ಹಳ್ಳಿಹೊಳೆಯ ದೇವರಬಾಳು ಎನ್ನುವ ಕುಗ್ರಾಮದಲ್ಲೊಂದು ಪುಟ್ಟ ಗೌರವ.
Автор: Ulloor Live
Загружено: 2024-11-30
Просмотров: 1081
ಹಳ್ಳಿಹೊಳೆಯ ದೇವರಬಾಳು ಎನ್ನುವ ಕುಗ್ರಾಮದಲ್ಲೊಂದು ಪುಟ್ಟ ಗೌರವ.
ಶ್ರೀರಮಣಿದೇವಿ(ವನದುರ್ಗ) ಸಪರಿವಾರ ದೇವಸ್ಥಾನ. ದೇವರಬಾಳು, ಹಳ್ಳಿಹೊಳೆ.
ಇದರ ವಾರ್ಷಿಕ ದೀಪೋತ್ಸವ ಮತ್ತು ಯಕ್ಷಗಾನ ಸೇವೆಯ ಸಂಧರ್ಭದಲ್ಲಿ ವೀಡಿಯೋ ಚಿತ್ರೀಕರಣ ಮಾಡಲು ಆಹ್ವಾನಿಸಿ ಗೌರವಿಸಿದ ಸಂಘಟಕರ ಸಹೃದಯಕ್ಕೆ ಶಿರಭಾಗಿ ವಂದಿಸುತ್ತೇನೆ. ಒಳ್ಳೆಯ ಗೌರವ ಪೂರ್ವಕವಾಗಿ ಉಪಚರಿಸಿ ನಿಮಗಿದೋ ಧನ್ಯವಾದಗಳು.
ಗೌರವಿಸಿದ ಸಂಘಟಕರಿಗೂ, ರಮಣಿದೇವಿ ಯಕ್ಷಗಾನ ಕಲಾ ಸಂಘ ದೇವರಬಾಳು ಮತ್ತು ದೇವಾಲಯದ ಆಡಳಿತ ಸಮಿತಿ ಮತ್ತು ಪ್ರೀತಿ ಪೂರ್ವಕವಾಗಿ ಸಹಕರಿಸಿದ ಆ ಭಾಗದ ಜನತೆಗೆ ಧನ್ಯವಾದಗಳು. ನಿಮ್ಮ ಪ್ರೀತಿ ಸದಾಕಾಲ ಹೀಗೆ ಇರಲಿ.
✍️ ಗಣೇಶ್ ಕಾಮತ್ ಉಳ್ಳೂರ್
#ulloorlive #yakshagana #hallihole
Доступные форматы для скачивания:
Скачать видео mp4
-
Информация по загрузке: