ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ - 2026 ನೇರ ಪ್ರಸಾರ | Shri Gavi Siddeshwara Jatra Live | Bapoo's
Автор: Bapoo's Media
Загружено: 2026-01-07
Просмотров: 15694
ಸಮಾರೋಪ ಸಮಾರಂಭ ನೇರ ಪ್ರಸಾರ ದಿನಾಂಕ : 07-01-2026 ಬುಧವಾರ ಕೈಲಾಸ ಮಂಟಪ ದಿಂದ. ಕಾರ್ಯಕ್ರಮದ ಸಾನಿಧ್ಯವನ್ನು ಶೇಗುಣಸಿ ವಿರಕ್ತ ಮಠದ ಪರಮಪೂಜ್ಯ ಶ್ರೀ ಮ ನಿ ಪ್ರ ಮಹಾಂತಪ್ರಭು ಮಹಾಸ್ವಾಮಿಗಳು ಹಾಗೂ ಗದಗ ರಾಜೂರ ಅಡ್ನೂರ ಬ್ರಹನ್ಮಠದ ಪರಮಪೂಜ್ಯ ಶ್ರೀ ಮ.ಘ.ಚ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಬೆಂಗಳೂರಿನ ವೈದ್ಯರು ಲೇಖಕರು ಹಾಗೂ ಕ್ವಿಜ್ ಮಾಸ್ಟರ್(ಥಟ್‍ಅಂತ ಹೇಳಿ) ಕಾರ್ಯಕ್ರಮದ ಖ್ಯಾತಿಯ ಡಾ.ನಾ ಸೋಮೇಶ್ವg Àಇವರು ಸಮಾರೋಪ ನುಡಿಗಳನ್ನು ನುಡಿಯಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಿರುತೆರೆ ಮತ್ತು ಹಿರಿತೆರೆ ಕಲಾವಿದರಾದ ಎಚ್.ಜಿ.ದತ್ತಾತ್ರೇಯ(ದತ್ತಣ್ಣ) ಇವರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಮುನಿರಾಜು ಕಡಬಿಗೆರಿ ಹಾಗೂ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಜನಪದ ಛಾವಡಿ ಕಾರ್ಯಕ್ರಮ ಜರಗಲಿದೆ. ಗಂಗಾವತಿಯ ಬಿ.ಪ್ರಾಣೇಶ್ ಇವರಿಂದ ಹಾಸ್ಯೋತ್ಸವ ಕಾರ್ಯಕ್ರಮ ಜರುಗಲಿದೆ.
Доступные форматы для скачивания:
Скачать видео mp4
-
Информация по загрузке: