Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

Bhadravati Teacher Imtiyaz Case: ಶಿಕ್ಷಕನಾಗಿದ್ದ ಪತಿಯನ್ನ ಹತ್ಯೆ ಮಾಡಿದ ಪತ್ನಿ ಬಾಯ್ಬಿಟ್ಟಿದ್ದೆ ರೋಚಕ |

Автор: Tv9 Kannada

Загружено: 2025-08-25

Просмотров: 46153

Описание:

#TV9Kannada #BhadravatiImtiyazCase #BhadravathiMurderCase #Lakshmi #KrishnaMurthy #JannapurTeacherImtiyaazCase

Tv9kannada, Bhadravati Imtiyaz Case, Bhadravathi Murder Case, Lakshmi, Krishna Murthy, Jannapur Teacher Imtiyaaz Case,

Web intro Read : 2016ರಲ್ಲಿ ಜು. 7 ರಂದು ಭದ್ರಾವತಿಯ ಜನ್ನಾಪುರದ ಶಿಕ್ಷಕ ಇಮ್ತಿಯಾಜ್ ಅಹ್ಮದ್ ಕೊ* ಆಗಿತ್ತು. 2020 ರಿಂದ ಕೊ* ಕೇಸ್ ಟ್ರಯಲ್ ಶುರುವಾಗಿತ್ತು. ಭದ್ರಾವತಿಯ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೊ* ಕೇಸ್ ದಾಖಲು.. ಕೊಲೆಯನ್ನು ಆತನ ಶಿಕ್ಷಕಿ ಪತ್ನಿ ಲಕ್ಷ್ಮಿ ಮತ್ತು ಪ್ರಿಯಕರ ಕೃಷ್ಣಮೂರ್ತಿ ಸೇರಿ ಕೊಲೆ ಮಾಡಿದ್ದರು. ಈ ಇಬ್ಬರಿಗೆ ಶಿವರಾಜು ಎನ್ನುವ ಮೂರನೇ ವ್ಯಕ್ತಿ ಕೊ*ಗೆ ಸಹಾಯ ಮಾಡಿದ್ದನು. ಆ ದಿನ ಕೊ* ಮಾಡಿ ಬಳಿಕ ಶವವನ್ನು ಕಾರ್ ನಲ್ಲಿ ಸಮೀಪದ ಭದ್ರಾ ನದಿಗೆ ಶವವನ್ನು ಹಾಕಲಾಗಿತ್ತು. ಬಳಿಕ ಕೊ*ಯ ನಡೆದಿರುವ ಕುರಿತು ಮಾಹಿತಿ ಕಲೆ ಹಾಕಿದ ನ್ಯೂಟೌನ್ ಪೊಲೀಸರು. ಕೊಲೆ ಪ್ರಕರಣದಲ್ಲಿ ಮೂವರು ಶಾಮೀಲು ಆಗಿರುವ ಕುರಿತು ಎಫ್ ಐಆರ್ ದಾಖಲು.. ಪ್ರಕರಣದಲ್ಲಿ ಎ1 ಪತ್ನಿ, ಎ2 ಪ್ರಿಯಕರ ಮತ್ತು ಎ3 ಸಹಾಯ ಮಾಡಿದ ವ್ಯಕ್ತಿ ಆಗಿದ್ದನು. ಪ್ರಕರಣ ಕೋರ್ಟ್ ನಲ್ಲಿ ಸುಮಾರು 8 ವರ್ಷಗಳ ಕಾಲ ವಿಚಾರಣೆ ನಡೆಯಿತು. ಕೊ* ಮಾಡಿರುವ ಸಾಕ್ಷಿಗಳ ಹೇಳಿಕೆ ಮತ್ತು ವಾದ ವಿವಾದ ನಡೆಯಿತು.. 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಅವರು ಐತಿಹಾಸಿಕ ತೀರ್ಪು ನೀಡಿದ್ದಾರೆ. ಈ ಕುರಿತು ಟಿವಿ9 ಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕಿ ಪಿ ರತ್ನಮ್ಮ ಪ್ರತಿಕ್ರಿಯೆ ನೀಡಿದ್ದಾರೆ...

Credit: #State /producer #IrannaAnchatageri | #girishchandra /Uploader| #lazaryesudas /Editor | #TV9D

Click Here To Watch TV9 Kannada News Live Updates | ಬ್ರೇಕಿಂಗ್ ಸುದ್ದಿಗಾಗಿ ಕ್ಲಿಕ್ ಮಾಡಿ ಟಿವಿ9 ಕನ್ನಡ ನ್ಯೂಸ್ ಲೈವ್ ಲಿಂಕ್►    • 🔴LIVE | TV9 KANNADA NEWS | ಟಿವಿ9 ಕನ್ನಡ ನ್ಯ...  

Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS |

► TV9 Kannada Website: https://tv9kannada.com
► Subscribe to Tv9 Kannada:    / tv9kannada  
► Subscribe to Tv9 Kannada Special:    / tv9kannadaspecial  
► Like us on Facebook:   / tv9kannada  
► Follow us on Twitter:   / tv9kannada  
► Download TV9 Kannada Android App: https://goo.gl/OM6nPA
► Download TV9 Kannada IOS App: https://goo.gl/OM6nPA
► Follow us on Instagram:   / tv9_kannada_official  
► Join us on Telegram: https://t.me/tv9kannadaofficial
► Follow us on Pinterest:   / tv9karnataka  
►Follow us on WhatsApp: https://whatsapp.com/channel/0029Va59...

#Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines

Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

Bhadravati Teacher Imtiyaz Case: ಶಿಕ್ಷಕನಾಗಿದ್ದ ಪತಿಯನ್ನ ಹತ್ಯೆ ಮಾಡಿದ ಪತ್ನಿ ಬಾಯ್ಬಿಟ್ಟಿದ್ದೆ ರೋಚಕ |

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

Big Bulletin | ಚಳಿಗಾಲದ ಸಂಸತ್‌ ಅಧಿವೇಶನ.. ಸದ್ದು-ಗದ್ದಲ | HR Ranganath | Dec 02, 2025

Big Bulletin | ಚಳಿಗಾಲದ ಸಂಸತ್‌ ಅಧಿವೇಶನ.. ಸದ್ದು-ಗದ್ದಲ | HR Ranganath | Dec 02, 2025

TV9 Warrant: Illicit affair, nurse with lover kills husband in Bhadravathi

TV9 Warrant: Illicit affair, nurse with lover kills husband in Bhadravathi

ದರ್ಶನ್ ಮೇಲೆ ತುಂಬಾ ಗೌರವ ಇದೆ | Sharmila Mandre About Darshan Devil Movie | Devil Kannada Film Songs

ದರ್ಶನ್ ಮೇಲೆ ತುಂಬಾ ಗೌರವ ಇದೆ | Sharmila Mandre About Darshan Devil Movie | Devil Kannada Film Songs

Big Bulletin | ಲಂಕಾ ಅಧ್ಯಕ್ಷರ ಜೊತೆ ಮೋದಿ ಮಾತು ಕತೆ  | HR Ranganath | Dec 02, 2025

Big Bulletin | ಲಂಕಾ ಅಧ್ಯಕ್ಷರ ಜೊತೆ ಮೋದಿ ಮಾತು ಕತೆ | HR Ranganath | Dec 02, 2025

Prakash Veer on Darshan: ಡೆವಿಲ್ ಪ್ರಮೋಶನ್​ಗೆ ಇಂಡಸ್ಟ್ರಿಯಿಂದ ಸಿಕ್ತಿರೋ ಸಪೋರ್ಟ್ ಬಗ್ಗೆ ಪ್ರಕಾಶ್ ರಿಯಾಕ್ಷನ್

Prakash Veer on Darshan: ಡೆವಿಲ್ ಪ್ರಮೋಶನ್​ಗೆ ಇಂಡಸ್ಟ್ರಿಯಿಂದ ಸಿಕ್ತಿರೋ ಸಪೋರ್ಟ್ ಬಗ್ಗೆ ಪ್ರಕಾಶ್ ರಿಯಾಕ್ಷನ್

Ambareesh Murder Mystery | Radhika|Crime Story |ಹಾದಿ ಬಿಟ್ಟಿದ್ದ ಅಕ್ಕನೇ ತಮ್ಮನಿಗೆ ಕಟ್ಟಿದಳು ಚಟ್ಟ!

Ambareesh Murder Mystery | Radhika|Crime Story |ಹಾದಿ ಬಿಟ್ಟಿದ್ದ ಅಕ್ಕನೇ ತಮ್ಮನಿಗೆ ಕಟ್ಟಿದಳು ಚಟ್ಟ!

Super 30 11PM: Quick Political, Regional, National, International, Sports Roundup News (02-12-2025)

Super 30 11PM: Quick Political, Regional, National, International, Sports Roundup News (02-12-2025)

ПЕРЕГОВОРЫ О МИРЕ В УКРАИНЕ! Путин ОПАЗДАЛ на ТРИ ЧАСА! Первые ДЕТАЛИ встречи! | Итоги 02.12.2025

ПЕРЕГОВОРЫ О МИРЕ В УКРАИНЕ! Путин ОПАЗДАЛ на ТРИ ЧАСА! Первые ДЕТАЛИ встречи! | Итоги 02.12.2025

ಗಿಲ್ಲಿಗಿಂತ ಪ್ರತಿಭೆಗಳಿದ್ದಾರೆ - TRP ಬಿದ್ದೋಗಿದೆ | Lawyer Jagadish | Gilli Nata | Sudeep | BBK 12 | KTV

ಗಿಲ್ಲಿಗಿಂತ ಪ್ರತಿಭೆಗಳಿದ್ದಾರೆ - TRP ಬಿದ್ದೋಗಿದೆ | Lawyer Jagadish | Gilli Nata | Sudeep | BBK 12 | KTV

Bheemana Gowda Biradar Murder | ನಾಲ್ಕು ಸುತ್ತು ಗುಂಡು ಹಾರಿಸಿ ಕಟಿಂಗ್ ಶಾಪ್‌ನಲ್ಲೇ ಭೀಮನಗೌಡ ಬಿರಾದಾರನ ಕೊಲೆ

Bheemana Gowda Biradar Murder | ನಾಲ್ಕು ಸುತ್ತು ಗುಂಡು ಹಾರಿಸಿ ಕಟಿಂಗ್ ಶಾಪ್‌ನಲ್ಲೇ ಭೀಮನಗೌಡ ಬಿರಾದಾರನ ಕೊಲೆ

Venkataramana Murder Mystery | ಅವನು ರಗಡ್ ಬಾಯ್.ಇವಳು 35ರ ಆಂಟಿ! | Venu | Crime Story | Kadiramma

Venkataramana Murder Mystery | ಅವನು ರಗಡ್ ಬಾಯ್.ಇವಳು 35ರ ಆಂಟಿ! | Venu | Crime Story | Kadiramma

Shivamogga Incident: ದೆವ್ವ ಬಿಡಿಸುತ್ತೀನಂತ ಮಹಿಳೆ ಪ್ರಾಣ ತೆಗೆದ ಲೇಡಿ.. ಮಾಟಗಾತಿಯ ಅಸಲಿ ಮುಖ ಬಯಲು #TV9D

Shivamogga Incident: ದೆವ್ವ ಬಿಡಿಸುತ್ತೀನಂತ ಮಹಿಳೆ ಪ್ರಾಣ ತೆಗೆದ ಲೇಡಿ.. ಮಾಟಗಾತಿಯ ಅಸಲಿ ಮುಖ ಬಯಲು #TV9D

🔴 LIVE | CM And DCM Breakfast Meeting: ಸಿಎಂಗೆ ನಾಟಿಕೋಳಿ ಸಾರು, ಇಡ್ಲಿ ಉಣಬಡಿಸಿದ ಡಿಕೆಶಿ | #tv9d

🔴 LIVE | CM And DCM Breakfast Meeting: ಸಿಎಂಗೆ ನಾಟಿಕೋಳಿ ಸಾರು, ಇಡ್ಲಿ ಉಣಬಡಿಸಿದ ಡಿಕೆಶಿ | #tv9d

SIT ತನಿಖೆ.. ಹೊಸ ವಕೀಲ ಎಂಟ್ರಿ!! ಮುಗುಳ್ನಕ್ಕ ಸೌ. ಪಡೆ.! | Dharmasthala Case | Soujanya Activists

SIT ತನಿಖೆ.. ಹೊಸ ವಕೀಲ ಎಂಟ್ರಿ!! ಮುಗುಳ್ನಕ್ಕ ಸೌ. ಪಡೆ.! | Dharmasthala Case | Soujanya Activists

🔴LIVE | ಡಿ.ಕೆ ಶಿವಕುಮಾರ್‌ಗೆ ಸಿಎಂ ಪಟ್ಟ ಗ್ಯಾರಂಟಿ..! | Guarantee News

🔴LIVE | ಡಿ.ಕೆ ಶಿವಕುಮಾರ್‌ಗೆ ಸಿಎಂ ಪಟ್ಟ ಗ್ಯಾರಂಟಿ..! | Guarantee News

Kavitha Murder Mystery | 2 ವರ್ಷದ ಪ್ರೀತಿ.. ಫೋಟೋ ನೀಡಿತು ಟ್ವಿಸ್ಟ್! | Kalaburagi | Crime Story

Kavitha Murder Mystery | 2 ವರ್ಷದ ಪ್ರೀತಿ.. ಫೋಟೋ ನೀಡಿತು ಟ್ವಿಸ್ಟ್! | Kalaburagi | Crime Story

Valentine day Special Story |  पळून जाऊन लग्न, अमानुष हत्या, संभाजीनगरची 'ती'अधुरी प्रेम कहाणी N18V

Valentine day Special Story | पळून जाऊन लग्न, अमानुष हत्या, संभाजीनगरची 'ती'अधुरी प्रेम कहाणी N18V

IAS Officer Mahantesh Bilagi Passed Away: IAS ಅಧಿಕಾರಿ ಬೀಳಗಿ ಇನ್ನಿಲ್ಲ.. ಹುಟ್ಟೂರಲ್ಲಿ ನೀರವ ಮೌನ| #TV9D

IAS Officer Mahantesh Bilagi Passed Away: IAS ಅಧಿಕಾರಿ ಬೀಳಗಿ ಇನ್ನಿಲ್ಲ.. ಹುಟ್ಟೂರಲ್ಲಿ ನೀರವ ಮೌನ| #TV9D

LIVE | Twist In Shivamogga Harsha Murder Case | Amjad | Bajrang Dal|ಹರ್ಷ ಕೊಲೆ ಸಾಕ್ಷಿ ಕೊಲೆಯಾಗಿದ್ದೇಕೆ?

LIVE | Twist In Shivamogga Harsha Murder Case | Amjad | Bajrang Dal|ಹರ್ಷ ಕೊಲೆ ಸಾಕ್ಷಿ ಕೊಲೆಯಾಗಿದ್ದೇಕೆ?

ПРЕДАТЕЛЬСТВО МУЖА! ЗАСТАЛА В СОБСТВЕННОЙ СПАЛЬНЕ 😱 Третья попытка. Мелодрама.

ПРЕДАТЕЛЬСТВО МУЖА! ЗАСТАЛА В СОБСТВЕННОЙ СПАЛЬНЕ 😱 Третья попытка. Мелодрама.

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]