Популярное

Музыка Кино и Анимация Автомобили Животные Спорт Путешествия Игры Юмор

Интересные видео

2025 Сериалы Трейлеры Новости Как сделать Видеоуроки Diy своими руками

Топ запросов

смотреть а4 schoolboy runaway турецкий сериал смотреть мультфильмы эдисон
dTub
Скачать

ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ!

Автор: Vijay Karnataka | ವಿಜಯ ಕರ್ನಾಟಕ

Загружено: 2025-12-16

Просмотров: 5224

Описание:

ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ!

ದಕ್ಷಿಣ ಭಾರತದಲ್ಲಿ, ಅದರಲ್ಲೂ ಪ್ರಮುಖವಾಗಿ ತಮಿಳುನಾಡಿನಲ್ಲಿ ಭಾಷಾ ವಿಚಾರ ಎಷ್ಟು ಸೂಕ್ಷ್ಮ ಎಂಬುದು ನಮಗೆಲ್ಲರಿಗೂ ಗೊತ್ತು. ಹಿಂದಿ ಹೇರಿಕೆ ವಿಚಾರ ಬಂದ್ರೆ ತಮಿಳುನಾಡು ಸರ್ಕಾರ ಎಂದಿಗೂ ಹಿಂದೆ ಸರಿಯಲ್ಲ. ಆದರೆ, ಇದೇ ವಿಚಾರವಾಗಿ ಈಗ ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಮಹತ್ವದ ಪಾಠ ಮಾಡಿದೆ. ಕೇಂದ್ರ ಸರ್ಕಾರದ ಜವಾಹರ್ ನವೋದಯ ವಿದ್ಯಾಲಯಗಳನ್ನು ರಾಜ್ಯದಲ್ಲಿ ಸ್ಥಾಪಿಸುವ ವಿಚಾರದಲ್ಲಿ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿವಿ ನಾಗರತ್ನ ಅವರು ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿದ್ದಾರೆ. ಇದನ್ನು ಕೇವಲ ಭಾಷಾ ವಿವಾದವನ್ನಾಗಿ ಮಾಡಬೇಡಿ, ನನ್ನ ರಾಜ್ಯ-ನನ್ನ ರಾಜ್ಯ ಎನ್ನುವ ಮನೋಭಾವವನ್ನು ಬಿಟ್ಟುಬಿಡಿ ಅಂತಾ ಕೋರ್ಟ್‌ ಖಡಕ್‌ ಆಗಿ ಹೇಳಿದೆ. ಕೇಂದ್ರ ಸರ್ಕಾರದ ಶಾಲೆಗಳು ತ್ರಿಭಾಷಾ ಸೂತ್ರವನ್ನು ಪಾಲಿಸುತ್ತವೆ. ಆದರೆ, ತಮಿಳುನಾಡು ದ್ವಿಭಾಷಾ ನೀತಿಯನ್ನು ಹೊಂದಿದೆ. ಈ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಬಾರದು ಎಂಬುದು ಕೋರ್ಟ್ ಕಳಕಳಿ. ಹಾಗಾದರೆ ಕೋರ್ಟ್ ಹೇಳಿದ್ದೇನು? ತಮಿಳುನಾಡಿನ ವಾದವೇನು? ಕೇಂದ್ರದ ಶಾಲೆಗಳು ಅಲ್ಲಿಗೆ ಬಂದರೆ ಏನಾಗುತ್ತದೆ? ಈ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನಗಳೇನು? ಎಲ್ಲವನ್ನೂ ಈ ವಿಡಿಯೋದಲ್ಲಿ ಡಿಟೇಲ್‌ ಆಗಿ ನೋಡೋಣ ಬನ್ನಿ..

ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ, ಕೇಂದ್ರದ ಜೊತೆ ನೇರವಾಗಿ ಮಾತಾಡಿ, ಮಕ್ಕಳ ಭವಿಷ್ಯ ಹಾಳು ಮಾಡ್ಬೇಡಿ: ತಮಿಳುನಾಡಿಗೆ ಸುಪ್ರೀಂ ಕೋರ್ಟ್‌ ಚಾಟಿ! | Don't make everything a language dispute, talk directly with the Center, and don't ruin the future of children: Supreme Court lashes out at Tamil Nadu! | #tamilnadu #centralgovernment #language #tamilnadulatestnews #supremecourt #vijaykarnataka

We all know how sensitive the language issue is in South India, especially in Tamil Nadu, and the state government never steps back when it comes to the issue of Hindi imposition. However, the Supreme Court has now taught an important lesson to the Tamil Nadu government on this very matter. Regarding the ongoing conflict over establishing the Central Government's Jawahar Navodaya Vidyalayas in the state, Supreme Court Justice BV Nagarathna has offered stern advice to the state government. The court firmly stated not to turn this into a mere language dispute and urged the government to move past the "my state-only" mindset. While Central Government schools follow a three-language formula, Tamil Nadu adheres to a two-language policy, and the court's concern is that the future of students should not be ruined in this conflict. So, what exactly did the court say? What is Tamil Nadu’s argument? What happens if central schools are established there? What are the directives issued by the Supreme Court? Let’s look at everything in detail in this video.

▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ►    / @vijaykarnataka  
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ►  / vijaykarnataka  
INSTAGRAM ►   / vijaykarnataka  
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!

ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

ಎಲ್ಲದನ್ನೂ ಭಾಷಾ ವಿವಾದ ಮಾಡ್ಬೇಡಿ! ನವೋದಯ ಶಾಲೆ ವಿಚಾರದಲ್ಲಿ ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ!

Поделиться в:

Доступные форматы для скачивания:

Скачать видео mp4

  • Информация по загрузке:

Скачать аудио mp3

Похожие видео

ಕುದಿಯೋಕೆ ಶುರುವಾಯ್ತು ಪೂರ್ವ ಕರಾವಳಿ! | Indian Coast Guard Vs Bangladesh Navy | Masth Magaa |Amar Prasad

ಕುದಿಯೋಕೆ ಶುರುವಾಯ್ತು ಪೂರ್ವ ಕರಾವಳಿ! | Indian Coast Guard Vs Bangladesh Navy | Masth Magaa |Amar Prasad

ಕೊಲ್ಲೋ ಮೊದಲು ಅವನು ಗರ್ಲ್ ಫ್ರೆಂಡ್ ಗೆ ಹೇಳಿದ್ದೇನು..? ಬಾಂಗ್ಲಾನ ಸುತ್ತು ವರೆಯಲು ಭಾರತದ ಮೆಗಾ ಪ್ಲಾನ್..!

ಕೊಲ್ಲೋ ಮೊದಲು ಅವನು ಗರ್ಲ್ ಫ್ರೆಂಡ್ ಗೆ ಹೇಳಿದ್ದೇನು..? ಬಾಂಗ್ಲಾನ ಸುತ್ತು ವರೆಯಲು ಭಾರತದ ಮೆಗಾ ಪ್ಲಾನ್..!

91 ಕಿ.ಮೀ ಹೊಸ ರೈಲು ಮಾರ್ಗ, ಆಲಮಟ್ಟಿ-ಕುಷ್ಟಗಿ ಮಧ್ಯೆ ಸಮೀಕ್ಷೆ, 4 ಜಿಲ್ಲೆಗೆ ಬಂಪರ್‌ | Vijay Karnataka

91 ಕಿ.ಮೀ ಹೊಸ ರೈಲು ಮಾರ್ಗ, ಆಲಮಟ್ಟಿ-ಕುಷ್ಟಗಿ ಮಧ್ಯೆ ಸಮೀಕ್ಷೆ, 4 ಜಿಲ್ಲೆಗೆ ಬಂಪರ್‌ | Vijay Karnataka

ದ್ವೇಷ ಭಾಷಣ ಮಸೂದೆ! ಬೇಲ್‌ ಇಲ್ಲ, ಫಾರ್ವರ್ಡ್‌ಗೂ ಕೇಸ್‌; ಏನಿದು ಕಠಿಣ ಕಾನೂನು? ಯಾರಿಗೆ ಕಂಟಕ? ಯಾರಿಗೆ ವಿನಾಯಿತಿ?

ದ್ವೇಷ ಭಾಷಣ ಮಸೂದೆ! ಬೇಲ್‌ ಇಲ್ಲ, ಫಾರ್ವರ್ಡ್‌ಗೂ ಕೇಸ್‌; ಏನಿದು ಕಠಿಣ ಕಾನೂನು? ಯಾರಿಗೆ ಕಂಟಕ? ಯಾರಿಗೆ ವಿನಾಯಿತಿ?

ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಚಾನೆಲ್ ಕಟ್ಟಿದ ಲಾಯರ್ ಜಗದೀಶ್.! ಭ್ರಷ್ಠರ ದೊಡ್ಡ ಲಿಸ್ಟ್.! ಬಯಲು ಮಾಡಲು ರೆಡಿ

ಕೋಟಿ ಕೋಟಿ ವೆಚ್ಚದಲ್ಲಿ ಹೊಸ ಚಾನೆಲ್ ಕಟ್ಟಿದ ಲಾಯರ್ ಜಗದೀಶ್.! ಭ್ರಷ್ಠರ ದೊಡ್ಡ ಲಿಸ್ಟ್.! ಬಯಲು ಮಾಡಲು ರೆಡಿ

ಕಾಂಗ್ರೆಸ್ ಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೊಂಡ ನಟ ಜಗ್ಗೇಶ್! ರಾಜ್ಯಸಭೆಯಲ್ಲಿ ಫುಲ್ ಚಪ್ಪಾಳೆ!ಅದ್ಭುತ ಭಾಷಣ! Jaggesh

ಕಾಂಗ್ರೆಸ್ ಗೆ ಹಿಗ್ಗಾಮುಗ್ಗಾ ಕ್ಲಾಸ್ ತಗೊಂಡ ನಟ ಜಗ್ಗೇಶ್! ರಾಜ್ಯಸಭೆಯಲ್ಲಿ ಫುಲ್ ಚಪ್ಪಾಳೆ!ಅದ್ಭುತ ಭಾಷಣ! Jaggesh

ಚೀನಾಗೆ ಜಾಕ್‌ಪಾಟ್‌, ಏಷ್ಯಾದಲ್ಲೇ ಅತಿದೊಡ್ಡ ಬಂಗಾರ ಗಣಿ ಪತ್ತೆ, ಚಿನ್ನದ ಅಧಿಪತಿಯಾಗುತ್ತಾ ಚೀನಾ?| Vijay Karnataka

ಚೀನಾಗೆ ಜಾಕ್‌ಪಾಟ್‌, ಏಷ್ಯಾದಲ್ಲೇ ಅತಿದೊಡ್ಡ ಬಂಗಾರ ಗಣಿ ಪತ್ತೆ, ಚಿನ್ನದ ಅಧಿಪತಿಯಾಗುತ್ತಾ ಚೀನಾ?| Vijay Karnataka

ಅವನ ಕೋಣೆಗೆ ಹೋದ ಮಕ್ಕಳು ಕಾಲುನೋವೆಂದು ನರಳುತ್ತ ಮಲಗಿಬಿಡುತ್ತಿದ್ದವು!

ಅವನ ಕೋಣೆಗೆ ಹೋದ ಮಕ್ಕಳು ಕಾಲುನೋವೆಂದು ನರಳುತ್ತ ಮಲಗಿಬಿಡುತ್ತಿದ್ದವು!

ತಂಟೆಗೆ ಬಂದ್ರೆ ಹುಷಾರ್‌, ಬಾಂಗ್ಲಾ ವಿರುದ್ಧ ಸಿಡಿದೆದ್ದ ಮೋದಿ, ಭಾರತಕ್ಕೆ ನೋ ಎಂಟ್ರಿ! |  Vijay Karnataka

ತಂಟೆಗೆ ಬಂದ್ರೆ ಹುಷಾರ್‌, ಬಾಂಗ್ಲಾ ವಿರುದ್ಧ ಸಿಡಿದೆದ್ದ ಮೋದಿ, ಭಾರತಕ್ಕೆ ನೋ ಎಂಟ್ರಿ! | Vijay Karnataka

Special Story : ನಿನ್ನ ಶರ್ಟ್ ಪ್ಯಾಂಟ್ ಬಿಚ್ಚುತ್ತಾರೆ ಹುಷಾರ್, ಮಹಿಳಾ DC ಮುಂದೆ MLA ರೋಷಾವೇಷದ ಮಾತು

Special Story : ನಿನ್ನ ಶರ್ಟ್ ಪ್ಯಾಂಟ್ ಬಿಚ್ಚುತ್ತಾರೆ ಹುಷಾರ್, ಮಹಿಳಾ DC ಮುಂದೆ MLA ರೋಷಾವೇಷದ ಮಾತು

ಕ್ರಿಸ್ತನ ನಾಡಲ್ಲಿ ಕ್ರೈಸ್ತರಿಗೆ ಕಂಟಕ! | ಅಲ್ಲೂ ಮಿತಿಮೀರಿತು ಇಸ್ಲಾಮಿಕ್‌ ಮತಾಂಧತೆ..|

ಕ್ರಿಸ್ತನ ನಾಡಲ್ಲಿ ಕ್ರೈಸ್ತರಿಗೆ ಕಂಟಕ! | ಅಲ್ಲೂ ಮಿತಿಮೀರಿತು ಇಸ್ಲಾಮಿಕ್‌ ಮತಾಂಧತೆ..|

ಮೋದಿ ಕನ್ನಡ ಕೇಳಿ ವಿದ್ಯಾರ್ಥಿಗಳು ಫಿದಾ  | Narendra Modi Speech | BJP | Boss Tv

ಮೋದಿ ಕನ್ನಡ ಕೇಳಿ ವಿದ್ಯಾರ್ಥಿಗಳು ಫಿದಾ | Narendra Modi Speech | BJP | Boss Tv

ಎಪ್ಸ್ಟೀನ್ ಫೈಲ್ಸ್ ನಲ್ಲಿ ಮೋದಿ ಬಗ್ಗೆ ಏನಿದೆ..? ಯಾರಿವನು ಟ್ರಂಪ್ ಗೆಳೆಯ ಜೆಫ್ರಿ ಎಪ್ಸ್ಟೀನ್..?

ಎಪ್ಸ್ಟೀನ್ ಫೈಲ್ಸ್ ನಲ್ಲಿ ಮೋದಿ ಬಗ್ಗೆ ಏನಿದೆ..? ಯಾರಿವನು ಟ್ರಂಪ್ ಗೆಳೆಯ ಜೆಫ್ರಿ ಎಪ್ಸ್ಟೀನ್..?

ತಮಿಳುನಾಡಲ್ಲಿ ಕೋಟಿ ಸಮೀಪಿಸಿದ ನಕಲಿ ವೋಟ್‌ ಲೆಕ್ಕ! ಸಂವಿಧಾನಕ್ಕೆ ಉದಯನಿಧಿ ಸವಾಲ್? | DMK | SIR | Annamalai |

ತಮಿಳುನಾಡಲ್ಲಿ ಕೋಟಿ ಸಮೀಪಿಸಿದ ನಕಲಿ ವೋಟ್‌ ಲೆಕ್ಕ! ಸಂವಿಧಾನಕ್ಕೆ ಉದಯನಿಧಿ ಸವಾಲ್? | DMK | SIR | Annamalai |

🚨 Bangladesh Crisis: What Really Happened to Dipu Chandra Das? Explained In Kannada

🚨 Bangladesh Crisis: What Really Happened to Dipu Chandra Das? Explained In Kannada

ಬಾಂಗ್ಲಾಕ್ಕೆ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ | India's Next Move on Bangladesh | modi | Geopolitics

ಬಾಂಗ್ಲಾಕ್ಕೆ ಬಿಗ್ ಶಾಕ್ ಕೊಟ್ಟ ಮೋದಿ ಸರ್ಕಾರ | India's Next Move on Bangladesh | modi | Geopolitics

ಬ್ರಹ್ಮವರ ಅಕ್ಷತಾ ಪೂಜಾರಿ ಮನೆಗೆ ಅಕ್ರಮವಾಗಿ ನುಗ್ಗಿದ ಪೊಲೀಸ್ ಮೂರು ಪೋಲೀಸರ ಮೇಲೆ FIR ದಾಖಲು.!

ಬ್ರಹ್ಮವರ ಅಕ್ಷತಾ ಪೂಜಾರಿ ಮನೆಗೆ ಅಕ್ರಮವಾಗಿ ನುಗ್ಗಿದ ಪೊಲೀಸ್ ಮೂರು ಪೋಲೀಸರ ಮೇಲೆ FIR ದಾಖಲು.!

ಬಾಂಗ್ಲಾದಲ್ಲಿ ಭಾರತ ವಿರೋಧಿ ಕಿಚ್ಚು! ಮತ್ತೆ ಹಿಂದೂಗಳೇ ಟಾರ್ಗೆಟ್! ಯುವಕನ ಲಿಂ*ಚಿಂಗ್‌, ಬೆಂ*ಕಿ!

ಬಾಂಗ್ಲಾದಲ್ಲಿ ಭಾರತ ವಿರೋಧಿ ಕಿಚ್ಚು! ಮತ್ತೆ ಹಿಂದೂಗಳೇ ಟಾರ್ಗೆಟ್! ಯುವಕನ ಲಿಂ*ಚಿಂಗ್‌, ಬೆಂ*ಕಿ!

5 ಸಾವಿರ ಕೋಟಿ ಹಣ ನುಂಗಿದ್ರಾ ಲಕ್ಷ್ಮಿ ಹೆಬ್ಬಾಳ್ಕರ್? ಸಿದ್ದರಾಮಯ್ಯಗೆ ಬಂತು  ಹೈಕಮಾಂಡ್ ನಿಂದ ಕಾಲ್!

5 ಸಾವಿರ ಕೋಟಿ ಹಣ ನುಂಗಿದ್ರಾ ಲಕ್ಷ್ಮಿ ಹೆಬ್ಬಾಳ್ಕರ್? ಸಿದ್ದರಾಮಯ್ಯಗೆ ಬಂತು ಹೈಕಮಾಂಡ್ ನಿಂದ ಕಾಲ್!

ರಾಹುಲ್‌ ಇಲ್ಲದಾಗ ಪ್ರಿಯಾಂಕಾ ಪ್ಲಾನ್‌! ಸಾಕ್ಷಿ ಸಮೇತ ಸಿಕ್ಕಿಬಿದ್ದ ನಂತರ  ತಣ್ಣಗಾದ ಸಿದ್ದರಾಮಯ್ಯ Priyanka Gandhi

ರಾಹುಲ್‌ ಇಲ್ಲದಾಗ ಪ್ರಿಯಾಂಕಾ ಪ್ಲಾನ್‌! ಸಾಕ್ಷಿ ಸಮೇತ ಸಿಕ್ಕಿಬಿದ್ದ ನಂತರ ತಣ್ಣಗಾದ ಸಿದ್ದರಾಮಯ್ಯ Priyanka Gandhi

© 2025 dtub. Все права защищены.

  • Контакты
  • О нас
  • Политика конфиденциальности

Контакты для правообладателей: [email protected]