✨ ತುಳಸಿ ಪೂಜೆ ಮಾಡಿಕೊಂಡು ಪಟಾಕಿ ಹಚ್ಚಿ ಸಂಭ್ರಮಿಸಿದ ಸುಂದರ ಕ್ಷಣಗಳು🥳 | @Withsanvi
Автор: With bestie
Загружено: 2025-11-19
Просмотров: 155
ಇಂದು ನಿಮ್ಮ ಮನವನ್ನು ಮಂತ್ರಮುಗ್ಧಗ ತುಳಸಿ ಪೂಜೆ & ಭಜನೆ Special! 🌿✨
ಭಕ್ತಿ, ಶಾಂತಿ ಮತ್ತು ದೈವೀಕ ಸ್ಪಂದನೆಯಿಂದ ತುಂಬಿರುವ ಈ ಶುಭ ಕಾರ್ಯಕ್ರಮದಲ್ಲಿ
ತುಳಸಿ ದೇವಿಯ ಕೃಪೆ, ಶ್ರೀಹರಿಯ ಆಶೀರ್ವಾದ ಹಾಗೂ ಭಜನೆಯ ದಿವ್ಯ ಅನುಭವವನ್ನು ಪಡೆಯಿರಿ.
ಮನಗೆ ಶುಭ, ಸಮೃದ್ಧಿ ಮತ್ತು ಪವಿತ್ರತೆಯನ್ನು ತರುವ ಈ ಪೂಜೆಯನ್ನು ತಪ್ಪದೇ ನೋಡಿ! 🙏🎶✨
Доступные форматы для скачивания:
Скачать видео mp4
-
Информация по загрузке: