Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಕನ್ನಡ ಅಂದು ಇಂದು | ರಾಜ್ಯೋತ್ಸವ ವಿಶೇಷ ಸಂವಾದ with ಟಿ ಎನ್ ಸೀತಾರಾಮ್ | Kannada Now & Then

Автор: Radio Azim Premji University

Загружено: 2025-10-31

Просмотров: 56781

Описание:

What makes us Kannadiga — the icons we grew up with, the stories we read, or the language we live every day?

In this Rajyotsava special of Noorakke Nooru Karnataka, host Varsha Ramachandra speaks to filmmaker T.N. Seetharam (Mayamruga, Mukta, Matadaana) who reflects on five forces that shaped the spirit of Kannada — the icons who inspired pride, the writers who deepened imagination, the films that carried literature to the masses, the songs that gave it rhythm, and the language that continues to hold us together.

He remembers Dr. Rajkumar and Gubbi Veeranna, celebrates writers from Kuvempu to Tejaswi and Bhyrappa, and revisits the 70s when literature met cinema through Samskara, Belli Moda, and Gejje Pooje. From Basavanna’s vachanas to Shishunala Sharifa’s songs, Seetharam traces how poetry, cinema, and culture together built a Kannada consciousness.

Watch now to rediscover what keeps Kannada alive.

ನಮ್ಮನ್ನು ಕನ್ನಡಿಗರನ್ನಾಗಿ ಮಾಡುವುದು ಯಾವುದು? ನಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳೇ, ನಾವು ಓದುವ ಕಥೆಗಳೇ ಅಥವಾ ನಾವು ಪ್ರತಿದಿನ ಆಡುವ ಭಾಷೆಯೇ?

ನೂರಕ್ಕೆ ನೂರು ಕರ್ನಾಟಕದ ಈ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮದಲ್ಲಿ, ನಿರೂಪಕಿ ವರ್ಷಾ ರಾಮಚಂದ್ರ ಅವರೊಂದಿಗೆ ಮಾತನಾಡುತ್ತಾ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ (ಮಾಯಾಮೃಗ, ಮುಕ್ತ, ಮತದಾನ), ತಮ್ಮ ಪ್ರಕಾರ ಕನ್ನಡದ ಚೈತನ್ಯವನ್ನು ರೂಪಿಸಿದ ಐದು ಶಕ್ತಿಗಳ ಬಗ್ಗೆ ಪ್ರತಿಬಿಂಬಿಸುತ್ತಾರೆ - ಹೆಮ್ಮೆಯನ್ನು ಪ್ರೇರೇಪಿಸಿದ ಮೇರು ವ್ಯಕ್ತಿಗಳು, ಕಲ್ಪನೆಯನ್ನು ಆಳಗೊಳಿಸಿದ ಬರಹಗಾರರು, ಸಾಹಿತ್ಯವನ್ನು ಜನಸಾಮಾನ್ಯರಿಗೆ ಕೊಂಡೊಯ್ದ ಚಲನಚಿತ್ರಗಳು, ಅದಕ್ಕೆ ಲಯ ನೀಡಿದ ಹಾಡುಗಳು ಮತ್ತು ನಮ್ಮನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಭಾಷೆ.

ಡಾ.ರಾಜಕುಮಾರ್ ಮತ್ತು ಗುಬ್ಬಿ ವೀರಣ್ಣ ಅವರನ್ನು ನೆನೆದು, ಕುವೆಂಪು ಅವರಿಂದ ತೇಜಸ್ವಿ, ಭೈರಪ್ಪ ಅವರವರೆಗಿನ ಲೇಖಕರನ್ನು ಕೊಂಡಾಡಿದ ಅವರು, ಸಂಸ್ಕಾರ, ಬೆಳ್ಳಿ ಮೋಡ, ಗೆಜ್ಜೆ ಪೂಜೆಯ ಮೂಲಕ ಸಾಹಿತ್ಯ ಚಿತ್ರರಂಗಕ್ಕೆ ಬೆಸೆದುಕೊಂಡಿದ್ದ 70ರ ದಶಕವನ್ನು ಮತ್ತೆ ಮೆಲುಕು ಹಾಕುತ್ತಾರೆ. ಬಸವಣ್ಣನವರ ವಚನಗಳಿಂದ ಹಿಡಿದು ಶಿಶುನಾಳ ಷರೀಫರ ಗೀತೆಗಳವರೆಗೆ, ಕವಿತೆ, ಸಿನಿಮಾ, ಸಂಸ್ಕೃತಿ ಸೇರಿ ಕನ್ನಡದ ಪ್ರಜ್ಞೆಯನ್ನು ಹೇಗೆ ಕಟ್ಟಿದವು ಎಂಬುದನ್ನು ಸೀತಾರಾಮ್ ಗುರುತಿಸುತ್ತಾರೆ.

ಕನ್ನಡವನ್ನು ಜೀವಂತವಾಗಿರಿಸುವದನ್ನು ಮರುಶೋಧಿಸಲು ಈಗಲೇ ವೀಕ್ಷಿಸಿ.

KannadaRajyotsava #TNSeetharam #KannadaSpirit #KannadaCinema #Rajkumar #Tejaswi #Bhyrappa #Mukta #Mayamruga #Matadaana #KannadaIdentity #GokakMovement #Basavanna #ShishunalaSharifa #Kuvempu #PoornachandraTejaswi #Puchante #GubbiVeeranna #KannadaLiterature #KannadaPoetry #KannadaCulture #RajyotsavaSpecial #KannadigaPride #KannadaSongs #Samskara #BelliModa #GejjePooje #drrajkumar

Credits
Akshay Ramuhalli, Bruce Lee Mani, Gorveck Thokchom, Kishor Mandal, Kruthika Rao, Narayan Krishnaswamy, Prashant Vasudevan, Ram Seshadri, Sananda Dasgupta, Seema Seth, Shraddha Gautam, Supriya Joshi, and Velu Shankar.

Special thanks to T.N. Seetharam for being part of the episode.

ಕನ್ನಡ ಅಂದು ಇಂದು | ರಾಜ್ಯೋತ್ಸವ ವಿಶೇಷ ಸಂವಾದ with ಟಿ ಎನ್ ಸೀತಾರಾಮ್ | Kannada Now & Then

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಕರ್ನಾಟಕದ ಹೆಮ್ಮೆ | Poornachandra Tejaswi | Noorakke Nooru Karnataka | Radio Azim Premji University

ಕರ್ನಾಟಕದ ಹೆಮ್ಮೆ | Poornachandra Tejaswi | Noorakke Nooru Karnataka | Radio Azim Premji University

ಕರ್ಣನನ್ನು ಕೊಂದ ರೀತಿ ಸರಿನಾ..?  ಮಹಾ

ಕರ್ಣನನ್ನು ಕೊಂದ ರೀತಿ ಸರಿನಾ..? ಮಹಾ "ಪರ್ವ" | Parva Kannada Play in Bengaluru | Prakash Belawadi

Harate with Hamsa – Dharmendra Kumar Arenahalli | History of Karnataka | Kannada Rajyotsava

Harate with Hamsa – Dharmendra Kumar Arenahalli | History of Karnataka | Kannada Rajyotsava

ಡಾ. ರಾಜಕುಮಾರ್ ಹೃದಯಸ್ಪರ್ಶಿ ಭಾಷಣದ ಅಪರೂಪದ ವಿಡಿಯೋ | Dr. Rajkumar Speech

ಡಾ. ರಾಜಕುಮಾರ್ ಹೃದಯಸ್ಪರ್ಶಿ ಭಾಷಣದ ಅಪರೂಪದ ವಿಡಿಯೋ | Dr. Rajkumar Speech

ಗದಗಿನ ಗುಪ್ತ ರತ್ನ : ಮರಾಠ ವೈಭವ ಸಾರುವ ಗಜೇಂದ್ರಗಡ ಕೋಟೆಯ ಕಥೆ

ಗದಗಿನ ಗುಪ್ತ ರತ್ನ : ಮರಾಠ ವೈಭವ ಸಾರುವ ಗಜೇಂದ್ರಗಡ ಕೋಟೆಯ ಕಥೆ

ರಾಮ ಮಂದಿರ ಕಟ್ಟಿದು ಎನ್ ಉಪಯೋಗ | ನಮ್ ಇಷ್ಟ ರೀ ನಿನ್ ಯಾವ್ ಬೋಳಿಮಗ ಕೇಳೋಕೆ |

ರಾಮ ಮಂದಿರ ಕಟ್ಟಿದು ಎನ್ ಉಪಯೋಗ | ನಮ್ ಇಷ್ಟ ರೀ ನಿನ್ ಯಾವ್ ಬೋಳಿಮಗ ಕೇಳೋಕೆ |

ತಬರನ ಕಥೆ ಕನ್ನಡ ಚಲನಚಿತ್ರ | Tabarana Kathe Kannada Full Movie | Award Winning Kannada Art Movie

ತಬರನ ಕಥೆ ಕನ್ನಡ ಚಲನಚಿತ್ರ | Tabarana Kathe Kannada Full Movie | Award Winning Kannada Art Movie

Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka

Shatavadhani Dr R Ganesh | Full Episode | ಬಿಚ್ಚಿಟ್ಟ ಬುತ್ತಿ | Web Sambhashane | Maadhyama Aneka

ಒಂದು ನಾಯಿಗೆ, ಸೊಳ್ಳೆಗೆ ದೇವರ ಅಗತ್ಯ ಇಲ್ಲ..!  ಆದರೆ ಮನುಷ್ಯ..!| Prasanna Heggodu | Gaurish Akki Studio

ಒಂದು ನಾಯಿಗೆ, ಸೊಳ್ಳೆಗೆ ದೇವರ ಅಗತ್ಯ ಇಲ್ಲ..! ಆದರೆ ಮನುಷ್ಯ..!| Prasanna Heggodu | Gaurish Akki Studio

ರವೀಂದ್ರನಾಥ ಟ್ಯಾಗೋರರ ಸಾವು ಅದೆಷ್ಟು ದುರಂತ! Tragedy story of Ravindranath tagore| NAMMA NAMBIKE |

ರವೀಂದ್ರನಾಥ ಟ್ಯಾಗೋರರ ಸಾವು ಅದೆಷ್ಟು ದುರಂತ! Tragedy story of Ravindranath tagore| NAMMA NAMBIKE |

ಮಗಳು ಜಾನಕಿ ಧಾರಾವಾಹಿ ಸ್ಥಗಿತಗೊಂಡಿದ್ದು ಯಾಕೆ ಗೊತ್ತಾ? T N SEETHARAM | RAGHAVA SURYA | CHINTHANA PRABHA |

ಮಗಳು ಜಾನಕಿ ಧಾರಾವಾಹಿ ಸ್ಥಗಿತಗೊಂಡಿದ್ದು ಯಾಕೆ ಗೊತ್ತಾ? T N SEETHARAM | RAGHAVA SURYA | CHINTHANA PRABHA |

Rymanowski, Golędzinowska: Twarzą w twarz z diabłem

Rymanowski, Golędzinowska: Twarzą w twarz z diabłem

ತೇಜಸ್ವಿ ಮತ್ತು ಕುವಿಂಪು ಕಥೆಗಳಿಂದ ಬಂದ ಚಿತ್ರಗಳು | ಕೆ.ಎಂ. ಚೈತನ್ಯ | Noorakke Nooru Karnataka

ತೇಜಸ್ವಿ ಮತ್ತು ಕುವಿಂಪು ಕಥೆಗಳಿಂದ ಬಂದ ಚಿತ್ರಗಳು | ಕೆ.ಎಂ. ಚೈತನ್ಯ | Noorakke Nooru Karnataka

ಯುದ್ದದ ನಶೆಯಲ್ಲಿ ಅವನು ಮಾಡುತ್ತಿದ್ದದು ಕ್ರೂರ ಕೆಲಸಗಳು!? | Dharmendra Kumar | Rajesh Reveals special

ಯುದ್ದದ ನಶೆಯಲ್ಲಿ ಅವನು ಮಾಡುತ್ತಿದ್ದದು ಕ್ರೂರ ಕೆಲಸಗಳು!? | Dharmendra Kumar | Rajesh Reveals special

ಈ ದೇಶದ ದುರಂತವೇ ಹೀಗೆ ನ್ಯಾಯಾಧೀಶರು ಶ್ರೀಶಾನಂದ ಅವರು ಅದ್ಭುತ ಭಾಷಣ 🙏🙏 Shreeshananda #motiationalspeech

ಈ ದೇಶದ ದುರಂತವೇ ಹೀಗೆ ನ್ಯಾಯಾಧೀಶರು ಶ್ರೀಶಾನಂದ ಅವರು ಅದ್ಭುತ ಭಾಷಣ 🙏🙏 Shreeshananda #motiationalspeech

ಕನ್ನಡ, ಕರ್ನಾಟಕ ಮತ್ತು ಡಾ||ರಾಜಕುಮಾರ್ NR Ramesh about Dr Rajkumar | Gokak Chaluvali | Suddimane News

ಕನ್ನಡ, ಕರ್ನಾಟಕ ಮತ್ತು ಡಾ||ರಾಜಕುಮಾರ್ NR Ramesh about Dr Rajkumar | Gokak Chaluvali | Suddimane News

ಎಸ್.ಪಿ.ಬಾಲಸುಬ್ರಮಣ್ಯಂ ಜೀವನ ಕಥೆ Part 1 | Weekend With Ramesh S2 | S. P. Balasubrahmanyam - Zee Kannada

ಎಸ್.ಪಿ.ಬಾಲಸುಬ್ರಮಣ್ಯಂ ಜೀವನ ಕಥೆ Part 1 | Weekend With Ramesh S2 | S. P. Balasubrahmanyam - Zee Kannada

Sundar Raj on ಬಿ.ವಿ. ಕಾರಂತ್ Legacy | Kannada Theatre Revolution | Noorakke Nooru Karnataka

Sundar Raj on ಬಿ.ವಿ. ಕಾರಂತ್ Legacy | Kannada Theatre Revolution | Noorakke Nooru Karnataka

CM Siddaramaiah:ಕೊನೆಗೂ ರಾಗಾ ಮಾತು ಒಪ್ಪಿದ DK! ಸಿದ್ದು ಕ್ಯಾಂಪ್ ಗೆ ಬಂಡೆ ಸೆಡ್ಡು! ಖರ್ಗೆಗೆ ಬಂಡೆ ಹೇಳಿದ್ದೇನು?

CM Siddaramaiah:ಕೊನೆಗೂ ರಾಗಾ ಮಾತು ಒಪ್ಪಿದ DK! ಸಿದ್ದು ಕ್ಯಾಂಪ್ ಗೆ ಬಂಡೆ ಸೆಡ್ಡು! ಖರ್ಗೆಗೆ ಬಂಡೆ ಹೇಳಿದ್ದೇನು?

Greater Bengaluru: ಶಾಲಲ್ಲಿ ಸುತ್ತಿ ಹೊಡೆದಂತೆ ಪಂಚ್ ಗಳನ್ನೇ ಪಂಕ್ಚರ್ ಮಾಡಿದ ಪ್ರತಾಪ್ ಸಿಂಹ 🔥| #new

Greater Bengaluru: ಶಾಲಲ್ಲಿ ಸುತ್ತಿ ಹೊಡೆದಂತೆ ಪಂಚ್ ಗಳನ್ನೇ ಪಂಕ್ಚರ್ ಮಾಡಿದ ಪ್ರತಾಪ್ ಸಿಂಹ 🔥| #new

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]