ಅರ್ಧ ಮುಸಲ್ಮಾನರು, ಅರ್ಧ ಹಿಂದೂಗಳ ನಡುವೆ ಇದ್ದವರು ಜಗದ್ಗುರುಗಳು | karunaadutimes
Автор: ಕರುನಾಡು tv
Загружено: 2026-01-23
Просмотров: 76
ಗ್ರಾಮೀಣ ಭಾಗದಲ್ಲಿ ಉತ್ತಮವಾದ ಶಿಕ್ಷಣ ಸಿಗುವುದೇ ಕಷ್ಷಕರವಾದ ಇಂತಹ ಆಧುನಿಕ ಯುಗದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎನ್ ಕೆಎಫ್ ಶಾಲೆಯು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣ ಸೃಷ್ಠಿಸಿ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಟಿ.ನರಸೀಪುರ ಪುರಸಭೆ ವ್ಯಾಪ್ತಿಯ ಆಲಗೂಡು ಸಮೀಪದ ಎನ್ ಕೆಎಫ್ ಪಬ್ಲಿಕ್ ಶಾಲೆ ಆವರಣದಲ್ಲಿ ಆಯೋಜಿಸಲಾಗಿದ್ದ 17 ನೇ ವರ್ಷದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ವೇಳೆ ವಾಟಾಳು ಮಠದ ಶ್ರೀ ಸಿದ್ದಲಿಂಗಶಿವಾಚಾರ್ಯ ಸ್ವಾಮಿ, ಶಾಲೆಯ ಮುಖ್ಯಸ್ಥ ಎನ್.ಕೆ.ಫರೀಧ್, ಅಲ್ಪ ಸಂಖ್ಯಾತ ವಿಭಾಗದ ಅಧ್ಯಕ್ಷ ಅಬ್ದುಲ್ ಅಜೀಜ್ ಅಜ್ಜು,ಪುರಸಭೆ ಮಾಜಿ ಸದಸ್ಯ ಅಹಮದ್ ಸಹೀದ್, ಮೊಹಮ್ಮದ್ ಆಯುಬ್, ಜಹರಾ ಸುಲ್ತಾನ್, ಇನಾಯತ್, ಶಾಲೆಯ ಕಾರ್ಯದರ್ಶಿ ಜಹರ ಸುಲ್ತಾನ, ಮುಖ್ಯ ಶಿಕ್ಷಕಿ ಹೇಮಾ, ಶಿಕ್ಷಕಿಯರಾದ ಗೀತಾ, ನೂರ್ ಹಾಜಿರಾ, ರೇಖಾ, ಶಿಲ್ಪಶ್ರೀ, ರೇಖಾ, ರಶ್ಮಿ, ಶಿಲ್ಪಾ, ಅನಿತಾ, ಶೈಲಾ, ಪಲ್ಲವಿ, ಅರ್ಜುನ್ ಭಾನು, ರಕ್ಷಿತ, ನಾಗವೇಣಿ, ಪ್ರಿಯಾಂಕ, ಪದ್ಮಪ್ರಿಯ, ರಝಿಯಾ ಹಾಜರಿದ್ದರು.
❤ ಸ್ಥಳೀಯ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಖಚಿತತೆಯ ಸುದ್ದಿಗಳನ್ನು ವೀಕ್ಷಿಸಿ ಮತ್ತು ಪ್ರತ್ಯುತ್ತರಿಸಿ.
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ
97 4242 4949 ಮತ್ತು 98 4585 6139❤
OUR Channel is all about news, local news, public opinion and Reviews,political, country, state news
For collaboration please DM in Mail
karunaadutv01@gmail.com
facebook Id :- ಕರುನಾಡು TV
facebook Link :- facebook.com/profile.php?id=61567083399875
Доступные форматы для скачивания:
Скачать видео mp4
-
Информация по загрузке: