ವಾರಾಹಿ ತಟದಲ್ಲಿ ಶೃಂಗೇರಿ ಜಗದ್ಗುರುಗಳಿಗೆ ಒಲಿದ "ಲಕ್ಷ್ಮೀ ನರಸಿಂಹ ದೇವರು , ಶ್ರೀಕ್ಷೇತ್ರ ಹಾಲಾಡಿ"
Автор: Voice of H.M Bhat
Загружено: 2025-05-12
Просмотров: 26098
ಕರ್ನಾಟಕ ರಾಜ್ಯದ ,ಉಡುಪಿ ಜಿಲ್ಲೆಯ , ಕುಂದಾಪುರ ತಾಲೂಕಿನ , ಹಾಲಾಡಿಯ ವಾರಾಹಿ ನದಿ ತಟದಲ್ಲಿರುವ ಲಕ್ಷ್ಮಿ ನರಸಿಂಹ ದೇವಸ್ಥಾನ ಶ್ರೀ ಕ್ಷೇತ್ರ ಹಾಲಾಡಿ . ಸುಮಾರು 2,000 ವರ್ಷಗಳ ಇತಿಹಾಸ ಹೊಂದಿರುವ ಈ ಕ್ಷೇತ್ರವು 700 ವರ್ಷಗಳ ಹಿಂದೆ ಶೃಂಗೇರಿ ಶಾರದಾ ಪೀಠದ ಹದಿನಾಲ್ಕನೇ ಪೀಠಾಧಿಪತಿಗಳಾದ ನರಸಿಂಹ ಭಾರತಿಸ್ವಾಮಿಯವರಿಗೆ ಕನಸಿನಲ್ಲಿ ಬಂದು ನದಿಯ ಒಳಗಿರುವ ಲಕ್ಷ್ಮಿ ನರಸಿಂಹ ವಿಗ್ರಹವನ್ನು ಪ್ರತಿಷ್ಠಾಪಿಸ ಬೇಕೆಂದು ದೇವರು ತಿಳಿಸಲಾಗಿ, ಯತಿಗಳು ಶ್ರೀಕ್ಷೇತ್ರದಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿಯ ಪ್ರತಿಷ್ಟಾಪಿಸಿದರು ಎನ್ನುವುದು ಇತಿಹಾಸ. ನರಸಿಂಹ ಜಯಂತಿ, ವಾರ್ಷಿಕವಾಗಿ ನಡೆಯುವ ಮಹಾರಥೋತ್ಸವ ಹಾಗೂ ಪ್ರತಿ ಸಂಕ್ರಾಂತಿ ದಿನ ನಡೆಯುವ ಅನ್ನದಾನಕ್ಕೆ ವಿಶೇಷ ಮಹತ್ವ ಇದೆ .ಯತಿಗಳ ಅಧಿಷ್ಠಾನ ಇಲ್ಲದ್ದು ವಾರಾಹಿ ನದಿಯ ತಟದಲ್ಲಿ ಇರುವುದರಿಂದ ವಿಶೇಷ ಮಹತ್ವವನ್ನು ಹೊಂದಿದೆ.
LOCATION: https://maps.app.goo.gl/G4zDTErxFqysJ...
Address:
Shri Laxminarashima Temple
Halady , Kundapura Taluk
Mob no : Narahari Bhat - 86604 88957
#udupi #udupitemple #temple #laxminarashima #templevlog #foustemple #varahi #kundapura #halady #haladitemples #karavalipeople #malanad #travel #templevlog #architecturetemple #varahi #famoustemples
Доступные форматы для скачивания:
Скачать видео mp4
-
Информация по загрузке: