ಸಾವಿರ ಕೆ.ಜಿ ತೂಕದ ಅಂಬಾರಿನ ಆನೆ ಮೇಲೆ ಹೇಗೆ ಕೂರುಸ್ತಾರೆ ಗೊತ್ತಾ?
Автор: Jamadagni
Загружено: 2023-10-09
Просмотров: 157
#ambari #mysurenews #dasara #elephant ಮೈಸೂರು ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿ ಮೂರನೇ ಹಂತದ ತಾಲೀಮು ಯಶಸ್ವಿಯಾಗಿ ನಿನ್ನೆ ನಡೆಯಿತು. ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ಮರದ ಅಂಬಾರಿ ಹೊರಿಸುವ ಮೂಲಕ ತಾಲೀಮು ನಡೆಸಲಾಯಿತು. ಆರಂಭದಲ್ಲಿ ಆನೆಗಳಿಗೆ ಪೂಜೆ ಸಲ್ಲಿಸಿ, ಅರಮನೆ ಆವರಣದಿಂದ ಆರಂಭಗೊಂಡ ತಾಲೀಮು ಜಂಬೂಸವಾರಿ ಸಾಗುವ ರಾಜಬೀದಿಗಳಲ್ಲಿ ಸಾಗಿತು.
Mysore's world famous Nada abba Dasara Mahotsav Jambo Sawari third phase training was successfully held yesterday. Abhimanyu, an elephant carrying a golden Ambari, was trained by carrying a wooden Ambari. Initially offering pooja to the elephants, the exercise started from the palace premises and proceeded through the royal streets where the jamb Sawari runs
Доступные форматы для скачивания:
Скачать видео mp4
-
Информация по загрузке: