Mangalore Murd3r - ಮಂಗಳೂರು ಶರೀಫ್ ಕೊ.ಲೆ ನಂತರ ಶೆಟ್ಟಿ ಎಲ್ಲಿದ್ದ? | ಬಾಡಿಗೆ ಬಂದವ ಕೊ0ದಿದ್ದೇಕೆ?
Автор: Mind It Media
Загружено: 2025-04-18
Просмотров: 97247
ನಮ್ ಇವತ್ತಿನ ಸ್ಟೋರಿ ಮಂಗಳೂರಿನದ್ದು. ಆವತ್ತು ರಾತ್ರಿ 11 ಗಂಟೆ ಸುಮಾರು. ಒಬ್ಬ ಆಟೋದವನು ಎಂದಿನಂತೆ ಆಟೋ ಓಡಿಸ್ಕೊಂಡು ಬರ್ತಾ ಇರ್ತಾರೆ. ಒಬ್ಬ ವ್ಯಕ್ತಿ ಬಾಡಿಗೆಗೆ ಅಂತ ಅಡ್ಡ ಹಾಕ್ತಾನೆ. ಬರ್ತೀರಾ ಅಂತ ಕೇಳ್ತಾನೆ. ಸಾಮಾನ್ಯವಾಗಿ ನಮ್ ಆಟೋದವರು ರಾತ್ರಿ ಹೊತ್ತು ದೂರ ಎಲ್ಲಾದರು ಇದ್ರೆ ಹೋಗಲ್ಲ. ಇಲ್ಲಾ ಸಾರ್, ತುಂಬಾ ದೂರ ಇದೆ, ಅಲ್ಲಿಂದ ಮತ್ತೆ ಒಬ್ರೆ ರ್ಬೇಕು, ವಾಪಸ್ ಬಾಡಿಗೆ ಸಿಗಲ್ಲ ಅಂತ ರಿಜೆಕ್ಟ್ ಮಾಡ್ತಾರೆ. ಇಲ್ಲಾ ಡಬಲ್ ಕೊಡಿ, ತ್ರಿಬಲ್ ಕೊಡಿ ಅಂತ ಬಾಯಿಗೆ ಬಂದ ರೇಟ್ ಹೇಳ್ತಾರೆ. ಆದ್ರೆ ಈ ಆಟೋದವನು ಪಾಪ ಒಳ್ಳೆಯವನು, ಪ್ರಾಮಾಣಿಕ. ಇಷ್ಟು ರಾತ್ರಿಲಿ ಬೇರೆ ಯಾರೂ ಬರಲ್ಲ, ಬನ್ನಿ ನಾನೇ ಬಿಡ್ತೀನಿ ಅಂತ ಬಾಡಿಗೆ ಮಾತಾಡ್ಕೊಂಡು ಹೊರಡ್ತಾನೆ. ಆದ್ರೆ ಪಾಪ ಅವನಿಗೇನ್ ಗೊತ್ತಿತ್ತು ಇದು ಅವನ ಜೀವನದ ಕೊನೆ ಬಾಡಿಗೆ ಅಂತ. ಇನ್ನು ನನ್ನ ಆಟೋ ಮೀಟರ್ ಜೊತೆಗೆ ನನ್ನ ಬದುಕಿನ ಮೀಟರ್ ಕೂಡ ನಿಲ್ಲುತ್ತೆ ಅಂತ ಆ ಆಟೋ ಡ್ರೈವರ್‌ಗೆ ಗೊತ್ತೆ ಇರಲಿಲ್ಲ.
#auto #mangalore #case
Доступные форматы для скачивания:
Скачать видео mp4
-
Информация по загрузке: