ಅಂಜನಾದ್ರಿ ಬೆಟ್ಟಕ್ಕೆ ಯಾಕೆ ಹೋಗ್ಬೇಕು.. ಏನೀದರ ವಿಶೇಷತೆ ? | Interesting Facts about Anjanadri Hill | YOYO
Автор: YOYO TV Kannada
Загружено: 2025-02-24
Просмотров: 6505
ಅಂಜನಾದ್ರಿ ಬೆಟ್ಟಕ್ಕೆ ಯಾಕೆ ಹೋಗ್ಬೇಕು.. ಏನೀದರ ವಿಶೇಷತೆ ? | Interesting Facts about Anjanadri Hill | YOYO TV Kannada
#AnjanadriHill
ಅಂಜನಾದ್ರಿ ಬೆಟ್ಟ ಎಂದ ತಕ್ಷಣ ಮೈ ರೋಮಾಂಚನಗೊಳ್ಳುತ್ತದೆ. ಯಾಕಂದ್ರೆ ಹನುಮಾನ್ ಭಗವಂತ ಇತಿಹಾಸದಲ್ಲಿ ಸೃಷ್ಟಿಸಿದ ಪವಾಡಗಳು ಹಾಗಿವೆ. ಅಂಜನಿಸುತ ಎಲ್ಲರೀಗೂ ಇಷ್ಟದ ದೇವರು. ಶನಿವಾರ ಬಂದರೆ ಸಾಕು, ದೇವಸ್ಥಾನಗಳಲ್ಲಿ ಸಾಲುಸಾಲಾಗಿ ನಿಂತು ದರ್ಶನ್ ಪಡೆಯುವ ಭಕ್ತರ ದಂಡು ಲೆಕ್ಕ ಹಾಕೋಕೆ ಆಗಲ್ಲ. ಇನ್ನು ಈ ಹುನುಮಾನ ನಾಮಗಳು ಕೂಡ ಹಲವು ಇದ್ದು, ಒಂದೊಂದು ನಾಮಗಳು ಒಂದೊಂದು ಕಥೆಯನ್ನು ಹೇಳುತ್ತವೆ. ಈಗ ನಾವು ಸದ್ಯ ತೋರಿಸಲು ಹೊರಟಿರುವ ಈ ಅಂಜನಾದ್ರಿಯಾಗಿ ಗುರುತಿಸಿರುವ ಪವರ್ ಫುಲ್ ಆಂಜನೇಯ ಬೆಟ್ಟದ ಬಗ್ಗೆ.. ಇಲ್ಲಿ ಏನಿದೆ ವಿಶೇಷ ಎಂಬುವುದನ್ನು ಈ ಸ್ಟೋರಿಯಲ್ಲಿ ತೋರಸ್ತೇವೆ ನೋಡಿ.
----------------------------------------
Click to subscribe - / yoyotvkannada
Facebook - / yoyotvkannada1
X (Twitter) - https://x.com/YOYOTVKannada1
WhatsApp Channel - https://www.whatsapp.com/channel/0029...
Доступные форматы для скачивания:
Скачать видео mp4
-
Информация по загрузке: