ಶಿವಮೊಗ್ಗದಲ್ಲಿ ವನಿತೆಯರ ಕಲರವ | 33rd Bhumika Club | Shivamogga
Автор: Prajavani | ಪ್ರಜಾವಾಣಿ
Загружено: 2025-12-09
Просмотров: 302
ಭೂಮಿಕಾ ಕ್ಲಬ್‌ನ 33ನೇ ಆವೃತ್ತಿಯು ಶಿವಮೊಗ್ಗದಲ್ಲಿ ಅದ್ಧೂರಿಯಾಗಿ ನಡೆಯಿತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ಮಹಿಳೆಯರು ಭೂಮಿಕಾ ಕ್ಲಬ್‌ನ ಈ ಸಮಾರಂಭದಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಫ್ರೀಡಂ ಅಡುಗೆ ಎಣ್ಣೆ, ಮಲ್ನಾಡ್ ಕ್ಯಾನ್ಸರ್ ಹೋಸ್ಪಿಟಲ್ ಸಹಯೋಗದಲ್ಲಿ ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಪತ್ರಿಕಾ ಬಳಗ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
#bhumikaclub #bumikaclubshivamogga #yashaswini #prajavanibhumikaclub
ತಾಜಾ ಸುದ್ದಿಗಳಿಗಾಗಿ: https://www.prajavani.net/
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947
Доступные форматы для скачивания:
Скачать видео mp4
-
Информация по загрузке: