ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ/ಮುಳುಗಾಯಿ ಎಣ್ಣೆಗಾಯಿ/North Karnataka Badanekayi Yannegayi Recipe.
Автор: Cook With Sowmya ಕನ್ನಡ
Загружено: 2023-02-22
Просмотров: 10679
ಬೇಕಾಗುವ ಸಾಮಗ್ರಿಗಳು:
ಬದನೆಕಾಯಿ-1/2 ಕೆ.ಜಿ
ತುರಿದಿರುವ ಒಣ ಕೊಬ್ಬರಿ-1 ಕಪ್
ಶೇಂಗಾ-ಕಾಲು ಕಪ್
ಬಿಳಿ ಎಳ್ಳು-2 ಟೇಬಲ್ ಸ್ಪೂನ್
ಬೆಳ್ಳುಳ್ಳಿ-20 ರಿಂದ 25 ಎಸಳು
ಈರುಳ್ಳಿ-3 ಮೀಡಿಯಂ ಸೈಜ್
ಕರಿಬೇವು-2 ಎಸಳು
ಹುಣಸೆಹಣ್ಣು-ಸ್ವಲ್ಪ
ಬೆಲ್ಲ-1 ಚಮಚ
ಅರಿಶಿನ ಪುಡಿ-1/2 ಚಮಚ
ಕೆಂಪು ಖಾರದಪುಡಿ-ಖಾರಕ್ಕೆ ಅನುಗುಣವಾಗಿ
ದುನಿಯಾ ಪೌಡರ್ -1ಚಮಚ
ಗರಂ ಮಸಾಲ-1/2 ಚಮಚ
ಚಕ್ಕೆ-1 ಇಂಚು
ಲವಂಗ-2
ಜೀರಿಗೆ-1 ಚಮಚ
ಕೋತಂಬರಿ-ಸ್ವಲ್ಪ
ಶುಂಠಿ -1ಇಂಚು
ಗುರೆಳ್ಳು/ಉಚ್ಚೆಳ್ಳು-2 ಚಮಚ
ಶುಂಠಿ - 1 ಇಂಚು
ಉಪ್ಪು-ರುಚಿಗೆ ತಕ್ಕಷ್ಟು
Доступные форматы для скачивания:
Скачать видео mp4
-
Информация по загрузке: