ಭಕ್ತ
Автор: DiGi Yaksha Foundation
Загружено: 2025-12-31
Просмотров: 37
ಕಟೀಲು ಮೇಳದ ಭಕ್ತ ಸುಧನ್ವ ಯಕ್ಷಗಾನ ಪ್ರಸಂಗದ ಚುಟುಕು ಭಾಗ (ಧ್ರುವ, ಮಾರ್ಕಾಂಡೇಯ, ಅಂಬರೀಷ ಪ್ರಸಂಗಗಳೂ ಇದ್ದುದರಿಂದ)
ಸುಧನ್ವನಾಗಿ ವಿಷ್ಣು ಶರ್ಮಾ ವಾಟೆಪಡ್ಪು ಹಾಗೂ ಅರ್ಜುನನಾಗಿ ಸಂತೋಷ್ ಕುಮಾರ್ ಮಾನ್ಯ, ಶ್ರೀ ಕೃಷ್ಣನಾಗಿ ಕಿರಣ್ ಕೊಂಚಾಡಿ. ವಿಷ್ಣು ಶರ್ಮರು ಬೆನ್ನು ನೋವಿನ ನಡುವೆಯೂ ವೀರರಸದ ಉತ್ತಮ ನಿರ್ವಹಣೆ
ಭಾಗವತರು: ಶ್ರೀನಿವಾಸ ಬಳ್ಳಮಂಜ
ಚೆಂಡೆ: ಯೋಗೀಶ್ ಆಚಾರ್ಯ ಉಳೆಪಾಡಿ
ಮದ್ದಳೆ: ಭರತೇಶ್ ಕಾಟಿಪಳ್ಳ
ಚಕ್ರತಾಳ: ಆನಂದ ಅಡೂರು
ಸಂದರ್ಭ: ಕಟೀಲಿನಲ್ಲಿ 21 ಭಾನುವಾರ ಡಿಸೆಂಬರ್ 2025 ರಂದು ನಡೆದ ಯಕ್ಷಗಾನದಲ್ಲಿ ಭಕ್ತ ಸುಧನ್ವ ಭಾಗ.
ಮೊಬೈಲ್ ಚಿತ್ರೀಕರಣ: ಅವಿನಾಶ್ ಬೈಪಾಡಿತ್ತಾಯ
Доступные форматы для скачивания:
Скачать видео mp4
-
Информация по загрузке: