"ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" - ಸ್ವಾಮಿ ರಾಮ | ಪರಿಚಯಿಸಿದವರು - ಶ್ರೀಲಕ್ಷ್ಮೀ ರಾಜಕುಮಾರ್
Автор: ಸುಕೃತಿ Sukruthi
Загружено: 2022-01-02
Просмотров: 11972
"ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" - ಸ್ವಾಮಿ ರಾಮ | ಪರಿಚಯಿಸಿದವರು - ಶ್ರೀಲಕ್ಷ್ಮೀ ರಾಜಕುಮಾರ್
ಭಾರತದಲ್ಲಿಯೂ ಸಮೀಪದ ಪೌರ್ವಾತ್ಯ ದೇಶಗಳಲ್ಲಿಯೂ ದೀರ್ಘಕಾಲದಿಂದ ಹರಿದು ಬಂದಿರುವ ವಿವಿಧ ರೀತಿಯ ಆಧ್ಯಾತ್ಮಿಕ ಧ್ಯೇಯ ಮತ್ತು ಸಾಧನೆಗಳನ್ನು ಕುರಿತು, ಸ್ವಾಮಿರಾಮರು ಬಹಳ ತಿಳಿಯಾಗಿ, ಜ್ಞಾನ ಕುತೂಹಲಿಗಳ ಮುಂದೆ ಇರಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅದರಲ್ಲಿ ಬುದ್ಧಿ ಚಮತ್ಕಾರದ ಯಾವ ಪ್ರದರ್ಶನವೂ ಇಲ್ಲ. ಅವರ ಪ್ರಾಮಾಣಿಕ ಅನುಭವ ಮತ್ತು ವಿವೇಚನೆಗಳಷ್ಟೇ ಕಾಣುತ್ತವೆ. ಹೀಗಾಗಿ ನಮ್ಮ ನಾಡಿನ ಸಂಸ್ಕೃತಿಯಲ್ಲಿ ಈತನಕ ಹರಿದು ಬಂದ ನಮ್ಮಲ್ಲಿನ ಅನೇಕ ಹಿರಿಯರು ತಮ್ಮ ಯಾವತ್ತು ಬದುಕನ್ನು ಅರ್ಪಿಸಿ ಜೀವಿಸಿದಂಥ ಕ್ಷೇತ್ರ ಯಾವ ತೆರನವು - ಎಂಬುದನ್ನು ಬಹಳ ಚೆನ್ನಾಗಿ ಈ ಗ್ರಂಥದಲ್ಲಿ ಬಣ್ಣಿಸಿದ್ದಾರೆ.
#sukruthi #ಸುಕೃತಿ
Доступные форматы для скачивания:
Скачать видео mp4
-
Информация по загрузке: