವಿದನು
ಲೋಲ ಶ್ರೀಗುರುರಾಯಗೆ
ವಾರಿಜೋದ್ಭವ ಶಿರವಹರಿದನು
ಮಾರಹರ ಮಹದೇವಗೆ
ಘೋರಪಾಪವ ದೂರ ಮಾಡಿದ
ಶೂರ ಷಣ್ಮುಕಯ್ಯಗೆ
ಶರಣುಜನಕ ವರವನಿತ್ತ
ಪರಮಪಾರ್ವತಿ ರಮಣಗೆ
ಧರೆಯೊಳ್ ಅಧಿಕವಾದ ಶ್ರೀಗುರು
ಸಿದ್ದರಾಮಲಿಂಗಗೆ
ಈ ಚಾನೆಲ್ ನಿಂದ ನಿಮಗೆ ಸರಳವಾದ ಜನಪದಗೀತೆ ,ದೇಶಭಕ್ತಿಗೀತೆ ಭಕ್ತಿಗೀತೆ,ಭಜನೆಗಳನ್ನು,ದಾಸರಪದಗಳನ್ನು ಕಲಿಯಲು ಅನುಕೂಲವಾಗುತ್ತದೆ .
ಇನ್ನು ಹೆಚ್ಚಿನ ವೀಡಿಯೋಸ್ಗಳಿಗಾಗಿ
ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ .
ನಾನು ಹಾಡುವಂತ ಎಲ್ಲ ಹಾಡುಗಳು ನಿಮಗೆಲ್ಲರಿಗೂ ಇಷ್ಟವಾದಲ್ಲಿ ನಿಮ್ಮ ಮನೆಯ ಮಕ್ಕಳಿಗೂ ಕಲಿಸಿ ,ನೀವು ಕಲಿಯಿರಿ .ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಈ ಹಾಡುಗಳೆಲ್ಲವೂ ಹಾಡಲು ಉಪಯುಕ್ತವಾಗುತ್ತೆ ಹೀಗೆ ಸಹಕರಿಸಿ
ಧನ್ಯವಾದಗಳು
Thanks for Watching
#Asmusic,
#Asmusicinkannada,
#Assongs,
#kannadasongs,
#kannadamusic,
#bhavageethe,
#bhakthigeethe,
#janapadageethe,
#shivanamangaalarathihaadu,
Доступные форматы для скачивания:
Скачать видео mp4
-
Информация по загрузке: