ಇವತ್ತು ಆಶ್ಲೇಷ ನಕ್ಷತ್ರದ ಪಂಚಮಿ|ಎಲ್ಲ ರೀತಿಯ ಸರ್ಪ ದೋಷಗಳು ನಿವಾರಣೆಯಾಗುತ್ತವೆ| Most Powerful Mantra|KANNADA||
Автор: NAGAVE MAHAMAYA
Загружено: 2025-12-08
Просмотров: 1132
ಇವತ್ತು ಆಶ್ಲೇಷ ನಕ್ಷತ್ರದ ಪಂಚಮಿ|ಎಲ್ಲ ರೀತಿಯ ಸರ್ಪ ದೋಷಗಳು ನಿವಾರಣೆಯಾಗುತ್ತವೆ| Most Powerful Mantra|KANNADA||
ಇವತ್ತು ಆಶ್ಲೇಷ ನಕ್ಷತ್ರದ ಮಾರ್ಗಶೀರ್ಷ ಪಂಚಮಿ. ಆಶ್ಲೇಷ
ನಕ್ಷತ್ರದ ದೇವರು ನಾಗರಾಜ ದೇವರು. ಹಾಗಾಗಿ ಇಂದು ನಾವು
ಶ್ರೀಸರ್ಪ ದೇವರ ಒಂದು ಶಕ್ತಿಶಾಲಿ ಮಂತ್ರವನ್ನು ಕೇಳೋಣ..
ಇಂದು ಈ ಶಕ್ತಿಶಾಲಿ ಮಂತ್ರವನ್ನು ಬೆಳಿಗ್ಗೆ ಮತ್ತು ಸಂಜೆ ತಲಾ
108 ಬಾರಿ ಕೇಳಿದರೆ -
ಎಲ್ಲಾ ರೀತಿಯ ನಾಗದೋಷಗಳು ಮತ್ತು ಸರ್ಪ ದೋಷಗಳು
ಪರಿಹಾರವಾಗುತ್ತವೆ, ಸರ್ಪ ದೇವರ ಆಶೀರ್ವಾದ ಸದಾ ನಮ್ಮ ಮೇಲೆ
ಇರುತ್ತದೆ, ಸರ್ಪ ಭಯ ಮತ್ತು ವಿಷ ಭಯ ದೂರವಾಗುತ್ತವೆ,
ಮನಸ್ಸಿನ ಕಿರಿಕಿರಿ ದೂರವಾಗುತ್ತದೆ ಮತ್ತು ಯಾವುದೇ ತೊಂದರೆ
ಇಲ್ಲದೇ ಜೀವನ ಸುಗಮವಾಗಿ ಸಾಗುತ್ತದೆ.
ಇವತ್ತು ಈ ಮಂತ್ರವನ್ನು ಮುಂಚೆ ಹೇಳಿದ ರೀತಿ, ಕೈಗಳಲ್ಲಿ ಈ
ಮುದ್ರೆಯನ್ನು ಹಿಡಿಕೊಂಡು ಕೇಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL.
#kannada
#mantra
#nagavemahamaya
#shreesarpamantra
#ಶ್ರೀಸರ್ಪಮಂತ್ರ
#ಮಂತ್ರ
#ಕನ್ನಡ
MANTRA. SHREE SARPA MANTRA
ಶ್ರೀಸರ್ಪ ಮಂತ್ರ
ARTIST. GAURI
ಗೌರಿ
Доступные форматы для скачивания:
Скачать видео mp4
-
Информация по загрузке: