ಆತ್ಮರೇ ಅಗ್ನಿಯಾಗಿ ತುಂಬಿರಿ..Athmare Agniyagi Thumbiri
Автор: 𝐀𝐅𝐂𝐌 𝐊𝐀𝐍𝐍𝐀𝐃𝐀 𝐌𝐔𝐒𝐈𝐂
Загружено: 2023-08-19
Просмотров: 90033
🎶 Music & Lyrics : Martin Manjapra
🎶 Kannada Lyrics : Bro Dennys George
🎶 Singer : Lijo Jose
ಪ್ರತಿ ಭಾನುವಾರಗಳಲ್ಲಿ ಒಂದು ಹೊಸ ಹಾಡಿನ ಬಿಡುಗಡೆ ‼️
ಸುಮಧುರವಾದ ಕ್ರೈಸ್ತ
ಭಕ್ತಿ ಗೀತೆಗಳನ್ನು ಆಲಿಸಲು Subscribe AFCM KANNADA MUSIC Channel.
#Christiandevotionalsongs #FrXavierKhanVattayill #afcmkannadamusic #christiansongs #christiansongs #abhishekagni #kannadasong #Deliverancesong
𝗦𝗼𝗻𝗴 𝗟𝘆𝗿𝗶𝗰𝘀
ಆತ್ಮರೇ ಅಗ್ನಿಯಾಗಿ ತುಂಬಿರಿ ಆತ್ಮರೇ -2
ಪಾಪದ ಶಕ್ತಿಮೇಲೆ ಅಗ್ನಿ ಕಳಿಸು
ರೋಗದ ಶಕ್ತಿ ಮೇಲೆ ಅಗ್ನಿ ಕಳಿಸು
ಶಾಪದ ಶಕ್ತಿ ಮೇಲೆ ಅಗ್ನಿ ಕಳಿಸು
ಆತ್ಮರಾದ ದೇವರೇ ಕಳಿಸು . . . .
( ಆತ್ಮರೇ . . . )
1
ಮುಳ್ಳುಗಳು ಮುಳ್ ಪೊದೆಗಳು ಎಲ್ಲಾ ಅಗ್ನಿಯಲ್ಲಿ ಉರಿಯುವುದು
ನುಡಿದಾ ಹಾಗೆ ಅಗ್ನಿಯ ಇಳಿಸಿ
ಪರಿಶುದ್ದಿ ನೀಡೆಮಗೆ . . . . ( ಆತ್ಮರೇ . . . )
2
ಲೋಕವು ತುಂಬಾ ಪಾಪಗಳಿಂದ
ದೋಷವು ತುಂಬುತ್ತಿದೆ ಮಾನವರೆಲ್ಲಾ ವಿನಾಶವೆಂಬ ನೆರಳಲಿ ಬಾಳುತ್ತಿದೆ . . . . ( ಆತ್ಮರೇ . . . )
3
ಪಾಪದಿಬಂದ ದೋಷಗಳೆಲ್ಲ
ನನ್ನನು ಆಳುತ್ತಿದೆ ಪಾಪವ ಮಾಡೋ
ಪ್ರೇರಣೆ ನೀಡಿ ನನ್ನನ್ನು ಸೆಳೆಯುತ್ತಿದೆ . . . . ( ಆತ್ಮರೇ . . . )
Доступные форматы для скачивания:
Скачать видео mp4
-
Информация по загрузке: