ಇದು ಸ್ಕ್ಯಾಮ್ ಆಗಿರಬಹುದಾ?
Автор: CRAZY ಕಿಲಾಡಿ
Загружено: 2025-09-20
Просмотров: 20
ಇದು ಸ್ಕ್ಯಾಮ್ ಆಗಿರಬಹುದಾ?
ಈ ವಿಡಿಯೋದಲ್ಲಿ ನಾನು ಫೋನ್ ಪೇ ಮತ್ತು ಏರ್ಟೆಲ್ ಸಿಮ್ ನಿಂದ ಆದಂತಹ ಘಟನೆಗಳನ್ನು ಹಂಚಿಕೊಂಡಿದ್ದೇನೆ . ಇದು ಸ್ಕ್ಯಾನ್ ಆಗಿರಬಹುದು ಅಥವಾ ನೆಟ್ವರ್ಕ್ ನ ಪ್ರಾಬ್ಲಮ್ ಇರಬಹುದು ನನಗೆ ತಿಳಿದಿಲ್ಲ ಇದರ ಬಗ್ಗೆ ನಿಮಗೆ ತಿಳಿದಿದ್ದರೆ ದಯವಿಟ್ಟು ತಿಳಿಸಿ ಧನ್ಯವಾದಗಳು
ಈ ಚಾನಲ್ ನಲ್ಲಿ ನಾನು ಡೈಲಿ ಬ್ಲಾಗನ್ನು ಹಾಕುತ್ತೇನೆ ನನ್ನ ವಿಡಿಯೋಗಳು ನಿಮಗೆ ಇಷ್ಟವಾದರೆ ಮಾತ್ರ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ ಬೇಕಾದರೆ ನಿಮ್ಮ ಗೆಳೆಯರ ಜೊತೆ ಹಂಚಿಕೊಳ್ಳಬಹುದು ಧನ್ಯವಾದಗಳು
#dailyvlogs #vlog #vlogger
Доступные форматы для скачивания:
Скачать видео mp4
-
Информация по загрузке: