Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ನಮ್ಮ ಲೈಫು ನಮ್ಮ ಕೈಯಲ್ಲಿದೆ!!Our life is in our hands!!

Автор: Badukina Butthi

Загружено: 2022-09-03

Просмотров: 281621

Описание:

ಇಲ್ಲಿ ಗುರು ಮತ್ತು ಶೈಲಜಾ ದಂಪತಿಗಳು ಸಮವಾಗಿ ದುಡಿಯುತ್ತಿದ್ದಾರೆ.ಹೀಗೆ ದುಡಿಯ ಬೇಕಾದರೆ ಹೊಂದಾಣಿಕೆ ಮುಖ್ಯ. ಏನೇನೋ ಪ್ರಯೋಗಗಳನ್ನು ಮಾಡಿ ಸೋತು ಹೋದಾಗ ಟೀ ವ್ಯಾಪಾರ ಇವರನ್ನು ಕೈ ಹಿಡಿಯುತ್ತದೆ ಬೆಳಗಾಗುವುದರಲ್ಲಿ ದುಡಿದು ಮನೆ ಸೇರುತ್ತಾರೆ. ನಾವಿನ್ನು ಹಾಸಿಗೆಯಲ್ಲಿರುವಾಗ ಇವರ ದುಡಿಮೆ ಮುಗಿದಿರುತ್ತದೆ. ರಾತ್ರಿ ಪಾಳ್ಯದಲ್ಲಿ ಟೀ ಮಾರಾಟ ಇವರ ಹೊಸ ಅನ್ವೇಷಣೆ. ಇವರನ್ನು ಉದಾಹರಣೆಯಾಗಿ ತೆಗೆದುಕೊಂಡು ಈಗಿನ ಯುವಕ ಯುವತಿಯರು ತಮ್ಮ ತಮ್ಮ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಈ ಪ್ರಯೋಗ ಮಾಡಬಹುದು.

Here Guru and Shailaja couple are working equally. Compatibility is important if you want to work like this. When they do some experiments and fail, the tea business takes them by the hand, they work in the morning and come home. His work is done when we are in bed. Selling tea at night shift is his new venture. Taking him as an example, today's young men and women can do this experiment in their respective taluk district centers.

map: Dose Adda - Padmanabhanagar
https://maps.app.goo.gl/sdMmWkCCiTsyq...

foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......

ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...

ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...

.Dear Friends,
Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....

For this, A whole team of members work together daily to bring these people documentary together.. Which costs us...

So, If you like these work of ``Badukina Butthi´´ Please help us... As this is a volunteer work..

Thank you so much..

Bank account:Details below👇

Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India

ನಮ್ಮ ಲೈಫು ನಮ್ಮ ಕೈಯಲ್ಲಿದೆ!!Our life is in our hands!!

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಬನ್ನಿ 30 ರೂಪಾಯಿಗೆ ಹೊಟ್ಟೆ ತುಂಬಾ ಊಟ ಮಾಡಿ!!Have a heartly meal for 30rs!!!!

ಬನ್ನಿ 30 ರೂಪಾಯಿಗೆ ಹೊಟ್ಟೆ ತುಂಬಾ ಊಟ ಮಾಡಿ!!Have a heartly meal for 30rs!!!!

ಸೇನೆಗೆ ʻಡ್ರೋನ್‌ ಫೋರ್ಸ್‌ʼ! | Bangla Tension | Hindu Target | Christmas | Masth Magaa | Full News

ಸೇನೆಗೆ ʻಡ್ರೋನ್‌ ಫೋರ್ಸ್‌ʼ! | Bangla Tension | Hindu Target | Christmas | Masth Magaa | Full News

ಈ ಬಿಸಿನೆಸ್ ಯಾರು ಬೇಕಾದರೂ ಮಾಡಬಹುದು!!Anyone can do this business!!

ಈ ಬಿಸಿನೆಸ್ ಯಾರು ಬೇಕಾದರೂ ಮಾಡಬಹುದು!!Anyone can do this business!!

ಯಪ್ಪಾ!! ಟೀ☕ ಮಾರಿ ಇಷ್ಟೇಲ್ಲಾ ದುಡ್ಡು💸ಮಾಡಬಹುದಾ?🤑🤯 || Tea Selling Challenge🥵 || 1 Joint Kannada

ಯಪ್ಪಾ!! ಟೀ☕ ಮಾರಿ ಇಷ್ಟೇಲ್ಲಾ ದುಡ್ಡು💸ಮಾಡಬಹುದಾ?🤑🤯 || Tea Selling Challenge🥵 || 1 Joint Kannada

ನಿಮಗೆ ಬೇಕಾದಂತ ಡಿಸೈನ್ ಅಲ್ಲಿ ಹೋಟೆಲ್ ಕ್ಯಾಂಟೀನ್ ಗಾಡಿಗಳು 💥

ನಿಮಗೆ ಬೇಕಾದಂತ ಡಿಸೈನ್ ಅಲ್ಲಿ ಹೋಟೆಲ್ ಕ್ಯಾಂಟೀನ್ ಗಾಡಿಗಳು 💥

ಶಿವಣ್ಣನ ಮಾತಿಗೆ ಉಪ್ಪಿ ರಾಜ್ ಅನುಶ್ರೀಕಣ್ಣೀರು | 45 Emotional Interview Uncut

ಶಿವಣ್ಣನ ಮಾತಿಗೆ ಉಪ್ಪಿ ರಾಜ್ ಅನುಶ್ರೀಕಣ್ಣೀರು | 45 Emotional Interview Uncut

Chitradurga Bus Tragedy: BAN Sleeper Buses? | ಸ್ಲೀಪರ್‌ ಬಸ್‌ ಸೇಫಾ? | Masth Magaa | Amar Prasad

Chitradurga Bus Tragedy: BAN Sleeper Buses? | ಸ್ಲೀಪರ್‌ ಬಸ್‌ ಸೇಫಾ? | Masth Magaa | Amar Prasad

ನಮ್ಮ ಹಸು ಶೆಡ್ಡಿನ ನಿರ್ಮಾಣ ಹೀಗಿದೆ❤️

ನಮ್ಮ ಹಸು ಶೆಡ್ಡಿನ ನಿರ್ಮಾಣ ಹೀಗಿದೆ❤️

ಮೈಸೂರು ಚಂದ್ರು ಚಹಾ CHANDRU TEA recipe with special ingredient Famous in Mysuru #tearecipe

ಮೈಸೂರು ಚಂದ್ರು ಚಹಾ CHANDRU TEA recipe with special ingredient Famous in Mysuru #tearecipe

Russia's Baltic Link Is Gone—Europe Cuts Off All Railways to Kaliningrad-Moscow

Russia's Baltic Link Is Gone—Europe Cuts Off All Railways to Kaliningrad-Moscow

50 ಬಂಡವಾಳ 💥500 ಲಾಭ ನಿಮ್ಮ ಕಣ್ಣ ಮುಂದೆ ತೋರಿಸ್ತೀನಿ ನೋಡಿ, saving

50 ಬಂಡವಾಳ 💥500 ಲಾಭ ನಿಮ್ಮ ಕಣ್ಣ ಮುಂದೆ ತೋರಿಸ್ತೀನಿ ನೋಡಿ, saving

ನಾನು ಒಂದು ಫ್ಯಾಕ್ಟರಿ ಓನರ್ ಸರ್ ಲಾಸ್ ಆಗಿ ಬೀದಿಗೆ ಬಂದೆ.I came to road with loss as a factory owner!!!

ನಾನು ಒಂದು ಫ್ಯಾಕ್ಟರಿ ಓನರ್ ಸರ್ ಲಾಸ್ ಆಗಿ ಬೀದಿಗೆ ಬಂದೆ.I came to road with loss as a factory owner!!!

ನಮ್ಮನೆ ದೇವ್ರು ಡಾ||ರಾಜಕುಮಾರ್ ಸರ್! ಅದಕ್ಕೆ ಡಾ. ರಾಜ್ ಹೊಟ್ಟೆತುಂಬಾ ಊಟ ಅಂತ ಇಟ್ಟಿದ್ದೀವಿ!!!

ನಮ್ಮನೆ ದೇವ್ರು ಡಾ||ರಾಜಕುಮಾರ್ ಸರ್! ಅದಕ್ಕೆ ಡಾ. ರಾಜ್ ಹೊಟ್ಟೆತುಂಬಾ ಊಟ ಅಂತ ಇಟ್ಟಿದ್ದೀವಿ!!!

Tea Coffee Business | ಕಾಫಿ - ಟೀ ಬಿಸಿನೆಸ್ ಸುಲಭನಾ? ಕಷ್ಟಾನಾ? ಇಲ್ಲಿದೆ ಪಕ್ಕಾ ಮಾಹಿತಿ! | Vistara Business

Tea Coffee Business | ಕಾಫಿ - ಟೀ ಬಿಸಿನೆಸ್ ಸುಲಭನಾ? ಕಷ್ಟಾನಾ? ಇಲ್ಲಿದೆ ಪಕ್ಕಾ ಮಾಹಿತಿ! | Vistara Business

ಕಡಿಮೆ ಹೂಡಿಕೆಯಲ್ಲಿ ನಿತ್ಯ ಆದಾಯ ಕೊಡೋ ಹೋಟೆಲ್ ಬಿಸಿನೆಸ್ ರಹಸ್ಯವೇನು? |  Hotel Business in kannada

ಕಡಿಮೆ ಹೂಡಿಕೆಯಲ್ಲಿ ನಿತ್ಯ ಆದಾಯ ಕೊಡೋ ಹೋಟೆಲ್ ಬಿಸಿನೆಸ್ ರಹಸ್ಯವೇನು? | Hotel Business in kannada

Yast Gifts Bandiday Amma ge 😮

Yast Gifts Bandiday Amma ge 😮

ಆಧುನಿಕ ಮ್ಯಾಜಿಕ್ ಸೌದೆ ಒಲೆ! ಕೇವಲ ₹100 ಒಂದು ತಿಂಗಳ ಅಡುಗೆ | wooden stove | smokeless stove |DESHI Product

ಆಧುನಿಕ ಮ್ಯಾಜಿಕ್ ಸೌದೆ ಒಲೆ! ಕೇವಲ ₹100 ಒಂದು ತಿಂಗಳ ಅಡುಗೆ | wooden stove | smokeless stove |DESHI Product

"ಇಡ್ಲಿ ಚಟ್ನಿಯಿಂದ ತಿಂಗಳಿಗೆ 3 ಲಕ್ಷ ದುಡಿಯುತ್ತಿರುವ ಯುವಕ!"Success Story-Chandru Idly Hotel-Kalamadhyama

TULASI TEA to relax with TWO special ingredients to create Magical Taste by Chethan Rao

TULASI TEA to relax with TWO special ingredients to create Magical Taste by Chethan Rao

ಮೂರ್ ತಾಸು ಕೆಲಸ ಮಾಡ್ತೀವಿ 1 ಸಾವಿರ ಸಂಪಾದನೆ ಮಾಡ್ತೀವಿ!!we earn 1k in just 3hours

ಮೂರ್ ತಾಸು ಕೆಲಸ ಮಾಡ್ತೀವಿ 1 ಸಾವಿರ ಸಂಪಾದನೆ ಮಾಡ್ತೀವಿ!!we earn 1k in just 3hours

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]