ವಾರದಲ್ಲಿ ಹಸೆಮಣೆ ಏರಬೇಕಾದವರು ಮಸಣ ಸೇರಿದ ದುರಂತ ಕಥೆ | PreWedding PhotoShoot Disaster Death
Автор: Democratic TV
Загружено: 2020-11-11
Просмотров: 1339
ಇನ್ನೇನು ಇದೇ ತಿಂಗಳ 22ರಂದು ಹಸೆಮಣೆ ಏರಬೇಕಾಗಿದ್ದ ಜೋಡಿ ಇತ್ತೀಚೆಗೆ ತಲಕಾಡಿನಲ್ಲಿ ಜಲಸಮಾಧಿಯಾದ್ದರು. ಪ್ರೀವೆಡ್ಡಿಂಗ್ ಫೋಟೋ ಶೂಟ್ ವೇಳೆ ತೆಪ್ಪ ಮುಳುಗಿ ಇಬ್ಬರೂ ಪ್ರಾಣ ಬಿಟ್ಟಿದ್ದರು. ಇದೀಗ ಈ ಪ್ರಕರಣ ಸಂಬಂಧ ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನವೆಂಬರ್ 9ರಂದು ತಲಕಾಡಿನ ಕಾವೇರಿ ನದಿ ಮಧ್ಯೆ ಪ್ರಿವೆಡ್ಡಿಂಗ್ ಫೋಟೊಶೂಟ್ ಮಾಡಿಸಿಕೊಳ್ಳುವ ಸಂದರ್ಭ ತೆಪ್ಪ ಮಗುಚಿಬಿದ್ದು, ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾದ 28 ವರ್ಷದ ಚಂದ್ರು ಹಾಗೂ 20 ವರ್ಷದ ಶಶಿಕಲಾ ಮೃತಪಟ್ಟಿದ್ದರು.
#Democratictv #PreWeddingShootDeath
Доступные форматы для скачивания:
Скачать видео mp4
-
Информация по загрузке: