ಕೆಎಂಎಫ್‌ನಿಂದ ಹೊಸ ಹೆಜ್ಜೆ: ಸೌದಿ, ಯುಎಸ್‌ಎ, ಆಸ್ಟ್ರೇಲಿಯಾಗೆ ನಂದಿನಿ ತುಪ್ಪ ರಫ್ತು; ಸಿಎಂ ಚಾಲನೆ
Автор: eedina
Загружено: 2025-11-25
Просмотров: 1110
ಸೌದಿ ಅರೇಬಿಯಾ, ಯುಎಸ್‌ಎ, ಆಸ್ಟ್ರೇಲಿಯಾಗೆ ನಂದಿನಿ ತುಪ್ಪ ರಫ್ತು ಯೋಜನೆಗೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಚಿವರಾದ ಕೆ.ವೆಂಕಟೇಶ್, ಲಕ್ಷ್ಮೀ ಹೆಬ್ಬಾಳ್ಕರ್, ಕೆಎಂಎಫ್‌ನ ವ್ಯವಸ್ಥಾಪಕ ನಿರ್ದೇಶಕರಾದ ಬಿ ಶಿವಸ್ವಾಮಿ, ಆಡಳಿತಾಧಿಕಾರಿಗಳು, ನಿರ್ದೇಶಕರು-ಮದರ್ ಡೇರಿ, ಮರ್ಚೆಂಟ್ ರಫ್ತುದಾರರು ಹಾಗೂ ಕೆಎಂಎಫ್ ನ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Доступные форматы для скачивания:
Скачать видео mp4
-
Информация по загрузке: