ಕಿಚ್ಚ ಸುದೀಪ್, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು kiccha sudeep BIGGBOSS KANNADA 12
Автор: Karunada Kannadiga
Загружено: 2025-11-21
Просмотров: 396
ಕಿಚ್ಚ ಸುದೀಪ್, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು kiccha sudeep BIGGBOSS KANNADA 12
ಬಿಗ್ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಅವಮಾನಕಾರಿ ಆಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಆರೋಪದ ಮೇಲೆ ನಟ ಸುದೀಪ್ ಹಾಗೂ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲಾಗಿದೆ.
ರಾಮನಗರ ಡಿವೈಎಸ್ಪಿ ಕಚೇರಿಯಲ್ಲಿ ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಪವಿತ್ರ ಅನ್ನೊರು ದೂರು ನೀಡಿದ್ದಾರೆ. ಸ್ಪರ್ಧಿ ಅಶ್ವಿನಿ ಗೌಡ ರಕ್ಷಿತಾ ಮೇಲೆ ಮಾನಹಾನಿಕರ ಪದ ಬಳಕೆ ಮಾಡಿದ್ದಾರೆ. ಕಾರ್ಯಕ್ರಮದ ನಿರೂಪಕರಾದ ಕಿಚ್ಚ ಸುದೀಪ್ ರಕ್ಷಿತಾಗೆ ಬೆದರಿಕೆ ಹಾಕುವ ರೀತಿ ಮಾತನಾಡಿದ್ದಾರೆ. ಇದೆಲ್ಲವನ್ನೂ ಕೂಡಾ ಖಾಸಗಿ ವಾಹಿನಿ ಪ್ರಸಾರ ಮಾಡಿ ರಕ್ಷಿತಾ ಮಾನಹಾನಿಯಾಗುವಂತೆ ಮಾಡಿದೆ.
🔥Kannada Bigg Boss 12 Takes an Unexpected Turn!🔥 In this explosive video, witness the recent dramatic developments involving Kiccha Sudeep, Ashwini Gowda, and their shocking legal battle! 💥 From intense conflicts to shocking accusations, we bring you the inside scoop on this gripping storyline that has captured the hearts of fans across Karnataka. Get ready for exclusive clips, expert analysis, and exciting predictions about what’s next in the Bigg Boss house. 🏠✨ Don't miss out on the latest hashtag trends—join the discussion and comment below with your thoughts! Subscribe and hit the bell for all Bigg Boss updates! #BiggBossKarnataka #KicchaSudeep #AshwiniGowda 🎥👁️
Доступные форматы для скачивания:
Скачать видео mp4
-
Информация по загрузке: